ETV Bharat / state

ಕೊಡವರನ್ನು ಎಸ್​.ಟಿಗೆ ಸೇರಿಸುವಂತೆ ಸಂಸದ ಪ್ರತಾಪ್​ ಸಿಂಹಗೆ ಮನವಿ

ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಕೊಡವರನ್ನು ಎಸ್.ಟಿಗೆ ಸೇರಿಸಿ ಎಂದು ಕೊಡವ ಸಮುದಾಯ ಸಂಸದ ಪ್ರತಾಪ್​ ಸಿಂಹಗೆ ಮನವಿ ಮಾಡಿದ್ದಾರೆ.

ererr
ಕೊಡವರನ್ನು ಎಸ್​.ಟಿಗೆ ಸೇರಿಸುವಂತೆ ಸಂಸದ ಪ್ರತಾಪ್​ ಸಿಂಹಗೆ ಮನವಿ
author img

By

Published : Dec 20, 2019, 5:26 PM IST

ಮೈಸೂರು: ಪರಿಶಿಷ್ಟ ಪಂಗಡದ ಗುಂಪಿಗೆ ಕೊಡವರನ್ನು ಸೇರಿಸಬೇಕೆಂದು ಸಂಸದ ಪ್ರತಾಪಸಿಂಹ ಕೊಡವ ನ್ಯಾಷಿನಲ್ ಕೌನ್ಸಿಲ್ ಸಂಘಟನೆ ಮುಖಂಡರು ಮನವಿ ಮಾಡಿದರು.

ಕೊಡವರನ್ನು ಎಸ್​.ಟಿಗೆ ಸೇರಿಸುವಂತೆ ಸಂಸದ ಪ್ರತಾಪ್​ ಸಿಂಹಗೆ ಮನವಿ
ನಂತರ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ನಂದಿನವರೆಂಡ ನಾಚಪ್ಪ‌, ಕೆಲ ಪಟ್ಟಾಭದ್ರ ಹಿತಸಕ್ತಿಗಳಿಂದ ಕೊಡವರನ್ನು ಎಸ್.ಟಿ.ಸಮುದಾಯಕ್ಕೆ ಸೇರಿಸುವುದನ್ನು ಕೈ ಬಿಡಲಾಗಿತ್ತು.ಆದರೆ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡುತ್ತೇವೆ. ನಮ್ಮ ಆಚರಣೆ ಸಂಸ್ಕೃತಿ ಮೂಲಕ ಎಸ್.ಟಿಗೆ ಸೇರಿಸಿ, ಆರ್ಥಿಕ ವ್ಯವಸ್ಥೆ ನೋಡಬೇಡಿ ಎಂದರು. ಕುಲಶಾಸ್ತ್ರೀಯ ಅಧ್ಯಯನ ಮಾಡುವಂತೆ ಹಿಂದಿನ ಸರ್ಕಾರ ಹೇಳಿತ್ತು ಎಂದಿದ್ದಾರೆ.

ಸಂಸದ ಪ್ರತಾಪಸಿಂಹ ಮಾತನಾಡಿ, ತಳವಾರ ಹಾಗೂ ಪರಿವಾರವನ್ನು ವೈಜ್ಞಾನಿಕವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದಂತೆ ಕೊಡವ ಸಮುದಾಯವನ್ನ ಸೇರಿಸಲು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

Intro:ಕೊಡವರು

Body:ಕೊಡವರು

Conclusion: ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಂಸದರನ್ನು ಮನವಿ ಮಾಡಿದ ಕೊಡವರು
ಮೈಸೂರು: ಪರಿಶಿಷ್ಟ ಪಂಗಡದ ಗುಂಪಿಗೆ ಕೊಡವರನ್ನು ಸೇರಿಸಬೇಕೆಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅವರಿಗೆ ಕೊಡುವ ನ್ಯಾಷಿನಲ್ ಕೌನ್ಸಿಲ್ ಸಂಘಟನೆ ಮುಖಂಡರು ಮನವಿ ಮಾಡಿದರು.
ಜಲದರ್ಶಿನಿ ಅತಿಥಿಗೃಹದಲ್ಲಿರುವ ಸಂಸದರ ಕಚೇರಿಗೆ ಆಗಮಿಸಿದ ಕೊಡುವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ನಂದಿನವರೆಂಡ ನಾಚಪ್ಪ ಹಾಗೂ ಮುಖಂಡರು ಪ್ರತಾಪಸಿಂಹ ಅವರನ್ನು ಭೇಟಿಯಾಗಿ ಕೊಡುವ ಸಮುದಾಯವನ್ನ ಎಸ್.ಟಿ.ಪಂಗಡಕ್ಕೆ ಸೇರಿಸಲು ಮನವಿ ಮಾಡಿದರು.
ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಂದಿನವರೆಂಡ ನಾಚಪ್ಪ‌ ಅವರು, ಕೆಲ ಪಟ್ಟಾಭದ್ರ ಹಿತಶಕ್ತಿಗಳಿಂದ ಕೊಡವರನ್ನು ಎಸ್.ಟಿ.ಸಮುದಾಯಕ್ಕೆ ಸೇರಿಸಲು ಕೈ ಬಿಡಲಾಗಿತ್ತು.ಆದರೆ, ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡುತ್ತೀನಿ ನಮ್ಮ ಆಚರಣೆ ಸಂಸ್ಕೃತ ಮೂಲಕ ಎಸ್.ಟಿ.ಸೇರಿಸಿ, ಆರ್ಥಿಕ ವ್ಯವಸ್ಥೆ ನೋಡಬೇಡಿ ಎಂದರು.
ಕುಲಶಾಸ್ತ್ರೀಯ ಅಧ್ಯಯನ ಮಾಡುವಂತೆ ಹಿಂದಿನ ಸರ್ಕಾರ ಹೇಳಿತ್ತು.ಅದರಂತೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ನಮ್ಮರನ್ನ ಎಸ್.ಟಿ.ಸೇರಿಸಿ ಎಂದು ಹೇಳಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, ತಳವಾರ ಹಾಗೂ ಪರಿವಾರವನ್ನು ವೈಜ್ಞಾನಿಕವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದಂತೆ ಕೊಡವ ಸಮುದಾಯವನ್ನ ಸೇರಿಸಲು ಕೇಂದ್ರಕ್ಕೆ ಮನವಿ ಮಾಡುತ್ತೀನಿ ಎಂದು ಭರವಸೆ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.