ETV Bharat / state

ಸದಾ ಸುದ್ದಿಯಲ್ಲಿರುವ ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಹುಟ್ಟು ಹಬ್ಬದ ಸಂಭ್ರಮ - DC Rohini sindhuri birthday celebration in mysore

ಯಾವಾಗಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ‌ ಸಿಂಧೂರಿ ಅವರಿಗೆ ಇಂದು 37 ನೇ ಹುಟ್ಟುಹಬ್ಬದ ಸಂಭ್ರಮ.

dc-rohini-sindhuri-birthday-celebration
ಪತಿ ಹಾಗೂ ಮಕ್ಕಳೊಂದಿಗೆ ಡಿಸಿ ರೋಹಿಣಿ ಸಿಂಧೂರಿ
author img

By

Published : May 30, 2021, 4:47 PM IST

Updated : May 30, 2021, 5:09 PM IST

ಮೈಸೂರು: ಕೆಲಸ ಮಾಡಿದ ಎಲ್ಲಾ ಕಡೆ ಸದಾ‌ ಸುದ್ದಿಯಾಗುವ ಈಗಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ‌ ಸಿಂಧೂರಿ ಅವರಿಗೆ 37 ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಅವರ ಕುಟುಂಬ ಹಾಗೂ ಅವರ ಕೆಲಸದ ಕಾರ್ಯ ದಕ್ಷತೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

dc-rohini-sindhuri
ಕೊರೊನಾ ಜಾಗೃತಿ ಮೂಡಿಸುತ್ತಿರುವ ಡಿಸಿ ರೋಹಿಣಿ ಸಿಂಧೂರಿ

ಮೂಲತಃ ಇಂದಿನ ತೆಲಂಗಾಣದಲ್ಲಿ 1984 ರಲ್ಲಿ ಜನಿಸಿದ ಇವರು, ಕೆಮಿಕಲ್ ಇಂಜಿನಿಯರ್​ನಲ್ಲಿ ಪದವಿ ಪಡೆದು, 2009 ರಲ್ಲಿ ಐಎಎಸ್ ಅಧಿಕಾರಿಯಾದರು. ಮೊದಲು ತುಮಕೂರುನಲ್ಲಿ ಉಪ ವಿಭಾಗಾಧಿಕಾರಿಯಾಗಿ ನಂತರ ಮಂಡ್ಯ ಜಿಲ್ಲೆಯ ಇಒ ಆಗಿ, 2014 ರಲ್ಲಿ ಕೆಲಸ ಮಾಡಿದ್ದು, ಅಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಿ ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದರು.

dc-rohini-sindhuri-
ಡಿಸಿ ರೋಹಿಣಿ ಸಿಂಧೂರಿ

ನಂತರ ಹಾಸನದ ಜಿಲ್ಲಾಧಿಕಾರಿಯಾಗಿ ಯಶಸ್ವಿಯಾಗಿ ಮಹಾಮಸ್ತಕಾಭಿಷೇಕ ನಡೆಸಿದ್ದರು. ನಂತರ ಬೆಂಗಳೂರಿನ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

dc-rohini-sindhuri-birthday-celebration
ಮಗನೊಂದಿಗೆ ಡಿಸಿ ರೋಹಿಣಿ ಸಿಂಧೂರಿ ಸಂಭ್ರಮ

8 ತಿಂಗಳಿಂದ ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಕಳೆದ ವರ್ಷ ಸರಳವಾಗಿ ದಸರಾವನ್ನು ಯಶಸ್ವಿಯಾಗಿ ಆಚರಿಸಿ ಈಗ ಕೋವಿಡ್ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ದಿನವೂ ಒಂದಿಲ್ಲೊಂದು ಕೆಲಸಗಳಿಂದ ಸುದ್ದಿಯಾಗುತ್ತಿದ್ದಾರೆ.

dc-rohini-sindhuri
ಪತಿ ಹಾಗೂ ಮಕ್ಕಳೊಂದಿಗೆ ಡಿಸಿ ರೋಹಿಣಿ ಸಿಂಧೂರಿ

ಓದಿ: ಶಾಕಿಂಗ್​: ಗಂಡಿಬಾಗಿಲು ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟ: 210 ಮಂದಿಗೆ ಪಾಸಿಟಿವ್!

Last Updated : May 30, 2021, 5:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.