ETV Bharat / state

ಮೂರು ದಿನಗಳ ಬಳಿಕ‌ ಕೋವಿಡ್ ಪರೀಕ್ಷೆ : 92 ಕೊರೊನಾ ಕೇಸ್ ಪತ್ತೆ

ಮೈಸೂರು ಜಿಲ್ಲೆಯಲ್ಲಿ 92 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12396 ಕ್ಕೆ ಏರಿಕೆಯಾಗಿದೆ.

Mysore
Mysore
author img

By

Published : Aug 23, 2020, 8:17 PM IST

ಮೈಸೂರು: ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಸಾವಿನ ಪ್ರಕರಣದಿಂದ ಮೂರು ದಿನದಿಂದ ಮುಷ್ಕರ ಆರಂಭಿಸಿದ ವೈದ್ಯರು, ಇಂದಿನಿಂದ ಕೊರೊನಾ ರೋಗಿಗಳ ತಪಾಸಣೆಗೆ ಮುಂದಾಗಿದ್ದಾರೆ.

ಇಂದು ಜಿಲ್ಲೆಯಲ್ಲಿ 92 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12396 ಕ್ಕೆ ಏರಿಕೆಯಾಗಿದೆ.

ಇಲ್ಲಿಯವರೆಗೆ ಸೋಂಕಿನಿಂದ 7302 ಮಂದಿ ಗುಣಮುಖರಾಗಿದ್ದು, ಇನ್ನು ಜಿಲ್ಲೆಯಲ್ಲಿ 4774 ಸಕ್ರಿಯ ಪ್ರಕರಣಗಳಿವೆ.

ಇನ್ನು ಜಿಲ್ಲೆಯಲ್ಲಿ ಸೋಂಕಿಗೆ ಒಟ್ಟು 320 ಮಂದಿ ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.