ETV Bharat / state

7 ದಿನಗಳ ನಂತರ ಮೈಸೂರಿನಲ್ಲಿ ಮತ್ತೆ 2 ಕೊರೊನಾ ಪ್ರಕರಣ ಪತ್ತೆ - Mysore covid Hospital

ಪ್ರಾರಂಭದಿಂದ ಗಣನೆಗೆ ತೆಗೆದುಕೊಂಡರೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 94 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 91 ಜನ ಗುಣಮುಖರಾಗಿದ್ದಾರೆ. ಇನ್ನೂ 3 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2 Corona infectants reports again in Mysore after 7 days
7 ದಿನಗಳ ನಂತರ ಮೈಸೂರಿನಲ್ಲಿ ಮತ್ತೆ 2 ಕೊರೊನಾ ಪ್ರಕರಣ ವರದಿ
author img

By

Published : May 29, 2020, 2:25 PM IST

ಮೈಸೂರು: ಜಿಲ್ಲೆಯಲ್ಲಿ 90 ಜನ ಕೊರೊನಾ ಸೋಂಕಿತರು ಗುಣಮುಖರಾದ ನಂತರ ಮತ್ತೆ 4 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಇಂದು 2 ಪ್ರಕರಣ ಪತ್ತೆಯಾಗಿದೆ.

ಪ್ರಾರಂಭದಿಂದ ಗಣನೆಗೆ ತೆಗೆದುಕೊಂಡರೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 94 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 91 ಜನ ಗುಣಮುಖರಾಗಿದ್ದಾರೆ. ಇನ್ನೂ 3 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಪತ್ತೆಯಾದ ಪಿ-2565 ಪ್ರಕರಣ ಮತ್ತು ಪಿ- 2561 ಇವರಲ್ಲಿ ಒಬ್ಬ ಐರ್ಲೆಂಡ್​​ನಿಂದ ಹಿಂತಿರುಗಿದ ವ್ಯಕ್ತಿಯಾಗಿದ್ದು, ಅಂತಾರಾಷ್ಟ್ರೀಯ ಪ್ರಯಾಣದ ಪ್ರಯಾಣ ಹಿನ್ನೆಲೆ ಹೊಂದಿದ್ದಾನೆ. ಮತ್ತೊಬ್ಬ ರಾಜಸ್ಥಾನ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿದ್ದಾನೆ. ಸದ್ಯ ಇಬ್ಬರೂ ಸಹ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.