ETV Bharat / state

ಹೆಡ್ ಕಾನ್ಸ್​​ಟೇಬಲ್​​​ಗೆ ಕೊರೊನಾ: ಮೈಸೂರು ಸಂಚಾರಿ ಎಸಿಪಿ ಕಚೇರಿಗೆ ಬೀಗ - Corona infection to head constable

ನಗರದ ಶಿವರಾಮ್ ಪೇಟೆಯಲ್ಲಿರುವ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್​​ಟೇಬಲ್​​​ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆತ ಕೆಲಸ ಮಾಡುತ್ತಿದ್ದ ಕಚೇರಿಗೆ ಬೀಗ ಹಾಕಲಾಗಿದೆ.

Corona infection to head constable: Mysore traffic ACP office bandh
ಹೆಡ್ ಕಾನ್ಸ್ಟೇಬಲ್ ಗೆ ಕೊರೊನಾ ಸೋಂಕು ಧೃಡ: ಮೈಸೂರು ಸಂಚಾರಿ ಎಸಿಪಿ ಆಫೀಸ್ ಗೆ ಬೀಗ
author img

By

Published : Jul 2, 2020, 3:27 PM IST

ಮೈಸೂರು: ಹೆಡ್ ಕಾನ್ಸ್​​​ಟೇಬಲ್​ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಸಂಚಾರಿ ಎಸಿಪಿ ಕಚೇರಿಗೆ ಬೀಗ ಹಾಕಲಾಗಿದೆ.

ನಗರದ ಶಿವರಾಮ್ ಪೇಟೆಯಲ್ಲಿರುವ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್​​ಟೇಬಲ್​​​ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆತ ಕೆಲಸ ಮಾಡುತ್ತಿದ್ದ ಕಚೇರಿಗೆ ಬೀಗ ಹಾಕಲಾಗಿದೆ. ಹಾಗೂ ಅವರ ಸಂಪರ್ಕದಲ್ಲಿದ್ದ ಸಂಚಾರಿ ಎಸಿಪಿ ಸೇರಿದಂತೆ ಇತರರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಮೈಸೂರು ಸಂಚಾರಿ ಎಸಿಪಿ ಕಚೇರಿಗೆ ಬೀಗ

ಪಾಲಿಕೆ ಅಧಿಕಾರಿಗಳು ಬಂದು ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದರೆ ಬೆಳಿಗ್ಗೆಯಿಂದಲೇ ಎಸಿಪಿ ಕಚೇರಿಗೆ ಬೀಗ ಹಾಕಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.