ETV Bharat / state

ಹುಣಸೂರಿನಲ್ಲಿ ಬಿಜೆಪಿ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಕಾರ್ಯಕರ್ತರ ಕಿತ್ತಾಟ! - ಹುಣಸೂರು ವಿಧಾನಸಭೆ ಉಪಚುನಾಣೆ

ಬಿಜೆಪಿ ಪಕ್ಷದಲ್ಲಿರುವ ಒಕ್ಕಲಿಗ ಸಮುದಾಯದ ಮುಖಂಡರು ವಿವಿಧ ಪಕ್ಷಗಳಲ್ಲಿರುವ ಒಕ್ಕಗಲಿರ ಮನವೊಲಿಸಿ ಬಿಜೆಪಿಗೆ ಮತ ಹಾಕಿಸುವಂತೆ ಚರ್ಚೆ ನಡೆಸಲು ಮುಂದಾಗುತ್ತಿದ್ದಂತೆ ಅವರಲ್ಲೇ ಕಿತ್ತಾಟ ಆರಂಭವಾಗಿದೆ.

ಬಿಜೆಪಿ ಒಕ್ಕಲಿಗ ಸಮುಧಾಯದ ಸಭೆಯಲ್ಲಿ ಕಾರ್ಯಕರ್ತರ ಕಿತ್ತಾಟ
author img

By

Published : Nov 23, 2019, 2:05 PM IST

ಮೈಸೂರು: ಹುಣಸೂರಿನಲ್ಲಿ ಉಪಚುನಾವಣೆ ಕದನ ರಂಗೇರುತ್ತಿದೆ. ಬಿಜೆಪಿಯಲ್ಲಿರುವ ಒಕ್ಕಲಿಗ ಸಮುದಾಯದವರು ಕರೆದಿದ್ದ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ.

ಬಿಜೆಪಿ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಕಾರ್ಯಕರ್ತರ ಕಿತ್ತಾಟ..

ಹುಣಸೂರು ಪಟ್ಟಣದಲ್ಲಿರುವ ಬಿಜಿಎಸ್ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದಲ್ಲಿರುವ ಒಕ್ಕಲಿಗ ಸಮುದಾಯದವರು, ವಿವಿಧ ಪಕ್ಷಗಳಲ್ಲಿರುವ ಒಕ್ಕಗಲಿರ ಮನವೊಲಿಸಿ ಬಿಜೆಪಿಗೆ ಮತ ಹಾಕಿಸುವಂತೆ ಚರ್ಚೆ ನಡೆಸಲು ಮುಂದಾಗುತ್ತಿದ್ದಂತೆ ಅವರಲ್ಲೇ ಕಿತ್ತಾಟ ಆರಂಭವಾಗಿದೆ. ಇದನ್ನು ಗಮನಿಸಿದ ಬಿಜಿಎಸ್ ಸಮುದಾಯದ ಭವನದ ಕಾರ್ಯದರ್ಶಿ, ಈ ಸಮುದಾಯ ಭವನ ರಾಜಕೀಯ ಚಟುವಟಿಕೆಗೆ ಬಳಕೆ ಮಾಡಬಾರದು, ಅನುಮತಿ ಪಡೆಯದೇ ಸಭೆ ನಡೆಸಬಾರದು ಎಂದು ಬೀಗ ಜಡಿದು ಹೋಗಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಒಕ್ಕಲಿಗ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಕರ್ತರನ್ನ ಸಮಾಧಾನ ಪಡಿಸಿದ್ದಾರೆ.

Intro:ಕಾರ್ಯಕರ್ತರ ಕಿತ್ತಾಟBody:
ಮೈಸೂರು: ಹುಣಸೂರಿನಲ್ಲಿ ಉಪಚುನಾವಣೆ ಕದನ ರಂಗೇರುತ್ತಿದ್ದು, ಬಿಜೆಪಿಯಲ್ಲಿರುವ ಒಕ್ಕಲಿಗ ಸಮುದಾಯದವರು ಕರೆದಿದ್ದ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ.
ಹುಣಸೂರು ಪಟ್ಟಣದಲ್ಲಿರುವ ಬಿಜಿಎಸ್ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದಲ್ಲಿರುವ ಒಕ್ಕಲಿಗ  ಸಮುದಾಯದವರು, ವಿವಿಧ ಪಕ್ಷಗಳಿರುವ ಒಕ್ಕಗಲಿರುವ ಮನವೊಲಿಸಿ ಬಿಜೆಪಿಗೆ ಮತ ಹಾಕಿಸುವಂತೆ ಚರ್ಚೆ ನಡೆಸಲು ಮುಂದಾಗುತ್ತಿದ್ದಂತೆ ಅವರಲ್ಲಿ ಕಿತ್ತಾಟ ಆರಂಭವಾಗಿದೆ.
ಇದನ್ನು ಗಮನಿಸಿದ ಬಿಜಿಎಸ್ ಸಮುದಾಯದ ಭವನದ ಕಾರ್ಯದರ್ಶಿ, ಈ ಸಮುದಾಯ ಭವನ ರಾಜಕೀಯ ಚಟುವಟಿಕೆಗಳನ್ನು ಮಾಡಬಾರದು, ಅನುಮತಿ ಪಡೆಯದೇ ಸಭೆ ನಡೆಸಬಾರದು ಬೀಗ ಜಡಿದು ಹೋಗಿದ್ದಾರೆ.
ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಒಕ್ಕಲಿಗ ಕಾರ್ಯಕರ್ತರು ಪರಸ್ವರ ಕಿತ್ತಾಡ ತೊಡಗಿದ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಸಮಾಧಾನ ಪಡಿಸಿದರು.Conclusion:ಕಾರ್ಯಕರ್ತರ ಕಿತ್ತಾಟ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.