ETV Bharat / state

ಮೈಸೂರಲ್ಲಿಂದು 51 ಮಂದಿಗೆ ಕೊರೊನಾ: ಶಾಸಕ ರಾಮ್​ದಾಸ್​ ಆಪ್ತರಿಬ್ಬರಿಗೆ ಸೋಂಕು - District of Mysore

ಮೈಸೂರಲ್ಲಿ ಕೊರೊನಾ ಅಬ್ಬರ ಮುಂದುವರಿದಿದೆ. ಇಂದು 51 ಕೊರೊನಾ ಪಾಸಿಟಿವ್​ ಪ್ರಕರಣ ದಾಖಲಾಗಿದ್ದು, ಶಾಸಕ ರಾಮ್​​ದಾಸ್​​ ಆಪ್ತರಿಬ್ಬರಿಗೆ ಕೊರೊನಾ ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

51 People infected by coronavirus in Mysuru including mla ramdas's close friends
ಮೈಸೂರಲ್ಲಿಂದು 51 ಮಂದಿಗೆ ಕೊರೊನಾ: ಶಾಸಕ ರಾಮ್​ದಾಸ್​ ಆಪ್ತರಿಬ್ಬರಿಗೂ ಸೋಂಕು
author img

By

Published : Jul 10, 2020, 11:34 PM IST

ಮೈಸೂರು: ಕೆ.ಆರ್. ಕ್ಷೇತ್ರದ ಶಾಸಕ‌ ಎಸ್‌.ಎ. ರಾಮ್​​​​ದಾಸ್ ಅವರ ಇಬ್ಬರು ಆಪ್ತರು ಸೇರಿದಂತೆ 51 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಈ ನಡುವೆ ಎಸ್​​​ಎಆರ್​​ಇ ಪ್ರಕರಣದಿಂದ ನಾಲ್ವರು ಸಾವನಪ್ಪಿದ್ದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ 20 ಮಂದಿ ಬಲಿಯಾದಂತಾಗಿದೆ.

ಒಟ್ಟಾರೆ ಮೈಸೂರಿನಲ್ಲಿ 692 ಕೊರೊನಾ ಪ್ರಕರಣ ದಾಖಲಾಗಿದ್ದು, 307 ಸಕ್ರಿಯ ಪ್ರಕರಣಗಳಿವೆ. ಇದಲ್ಲದೆ ಇಂದು 25 ಮಂದಿ ಡಿಸ್ಚಾಜ್೯ ಆಗಿದ್ದು, ಒಟ್ಟಾರೆ 365 ಮಂದಿ ಕೊರೊನಾ ಗೆದ್ದು ಮನೆ ಸೇರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.