ETV Bharat / state

ಅರುಣ್ ಜೇಟ್ಲಿ ನಿಧನ ಹಿನ್ನೆಲೆ ದಸರಾ ಸಭೆ ರದ್ದು - Dasara meeting

ಅರುಣ್ ಜೇಟ್ಲಿಯವರ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ದಸರಾ ಸಭೆಗಳನ್ನು ಸಚಿವ ವಿ.ಸೋಮಣ್ಣ ಮುಂದೂಡಿದ್ದಾರೆ.

ಅರುಣ್ ಜೇಟ್ಲಿಯವರ ನಿಧನ ಹಿನ್ನೆಲೆ ದಸರಾ ಸಭೆ ರದ್ದು
author img

By

Published : Aug 24, 2019, 5:24 PM IST

ಮೈಸೂರು: ಕೇಂದ್ರದ ಮಾಜಿ‌ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ನಿಧನದ ಹಿನ್ನೆಲೆಯಲ್ಲಿ ಮಧ್ಯಾಹ್ನ ನಡೆಯಬೇಕಿದ್ದ ದಸರಾ ಸಭೆಗಳನ್ನು ಮುಂದೂಡಿ ಸಚಿವ ವಿ.ಸೋಮಣ್ಣ ಬೆಂಗಳೂರಿಗೆ ತೆರಳಿದರು.

ಅರುಣ್ ಜೇಟ್ಲಿಯವರ ನಿಧನ ಹಿನ್ನೆಲೆ ದಸರಾ ಸಭೆ ರದ್ದು

ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಪೂರ್ವಭಾವಿ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಚಿವ ವಿ.ಸೋಮಣ್ಣ ಅಧಿಕಾರಿಗಳ ಸಭೆ ಹಾಗೂ ಸಂಜೆ 5 ಗಂಟೆಗೆ ನಡೆಯಬೇಕಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಮೊಟಕುಗೊಳಿಸಿ ನಿಧನರಾದ ಅರುಣ್ ಜೇಟ್ಲಿಯವರಿಗೆ ಸಂತಾಪ ಸೂಚಿಸಿದರು.

ನಂತರ ಬೆಂಗಳೂರಿಗೆ ಹೊರಡುವ ಮುನ್ನ ಸೋಮವಾರ, ಮಂಗಳವಾರ ದಸರಾ ಕಾರ್ಯಕ್ರಮಗಳ ಅಂತಿಮ ರೂಪ ನೀಡುವುದಾಗಿ ಹೇಳಿ ಹೊರಟು ಹೋದರು.

Intro:ಮೈಸೂರು: ಕೇಂದ್ರದ ಮಾಜಿ‌ ಹಣಕಾಸು ಸಚಿವರ ನಿಧನದ ಹಿನ್ನಲೆಯಲ್ಲಿ ದಸರ ಮಧ್ಯಾಹ್ನ ನಡೆಯಬೇಕಿದ್ದ ದಸರ ಸಭೆಗಳನ್ನು ಮುಂದೂಡಿ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೆಂಗಳೂರಿಗೆ ತೆರಳಿದರು.

Body:ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರ ಪೂರ್ವ ಭಾವಿಯ ಮೊದಲ ಸಭೆ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಬೇಕಿದ್ದ ಅಧಿಕಾರಿಗಳ ಸಭೆ ಹಾಗೂ ಸಂಜೆ ೫ ಗಂಟೆಗೆ ನಡೆಯಬೇಕಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಮೊಟಕು ಗೊಳಿಸಿ ನಿಧನರಾದ ಅರುಣ್ ಜೈಟ್ಲಿಯವರು ಜಿಎಸ್ಟಿ ಸೇರಿದಂತೆ ಹಲವಾರು ಜನಪರ ಕೆಲಸವನ್ನು ಮಾಡಿದ್ದಾರೆ ಎಂದು ಸಂತಾಪ ಸೂಚಿಸಿದ ಸೋಮಣ್ಣ ಬೆಂಗಳೂರಿಗೆ ಹೊರಡುವ ಮುನ್ನ ಸೋಮವಾರ, ಮಂಗಳವಾರ ದಸರದ ಅಂತಿಮ ರೂಪು ನೀಡುವುದಾಗಿ ಹೊರಟು ಹೋದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.