ಮೈಸೂರು: ತಿ. ನರಸೀಪುರ ತಾಲೂಕಿನ ರಸ್ತೆಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತೂಗುದೀಪ ಫಾರ್ಮಹೌಸ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಭೇಟಿ ನೀಡಿದರು.
ಶುಕ್ರವಾರ ಗುಂಡ್ಲುಪೇಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿ.ಸಿ. ಪಾಟೀಲ ಇಂದು ದರ್ಶನ್ ಫಾರ್ಮಹೌಸ್‌ನಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದರು.
