ETV Bharat / state

ಬಾನಂಗಳದಲ್ಲಿ ಹಾರಾಡಿದ ತ್ರಿವರ್ಣ ಧ್ವಜ... ಮೈಸೂರಿನಲ್ಲಿ 'ಏರ್​​ ಶೋ' ಸಂಭ್ರಮ

author img

By

Published : Oct 2, 2019, 5:22 PM IST

ಜಿಲ್ಲಾಡಳಿತದ ದಸರಾ ಸಮಿತಿಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ‘ಏರ್ ಶೋ’ ನಡೆಯಿತು.

ಮೈಸೂರಿನಲ್ಲಿ ‘ಏರ್ ಶೋ’ ಸಂಭ್ರಮ

ಮೈಸೂರು: ಜಿಲ್ಲಾಡಳಿತದ ದಸರಾ ಸಮಿತಿಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ‘ಏರ್ ಶೋ’ ನಡೆಯಿತು. ಆರಂಭದಲ್ಲಿ ಪಂಜಿನ ಕವಾಯತು ಮೈದಾನದ ಎಡಭಾಗದಿಂದ ಬಂದ ವಿಮಾನ, ಜನರ ಮೇಲೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತು. 8 ಸಾವಿರ ಅಡಿಗಳಿಂದ ಪ್ಯಾರಾಚೂಟ್​ ಮುಲಕ ತ್ರಿವರ್ಣ ಧ್ವಜ ಸೃಷ್ಟಿಸಿದ ದೃಶ್ಯ ನೋಡುಗರ ಮನ ಸೆಳೆಯಿತು.

ಮೈಸೂರಿನಲ್ಲಿ ‘ಏರ್ ಶೋ’ ಸಂಭ್ರಮ

ಈ ವೇಳೆ ಮಾತನಾಡಿದ ವಿಂಗ್ ಕಮಾಂಡರ್ ಬಾಳಗ, ನಾನು ಉಡುಪಿ ಜಿಲ್ಲೆ ಪುತ್ತೂರಿನವನು. 16 ವರ್ಷಗಳಿಂದ ಏರ್ ಶೋನಲ್ಲಿ ಭಾಗವಹಿಸುತ್ತಿದ್ದೇನೆ. ದೇಶ ಸೇವೆ ಮಾಡುವ ಯೋಧರ ಬಗ್ಗೆ ಸಾರ್ವಜನಿಕರು ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.

Intro:ಏರ್ ಶೋ

Body:ಏರ್ ಶೋ

Conclusion:ಬಾನಾಂಗಳದಲ್ಲಿ ಹಾರಾಡಿದ ವಿಮಾನಗಳಿಗೆ ಸಾರ್ವಜನಿಕರಿಂದ ಸಂಭ್ರಮ ಪುಷ್ಪಾರ್ಚನೆ
ಮೈಸೂರು

ವಾಯ್ಸ್:
ಬಾನಾಂಗಳದಲ್ಲಿ ಹಾರಾಡುತ್ತ ಪುಷ್ಪಾರ್ಚನೆ ಮಾಡಿ, ಯೋಧರು ವಿಮಾನದಿಂದ ಪಟಪಟನೆ ಇಳಿಯುತ್ತಿದ್ದ ದೃಶ್ಯ, ಆಕಾಶದಿಂದ ತ್ರಿರಂಗವನ್ನು ಹಿಡಿದು ಭೂಮಿಗೆ ಸ್ಪರ್ಶವಾದ ದೃಶ್ಯಗಳನ್ನು ನೋಡಿದ ಸಾರ್ವಜ‌ನಿಕರು ಕರತಾಡನದ ಮೂಲಕ ಸಂಭ್ರಮದ ಪುಷ್ಪಾರ್ಚನೆ ಮಳೆ ಸುರಿದರು.

ಹೌದು, ಜಿಲ್ಲಾಡಳಿತದ ದಸರಾ ಸಮಿತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ 'ಏರ್ ಶೋ'ಗೆ ಜನರಿಂದ ದೇಶಭಿಮಾನದ ಚಪ್ಪಾಳೆ ಮುಗಿಲು ಮುಟ್ಟಿತು.
ಆರಂಭದಲ್ಲಿ ಪಂಜಿನ ಕವಾಯತು ಮೈದಾನದ ಎಡಭಾಗದಿಂದ ಬಂದನ ವಿಮಾನ, ಜನರ ಮೇಲೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತು.

ವಾಯ್ಸ್ : ನಂತರ ಹಾರಾಡುತ್ತಿದ್ದ ವಿಮಾನದಲ್ಲಿಯೇ ಯೋಧರು ಸಜ್ಜಾಗಿ ಇಳಿಯುತ್ತಿದ್ದ ದೃಶ್ಯ, 8ಸಾವಿರ ಅಡಿಗಳಿಂದ ಆಕಾಶ ಬುಟ್ಟಿಯಿಂದ ಹಾರಾಡುತ್ತ ತ್ರಿವರ್ಣ ಧ್ವಜವನ್ನು ಮುಗಿಲೆತ್ತರದಲ್ಲಿ ಹಾರಾಟ ಮಾಡುತ್ತ, ಕೆಳಗಿಳಿಯುತ್ತಿದ್ದಂತೆ ದೇಶಭಿಮಾನ ಸಂಭ್ರಮ ಸಾರ್ವಜನಿಕರಲ್ಲಿ ಮೊಳಗಿತು.

ಬೈಟ್‌

ಬಾಳಗ, ವಿಂಗ್ ಕಮಾಂಡರ್
ನಾನು ಉಡುಪಿ ಜಿಲ್ಲೆ ಪುತ್ತೂರಿನವರು 16 ವರ್ಷಗಳಿಂದ ಏರ್ ಶೋ ನಲ್ಲಿ ಭಾಗವಹಿಸುತ್ತಿದ್ದೀನಿ. ದೇಶ ಸೇವೆ ಮಾಡುವ ಯೋಧರ ಬಗ್ಗೆ ಸಾರ್ವಜನಿಕರು ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.