ETV Bharat / state

ಮೈಸೂರು ಪ್ರವೇಶಿಸಿದ ಕಾವೇರಿ ಕೂಗು ಅಭಿಯಾನ

ಸಾಂಸ್ಕೃತಿಕ ನಗರಿ ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಇಂದು ಕಾವೇರಿ ಕೂಗು ಅಭಿಯಾನ ಕಾರ್ಯಕ್ರಮ ನಡೆಯಿತು.

ಮೈಸೂರು ಪ್ರವೇಶಿಸಿದ ಕಾವೇರಿ ಕೂಗು
author img

By

Published : Sep 5, 2019, 5:41 PM IST

Updated : Sep 5, 2019, 10:02 PM IST

ಮೈಸೂರು: ಕಾವೇರಿ ನದಿಯನ್ನು ಉಳಿಸಿ, ಅದರ ರಕ್ಷಣೆಗಾಗಿ ಜಗ್ಗಿ ವಾಸುದೇವ್ ಹಮ್ಮಿಕೊಂಡಿರುವ ಕಾವೇರಿ ಕೂಗು ಅಭಿಯಾನ ಇಂದು ನಗರದಲ್ಲಿ ನಡೆಯಿತು.

ಕಳೆದ ಆಗಸ್ಟ್ 5ರಂದು ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು.

curtain close to kauvery calling rally in mysore
ಕಾವೇರಿ ಕೂಗು ಅಭಿಯಾನ

ಕಾವೇರಿ ಕೂಗು ಬೈಕ್ ಱಲಿಯಲ್ಲಿ, ಈಶ ಫೌಂಡೇಶನ್​ನ ಜಗ್ಗಿ ವಾಸುದೇವ್ ಅವರು ಕಾವೇರಿ ನದಿ ಹರಿಯುವ ಜಲಾನಯನ ಪ್ರದೇಶದಲ್ಲಿ ಬೈಕ್ ಱಲಿ ನಡೆಸಿ, ಕಾವೇರಿ ನದಿಯನ್ನು ಉಳಿಸಿ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸಾರಿದರು. ಈ ಅಭಿಯಾನಕ್ಕೆ ನಟಿಯರಾದ ರಾಗಿಣಿ ದ್ವಿವೇದಿ, ಪ್ರಣಿತಾ, ನಟರಾದ ಪುನೀತ್​ ರಾಜ್​ಕುಮಾರ್​, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ ಹಲವು ಬೆಂಬಲ ವ್ಯಕ್ತಪಡಿಸಿದ್ದಾರೆ.

Intro:ಮೈಸೂರು: ಕಾವೇರಿ ನದಿಯನ್ನು ಉಳಿಸಿ ರಕ್ಷಣೆ ಮಾಡಲು ಜಗ್ಗಿ ವಾಸುದೇವ್ ಹಮ್ಮಿಕೊಂಡಿರುವ ಕಾವೇರಿ ಕೂಗು ಅಭಿಯಾನ ಇಂದು ಮೈಸೂರಿನಲ್ಲಿ ಸಮಾರೋಪಗೊಳ್ಳಲಿದೆ.
Body:

ಕಳೆದ ಆಗಸ್ಟ್ ೫ ರಂದು ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟನೆ ಮಾಡಿದ್ದ ಕಾವೇರಿ ಕೂಗು ಬೈಕ್ ರ್ಯಾಲಿಯಲ್ಲಿ ಈಶ ಫೌಂಡೇಶನ್ ನ ಜಗ್ಗಿ ವಾಸುದೇವ್ ಕಾವೇರಿ ನದಿ ಹರಿಯುವ ಕಾವೇರಿ ಜಲಾಯನ ಪ್ರದೇಶದಲ್ಲಿ ಬೈಕ್ ರ್ಯಾಲಿ ನಡೆಸಿ ಕಾವೇರಿ ನದಿಯನ್ನು ಉಳಿಸಿ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಅದಕ್ಕಾಗಿ ಗಿಡ ನೆಡಬೇಕೆಂದು ಸಾರುವ ಉದ್ದೇಶದಿಂದ ಆರಂಭವಾದ ಈ ರ್ಯಾಲಿ ೧ ತಿಂಗಳ ನಂತರ ಇಂದು ಮೈಸೂರು ಪ್ರವೇಶಿಸಲಿದ್ದು ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಸಮಾರೋಪಗೊಳ್ಳಲಿದ್ದು. ಈ ಅಭಿಯಾನಕ್ಕೆ ಹಲವು ನಟ ನಟಿಯರಾದ ರಾಗಿಣಿ ದ್ವಿವೇದಿ, ಪ್ರಣಿತಾ, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ ಹಲವು ನಟ ನಟಿಯರು ಈ ಅಭಿಯಾನದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ.Conclusion:
Last Updated : Sep 5, 2019, 10:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.