ETV Bharat / state

ಫ್ರೀ  ಕಾಶ್ಮೀರ ಪ್ರಕರಣ ವಿಚಾರಣೆ ಜ.24ಕ್ಕೆ ಮುಂದೂಡಿಕೆ

ಮೈಸೂರು, ಫ್ರಿ ಕಾಶ್ಮೀರ ನಾಮಫಲಕಕ್ಕೆ ಸಂಬಂಧಿಸಿದ ಪ್ರಕರಣವನ್ನು ಮೈಸೂರಿನ 2ನೇ ಹೆಚ್ಚುವರಿ ನ್ಯಾಯಾಲಯ ಜ.24ಕ್ಕೆ ಮುಂದೂಡಿದೆ.

author img

By

Published : Jan 20, 2020, 6:07 PM IST

adjournment-hearing-on-free-kashmir-case-
ಫ್ರಿ ಕಾಶ್ಮೀರ ಪ್ರಕರಣ ವಿಚಾರಣೆ ಜ.24ಕ್ಕೆ ಮುಂದೂಡಿಕೆ

ಮೈಸೂರು : ಫ್ರೀ ಕಾಶ್ಮೀರ ನಾಮಫಲಕಕ್ಕೆ ಸಂಬಂಧಿಸಿದ ಪ್ರಕರಣವನ್ನು ಮೈಸೂರಿನ 2ನೇ ಹೆಚ್ಚುವರಿ ನ್ಯಾಯಾಲಯ ಜ.24ಕ್ಕೆ ಮುಂದೂಡಿದೆ.

ಯುವತಿ ನಳಿನಿ ಪರವಾಗಿ ಅನಿಸ್ ಪಾಷಾ ಅವರು ವಾದ ಮಾಡಿದ್ದರು. ಆದರೆ, ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದ್ದರಿಂದ 24ಕ್ಕೆ ವಿಚಾರಣೆ ನಡೆಸಲು ಪ್ರಕರಣವನ್ನು ಮುಂದೂಡಲಾಗಿದೆ.

ಫ್ರಿ ಕಾಶ್ಮೀರ ನಾಮಫಲಕ ಪ್ರದರ್ಶನ ಮಾಡಿದ್ದು, ದೇಶದ್ರೋಹವಾಗುವುದಿಲ್ಲ. ಹಾಗಂತ ನಾವು ವಾದ ಮಂಡನೆ ಮಾಡಿದ್ದೇವೆ. ನಳಿನಿ ಫ್ರೀ ಕಾಶ್ಮೀರ ನಾಮಫಲಕ ಮಾಡಿದ್ದ ವೇಳೆ ಸ್ಥಳದಲ್ಲಿ ಇದ್ದ ಇಬ್ಬರು ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಆಗುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ನಳಿನಿ ಈಗಾಗಲೇ ಸ್ಪಷ್ಪನೆ ನೀಡಿದ್ದಾರೆ. ಈಗಾಗಲೇ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಯಾವುದೇ ತೊಂದರೆ ಇಲ್ಲ. ನಾವು ನಿರೀಕ್ಷಣಾ ಜಾಮೀನು ನೀಡುವಂತೆ ವಾದ ಮಾಡುತ್ತೇವೆ ಎಂದು ನಳಿನಿ ಪರ ವಕಾಲತ್ತು ವಹಿಸಿರುವ ವಕೀಲ ಅನಿಸ್ ಪಾಷಾ ಹೇಳಿಕೆ ನೀಡಿದ್ದಾರೆ.

Intro:ಫ್ರಿ ಕಾಶ್ಮಿರBody:ಫ್ರಿ ಕಾಶ್ಮೀರ ಪ್ರಕರಣ ವಿಚಾರಣೆ ಜ.೨೪ಕ್ಕೆ ಮುಂದೂಡಿಕೆ
ಮೈಸೂರು: ಫ್ರಿ ಕಾಶ್ಮೀರ ನಾಮಫಲಕ ಪ್ರಕರಣವನ್ನು ಮೈಸೂರಿನ ೨ನೇ ಹೆಚ್ಚುವರಿ ನ್ಯಾಯಾಲಯ ಜ.೨೪ಕ್ಕೆ ಮುಂದೂಡಿದೆ.
ಯುವತಿ ನಳಿನಿ ಪರವಾಗಿ ಅನಿಸ್ ಪಾಷ ಅವರು ವಾದ ಮಾಡಿದ್ದು,ಆದರೆ ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದ್ದರಿಂದ ೨೪ಕ್ಕೆ ವಿಚಾಋಣೆ ನಡೆಸಲು ಪ್ರಕರಣವನ್ನು ಮುಂದೂಡಲಾಗಿದೆ.
ಫ್ರಿ ಕಾಶ್ಮೀರ ನಾಮಫಲಕ ಪ್ರದರ್ಶನ ಮಾಡಿದ್ದು ದೇಶದ್ರೋಹ ಆಗಲ್ಲ. ಆಗಂತ ನಾವು ವಾದ ಮಂಡನೆ ಮಾಡಿದ್ದೇವೆ. ನಳಿನಿ ಫ್ರೀ ಕಾಶ್ಮೀರ ನಾಮಫಲಕ ಮಾಡಿದ್ದ ವೇಳೆ ಸ್ಥಳದಲ್ಲಿ ಇದ್ದ ಇಬ್ಬರು ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ.ಅವರ ಮೇಲೆ ಕಾನೂನು ಕ್ರಮ ಆಗುವ ಸಾಧ್ಯತೆ ಇದೆ.ಈ ಪ್ರಕರಣಕ್ಕೆ ನಳಿನಿ ಈಗಾಗಲೇ ಸ್ಪಷ್ಪಣೆ ನೀಡಿದ್ದಾರೆ.ಈ ಕೇಸ್ ನಿಲ್ಲುವ ಸಾಧ್ಯತೆ ಇಲ್ಲ.ಈಗಾಗಲೇ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಯಾವುದೆ ತೊಂದರೆ ಇಲ್ಲ.ನಾವು ನಿರೀಕ್ಷಣಾ ಜಾಮೀನು ನೀಡುವಂತೆ ವಾದ ಮಾಡುತ್ತೇವೆ.ನಳಿನಿ ಪರ ವಕಾಲತ್ತು ವಹಿಸಿರುವ ವಕೀಲ ಅನಿಸ್ ಪಾಷ ಹೇಳಿಕೆ ನೀಡಿದ್ದಾರೆ. Conclusion:ಫ್ರಿ ಕಾಶ್ಮೀರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.