ETV Bharat / state

ದಸರಾ ಹೆಲಿರೈಡ್​ ನಲ್ಲಿ ಭರ್ಜರಿ ಕಲೆಕ್ಷನ್​... ___ಲಕ್ಷ ರೂ. ಸಂಪಾದಿಸಿದ ಏವಿಯೇಷನ್​ ಕಂಪನಿಗಳು

ಹೆಲಿರೈಡ್ ಮೈಸೂರಿನ ಪಾರಂಪರಿಕ ಕಟ್ಟಡಗಳ ದರ್ಶನ ಮಾಡಿಸಿದ್ದು, ಸುಮಾರು 70.71 ಲಕ್ಷ ಹಣ ಸಂಗ್ರಹವಾಗಿದೆಯೆಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಎಚ್.ಪಿ.ಜನಾರ್ದನ್ ಅವರು ತಿಳಿಸಿದ್ದಾರೆ.

author img

By

Published : Oct 12, 2019, 1:43 PM IST

ಮೈಸೂರಿನ ಪಾರಂಪರಿಕ ಕಟ್ಟಡಗಳ ದರ್ಶನ ಮಾಡಿಸಿದ ಹೆಲಿರೈಡ್​...70.71 ಲಕ್ಷ ಹಣ ಸಂಗ್ರಹ

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಹೆಲಿರೈಡ್ ನಲ್ಲಿ 7,619 ಮಂದಿ ಪ್ರಯಾಣಿಸಿದ್ದು, ಸುಮಾರು 70.71 ಲಕ್ಷ ಲಾಭವಾಗಿದೆ.

ನಾಡಹಬ್ಬ ದಸರಾದಲ್ಲಿ ಹೆಲಿರೈಡ್ ಸೆಪ್ಟೆಂಬರ್ 28 ರಂದು ಆರಂಭವಾಗಿ ಅಕ್ಟೋಬರ್ 9 ರಂದು ಕೊನೆಗೊಂಡಿದೆ. ಈ ಹೆಲಿರೈಡ್ ನಲ್ಲಿ 'ತುಂಬಿ ಏವಿಯೇಷನ್‌' ನಲ್ಲಿ1274 ಮಂದಿ ಹಾಗೂ 'ಚಿಪ್ಸನ್ ಏವಿಯೇಷನ್‌' ನಲ್ಲಿ 1345 ಮಂದಿ ಪ್ರಯಾಣಿಸಿದ್ದಾರೆ. ಪ್ರತೀ ಟ್ರಿಪ್​ನಲ್ಲಿ ಈ ಹೆಲಿಕಾಪ್ಟರ್​ಗಳು 9 ನಿಮಿಷ ಹಾರಾಟ ನಡೆಸಿದವು. ಒಂದು ಟ್ರಿಪ್ ನಲ್ಲಿ 6 ಪ್ರಯಾಣಿಕರು ಪ್ರಯಾಣಿಸಿದ್ದು ಒಬ್ಬ ವ್ಯಕ್ತಿಗೆ 2,700 ಶುಲ್ಕ ನಿಗಧಿಪಡಿಸಲಾಗಿತ್ತು.

ಈ ಹೆಲಿರೈಡ್ ಮೈಸೂರಿನ ಪಾರಂಪರಿಕ ಕಟ್ಟಡಗಳ ದರ್ಶನ ಮಾಡಿಸಿದ್ದು, ಸುಮಾರು 70.71 ಲಕ್ಷ ಹಣ ಸಂಗ್ರಹವಾಗಿದೆಯೆಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಎಚ್.ಪಿ.ಜನಾರ್ದನ್ ಅವರು ತಿಳಿಸಿದ್ದಾರೆ.

Intro:ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಹೆಲಿರೈಡ್ ನಲ್ಲಿ ೭,೬೧೯ ಮಂದಿ ಪ್ರಯಾಣಿಸಿದ್ದು , ಸುಮಾರು ೭೦.೭೧ ಲಕ್ಷ ಲಾಭವಾಗಿದೆ.

Body:ನಾಡಹಬ್ಬ ದಸರಾದಲ್ಲಿ ಹೆಲಿರೈಡ್ ಸೆಪ್ಟೆಂಬರ್ ೨೮ ರಂದು ಆರಂಭವಾಗಿ ಅಕ್ಟೋಬರ್ ೯ ರಂದು ಕೊನೆಗೊಂಡಿದೆ. ಈ ಹೆಲಿರೈಡ್ ನಲ್ಲಿ 'ತುಂಬಿ ಏವಿಯೇಷನ್‌' ನಲ್ಲಿ ೧,೨೭೪ ಮಂದಿ ಹಾಗೂ 'ಚಿಪ್ಸನ್ ಏವಿಯೇಷನ್‌' ನಲ್ಲಿ ೧,೩೪೫ ಮಂದಿ ಪ್ರಯಾಣಿಸಿದ್ದಾರೆ. ಪ್ರತಿ ಟ್ರಿಪ್ ನಲ್ಲಿ ಈ ಹೆಲಿಕಾಪ್ಟರ್ ಗಳು ಆಕಾಶದಲ್ಲಿ ೯ ನಿಮಿಷ ಹಾರಾಟ ನಡೆಸಿದವು. ಒಂದು ಟ್ರಿಪ್ ನಲ್ಲಿ ೬ ಪ್ರಯಾಣಿಕರು ಪ್ರಯಾಣಿಸಿದ್ದು ಒಬ್ಬ ವ್ಯಕ್ತಿಗೆ ೨,೭೦೦ ಶುಲ್ಕ ನಿಗದಿಪಡಿಸಲಾಗಿತ್ತು. ಈ ಹೆಲಿರೈಡ್ ಮೈಸೂರಿನ ಪಾರಂಪರಿಕ ಕಟ್ಟಡಗಳ ದರ್ಶನ ಮಾಡಿಸಿತು. ಹೆಲಿರೈಡ್ ಹಾರಾಟದಲ್ಲಿ ಸುಮಾರು ೭೦.೭೧ ಲಕ್ಷ ಹಣ ಸಂಗ್ರಹವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಎಚ್.ಪಿ.ಜನಾರ್ದನ್ ನವರು ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.