ETV Bharat / state

ಮೈಸೂರಿನ ಸುಣ್ಣದಕೇರಿಯಲ್ಲಿ ಮಳೆ ಅಬ್ಬರಕ್ಕೆ ಮನೆಕುಸಿತ - house collapsed in mysore sunnadakeri

ಮೈಸೂರಿನಲ್ಲಿ ನಿರಂತರವಾಗಿ ಸುರಿಯುತ್ತಿದ್ದು ಸುಣ್ಣದ ಕೇರಿಯಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.

rain
author img

By

Published : Oct 23, 2019, 5:02 AM IST

ಮೈಸೂರು: ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ, ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಸುಣ್ಣದಕೇರಿ ನಿವಾಸಿ ಶಿವಪ್ರಸಾದ್ ಎಂಬುವರಿಗೆ ಸೇರಿದ ಮನೆ ಮಂಗಳವಾರ ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟವಶಾತ್​ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಕುಸಿದು ಬಿದ್ದದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆ ಕುಸಿದಿರುವ ಬಗ್ಗೆ ಅಕ್ಕಪಕ್ಕದ ನಿವಾಸಿಗಳು ಮನೆ ಮಾಲೀಕನಿಗೆ ವಿಷಯ ತಿಳಿಸಿ, ನಂತರ ನಗರ ಪಾಲಿಕೆ ಕಂಟ್ರೋಲ್ ರೂಂಗೆ ಮಾಡಿ ವಿಷಯ ತಿಳಿಸಿದ್ದಾರೆ.

ಮಳೆಯಿಂದ ಕುಸಿದುಬಿದ್ದ ಮನೆ

ನಗರ ಪಾಲಿಕೆಗೆ ವಿಷಯ ಮುಟ್ಟಿಸಿದರು ಅಧಿಕಾರಿಗಳು ಪರಿಶೀಲನೆ ನಡೆಸಲು ಇತ್ತ ಬಾರದೇ ಇರುವುದು ಸ್ಥಳೀಯರಲ್ಲಿ ಅಸಮಧಾನ ಮೂಡಿಸಿದೆ.

Intro:ಮನೆ ಕುಸಿತBody:ಮೈಸೂರು: ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ, ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಸುಣ್ಣದಕೇರಿ ನಿವಾಸಿ ಶಿವಪ್ರಸಾದ್ ಎಂಬುವರಿಗೆ ಸೇರಿದ ಮನೆ ಮಂಗಳವಾರ ಬೆಳಗಿನ ಜಾವ ೪.೩೦ರ ವೇಳೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಕುಸಿದು ಬಿದ್ದದರಿಂದ ಅಪಾಯ ಸಂಭವಿಸಿಲ್ಲ. ಮನೆ ಕುಸಿದಿರುವ ಬಗ್ಗೆ ಅಕ್ಕಪಕ್ಕದ ನಿವಾಸಿಗಳು ಮನೆ ಮಾಲೀಕನಿಗೆ ವಿಷಯ ತಿಳಿಸಿ, ನಂತರ ನಗರ ಪಾಲಿಕೆ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಆದರೆ ನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಲು ಇತ್ತ ಕಡೆ ಸುಳಿವು ನೀಡದೇ ಇರುವುದು ಸಾರ್ವಜನಿಕರಿಲ್ಲಿ ಅಸಮಧಾನ ಮೂಡಿದೆ. ಸ್ಥಳೀಯರ ಬೈಟ್Conclusion:ಮನೆ ಕುಸಿತ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.