ETV Bharat / state

ಆಧುನಿಕ ಶ್ರವಣ ಕುಮಾರನಿಗೆ ಕಾರ್ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ - ಕೃಷ್ಣಕುಮಾರ್

ಆಧುನಿಕ ಶ್ರವಣ ಕುಮಾರ ಕೃಷ್ಣಕುಮಾರ್ ಅವರಿಗೆ ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಅವರು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

Anand Mahendra who gave the car gift..
ಆಧುನಿಕ ಶ್ರವಣಕುಮಾರನಿಗೆ ಕಾರ್ ಗಿಫ್ಟ್ ನೀಡಿದ ಆನಂದ್ ಮಹೇಂದ್ರ
author img

By

Published : Sep 19, 2020, 11:38 AM IST

Updated : Sep 19, 2020, 11:53 AM IST

ಮೈಸೂರು: ತಾಯಿಯೊಂದಿಗೆ ಭಾರತ ತೀರ್ಥಯಾತ್ರೆ ಮಾಡಿದ್ದ ಆಧುನಿಕ ಶ್ರವಣ ಕುಮಾರ ಕೃಷ್ಣ ಕುಮಾರ್ ಅವರಿಗೆ ಹೊಸ ಕಾರು ಉಡುಗೊರೆಯಾಗಿ ಸಿಕ್ಕಿದೆ.‌

ಮೈಸೂರಿನ ಬೋಗಾದಿ ನಿವಾಸಿಯಾದ ಕೃಷ್ಣ ಕುಮಾರ್ ತಮ್ಮ ತಾಯಿ ಚೂಡರತ್ನ ಅವರಿಗೆ ದೇಶದ ಧಾರ್ಮಿಕ ಕ್ಷೇತ್ರಗಳನ್ನು ತೋರಿಸಲು ಬಜಾಜ್ ಸ್ಕೂಟರ್​ನಲ್ಲಿ ಪ್ರಯಾಣದ ಬೆಳೆಸಿದ್ದರು. ಇದನ್ನು ಗಮನಿಸಿದ ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಟ್ವೀಟ್‍ ಮಾಡಿ ಉಡುಗೊರೆ ಕೊಡುವುದಾಗಿ ಹೇಳಿದ್ದರು.

ಅದರಂತೆ ತೀರ್ಥಯಾತ್ರೆ ಮುಗಿಸಿ ಮೈಸೂರು ತಲುಪಿದ ಕೃಷ್ಣ ಕುಮಾರ್ ಹಾಗೂ ಅವರ ತಾಯಿ ಚೂಡರತ್ನ ಅವರನ್ನು ಮೈಸೂರಿನ ಮಹೀಂದ್ರ ಶೋ ರೂಂಗೆ ಕರೆಸಿ ಮಹೀಂದ್ರಾ kuv100 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

Last Updated : Sep 19, 2020, 11:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.