ETV Bharat / state

ಚಿಣ್ಣರ ಕುಂಚದಲ್ಲಿ ಅರಳಿದ ಪರಿಸರ ಪ್ರೇಮ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸುವ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಕುಂಚದ ಮೂಲಕ ವಾಯು ಮಾಲಿನ್ಯ ಕುರಿತು ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸಿದರು.

author img

By

Published : Jun 2, 2019, 1:29 PM IST

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆ

ಮೈಸೂರು : ವಾಯು ಮಾಲಿನ್ಯ ತಡೆಗಟ್ಟೆ, ಪರಿಸರ ಉಳಿಸಿ ಬೆಳೆಸಿ ಹೀಗೆ ಹಲವು ಸಂದೇಶಗಳನ್ನು ಚಿಣ್ಣರು ತಮ್ಮ ಚಿತ್ರಕಲೆಯ ಮೂಲಕ ಸಾರಿ ಪರಿಸರ ಪ್ರೇಮ ಮೆರೆದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸುವ ಸಲುವಾಗಿ, ಮೈಸೂರು ಅರಣ್ಯ ಇಲಾಖೆ, ಮ್ಯಾಥ್ ಜ್ಯೂನಿಯರ್ ಸಂಘದ ಸಹಯೋಗದಲ್ಲಿ ನಗರದ ರಾಮಕೃಷ್ಣನಗರ ಲಿಂಬಾಬುಧಿ ಪಾರ್ಕ್​ನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆ

5 ವರ್ಷದಿಂದ 15 ವರ್ಷದೊಳಗಿನ 250 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ವಾಯು ಮಾಲಿನ್ಯ ಕುರಿತು ಸಂದೇಶ ಸಾರುವ ಚಿತ್ರಗಳನ್ನು ತಮ್ಮ ಕುಂಚದ ಮೂಲಕ ಬಿಡಿಸಿ ಜಾಗೃತಿ ಮೂಡಿಸಿದರು.

Intro:ಚಿತ್ರಕಲೆBody:ಚಿಣ್ಣರ ಕಲೆಯಲ್ಲಿ ಅರಳಿದ ಪರಿಸರ ಪ್ರೇಮ
ಮೈಸೂರು: ವಾಯು ಮಾಲಿನ್ಯ ತಡೆಗಟ್ಟೆ, ಪರಿಸರ ಉಳಿಸಿ ಬೆಳಸಿ ಹೀಗೆ ಹಲವು ಸಂದೇಶಗಳನ್ನು ಸಾರುವ ಮೂಲಕ ಚಿಣ್ಣರು ಕಲೆಯ ಮೂಲಕ ಪರಿಸರ ಪ್ರೇಮ ಸಾರಿದರು.
ಅರಣ್ಯ ಇಲಾಖೆ ಮೈಸೂರು ವಿಭಾಗ, ಮ್ಯಾಥ್ ಜ್ಯೂನಿಯರ್ ಸಂಘ ಸಹಯೋಗದಲ್ಲಿ ಮೈಸೂರಿನ ರಾಮಕೃಷ್ಣನಗರದಲ್ಲಿರುವ ಲಿಂಗಾಂಬುಧಿ ಪಾರ್ಕ್ನಲ್ಲಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತುಸ್ಪರ್ಧೆಯಲ್ಲಿ ೫ ವರ್ಷದಿಂದ ೧೫ ವರ್ಷದೊಳಗಿನ ೨೫೦ಕ್ಕೂ ಮಕ್ಕಳಿಂದ ಚಿತ್ರಕಲೆಯ ಮೂಲಕ ಪರಿಸರ ಜಾಗೃತಿ.ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸುವ ಸಲುವಾಗಿ ಚಿತ್ರಕಲಾ ಸ್ಪರ್ಧೆ ಆಯೋಜನೆ.ಪರಿಸರ ದಿನಾಚರಣೆಯಂದು ವಿಜೇತ ಮಕ್ಕಳಿಗೆ ಬಹುಮಾನ ವಿತರಣೆಯಾಗಲಿದೆ.
ವಾಯು ಮಾಲಿನ್ಯ ಕುರಿತು ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರಿಂದ ಕುಂಚಕಲೆಯ ಮೂಲಕ ವಾಯು ಮಾಲಿನ್ಯ ಜಾಗೃತಿ ಮೂಡಿಸಲಾಯಿತು.Conclusion:ಚಿತ್ರಕಲೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.