ETV Bharat / state

ಈ ದೇಶದ ಆಳ್ವಿಕೆಗೆ ಯುವಶಕ್ತಿಯ ಅವಶ್ಯಕತೆಯಿದೆ : ಶಿವಲಿಂಗಯ್ಯ - ಈ ದೇಶದ ಆಳ್ವಿಕೆಗೆ ಯುವಶಕ್ತಿ ಅವಶ್ಯಕ

ಈ ಮಣ್ಣು, ಈ ದೇಶದ ಹೆಣ್ಣು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಬದಲಾಯಿಸಬಹುದು. ಯಾರನ್ನಾದರೂ ಮುಂಚೂಣಿಗೆ ತರಬಹುದು. ನೀವು ಮನಸ್ಸು ಮಾಡಿದರೆ ಈ ದೇಶದ ಇತಿಹಾಸ ಬದಲಿಸಬಹುದು ಎಂದು ಯುವಕರಿಗೆ ಮೈಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಿವಲಿಂಗಯ್ಯ ಕರೆ ಕೊಟ್ಟರು.

ಟಾಂಗ್
ಟಾಂಗ್
author img

By

Published : Feb 5, 2021, 3:50 PM IST

ಮಂಡ್ಯ: 80 ವರ್ಷವಾಗಿದೆ ನೀವು ಮನೆಗೆ ನಡೆಯಿರಿ. ಹೊಸ ಯುವಕರು ಬರ್ತಿದ್ದಾರೆ, ಹೊಸ ನೀರು ಬರ್ತಿದೆ, ನೀವು ಸ್ವಲ್ಪ ಸೈಡಿಗೆ ಹೋಗಿ. ಈ ದೇಶದ ಆಳ್ವಿಕೆಗೆ ಯುವಶಕ್ತಿ ಅವಶ್ಯಕತೆ ಇದೆ ಎಂದು ಶಾಸಕ ಡಿಸಿ ತಮ್ಮಣ್ಣಗೆ ಪರೋಕ್ಷವಾಗಿ ಮೈಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಿವಲಿಂಗಯ್ಯ ತಿರುಗೇಟು ನೀಡಿದರು.

ಈ ದೇಶದ ಆಳ್ವಿಕೆಗೆ ಯುವಶಕ್ತಿ ಅವಶ್ಯಕತೆಯಿದೆ : ಶಿವಲಿಂಗಯ್ಯ

ಅಪ್ಪನ ಜೇಬಿನಲ್ಲಿ ದುಡ್ಡು ಕದ್ದವರು, ಹೆಣ್ಣು ಮಕ್ಕಳ ಸೀರೆ ಕದ್ದವರು ಮಹಾತ್ಮರಾಗಿದ್ದಾರೆ. ಈ ನೆಲಕ್ಕೆ ತಾಕತ್ತಿದೆ, ಏನು ಬೇಕಾದರೂ ಆಗಬಹುದು ಎಂದರು.
ಈ ಮಣ್ಣು, ಈ ದೇಶದ ಹೆಣ್ಣು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಬದಲಾಯಿಸಬಹುದು. ಯಾರನ್ನಾದರೂ ಮುಂಚೂಣಿಗೆ ತರಬಹುದು. ನೀವು ಮನಸ್ಸು ಮಾಡಿದರೆ ಈ ದೇಶದ ಇತಿಹಾಸ ಬದಲಿಸಬಹುದು ಎಂದು ಯುವಕರಿಗೆ ಕರೆ ಕೊಟ್ಟರು.
ಎಸ್​ಪಿ ಸ್ವಾಮಿಗೆ ನೀವೆಲ್ಲರೂ ಆರ್ಶಿವಾದ ಮಾಡಿ. ಅವರ ರಾಜಕೀಯ ಜೀವನ ಯಶೋ ಮಾರ್ಗವಾಗಲಿ ಅನ್ನೋ ಮೂಲಕ ಮದ್ದೂರು ಕ್ಷೇತ್ರದ ಮುಂದಿನ ಅಭ್ಯರ್ಥಿ ಸ್ವಾಮಿ ಎಂದು ಶಿವಲಿಂಗಯ್ಯ ಘೋಷಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.