ಮೈಸೂರು: ಮೈಸೂರಿನಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, 45 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರು ಕೋವಿಡ್ ಲಸಿಕೆಯನ್ನು ಪಡೆಯಬೇಕೆಂದು ಗ್ರಾಮಾಂತರ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಜನರಿಗೆ ತಿಳಿಸಲಾಗುತ್ತಿದೆ.
ತಾಂತ್ರಿಕವಾಗಿ ಎಷ್ಟೇ ಮುಂದುವರೆದರೂ ಗ್ರಾಮಾಂತರ ಪ್ರದೇಶದಲ್ಲಿ ಜನರಿಗೆ ಮಾಹಿತಿ ತಿಳಿಸಲು ಹಳೆಯ ಪದ್ಧತಿ ಅನುಸರಿಸಿಯೇ ಪ್ರೇರೇಪಿಸಲಾಗ್ತಿದೆ.
ಇದನ್ನೂ ಓದಿ:ಮದುವೆ ಮನೆಗೆ ಕೊರೊನಾಘಾತ: ವರನ ತಾಯಿ ಬಲಿ, ಸಹೋದರನಿಗೆ ಸೋಂಕು!