ETV Bharat / state

ಮಿಮ್ಸ್​​​ನಲ್ಲಿ ಕೊನೆಗೂ ಆರಂಭವಾಯ್ತು 'ಕೊರೊನಾ' ಪರೀಕ್ಷಾ ಲ್ಯಾಬ್... ಒಂದೇ ದಿನದಲ್ಲಿ ಸಿಗಲಿದೆ ರಿಸಲ್ಟ್​!! - ಒಂದೇ ದಿನದಲ್ಲಿ ಫಲಿತಾಂಶ

ಇಷ್ಟು ದಿನಗಳ ಕಾಲ ಪರೀಕ್ಷೆಗಾಗಿ ಮೈಸೂರಿಗೆ ಕಳುಹಿಸಲಾಗುತ್ತಿತ್ತು, ಇದರಿಂದ ವರದಿಗೆ ಕಾಯಬೇಕಾಗಿತ್ತು. ಆದರೆ ಈಗ ಪರೀಕ್ಷಾ ಕೇಂದ್ರ ಇಲ್ಲೇ ಆರಂಭವಾಗಿರುವ ಹಿನ್ನೆಲೆ ಒಂದೇ ದಿನದಲ್ಲಿ ಫಲಿತಾಂಶ ಲಭ್ಯವಾಗಲಿದೆ.

The 'Corona' test lab started at Mims
ಮಿಮ್ಸ್​​​ನಲ್ಲಿ ಕೊನೆಗೂ ಆರಂಭವಾಯ್ತು 'ಕೊರೊನಾ' ಪರೀಕ್ಷಾ ಲ್ಯಾಬ್
author img

By

Published : May 7, 2020, 12:24 PM IST

Updated : May 7, 2020, 3:51 PM IST

ಮಂಡ್ಯ: ಬಹುದಿನಗಳ ಬೇಡಿಕೆಯಾಗಿದ್ದ ಕೊರೊನಾ ಪರೀಕ್ಷಾ ಕೇಂದ್ರ ಕೊನೆಗೂ ನಗರದ ವೈದ್ಯಕೀಯ ಕಾಲೇಜಿನಲ್ಲಿ ಆರಂಭವಾಗಿದೆ.

ಇಲ್ಲಿಯೇ ಪರೀಕ್ಷಾ ಕೇಂದ್ರ ಪ್ರಾರಂಭ ಮಾಡಬೇಕು ಎಂದು ರಾಜಕೀಯ ಮುಖಂಡರು ವೈದ್ಯಕೀಯ ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಿದ್ದರು. ಈ ಹಿನ್ನೆಲೆ ನಾಳೆಯಿಂದ ಪರೀಕ್ಷಾ ಕೇಂದ್ರ ಕಾರ್ಯಾರಂಭ ಮಾಡಲಿದೆ.

ಮಿಮ್ಸ್​​​ನಲ್ಲಿ ಕೊನೆಗೂ ಆರಂಭವಾಯ್ತು 'ಕೊರೊನಾ' ಪರೀಕ್ಷಾ ಲ್ಯಾಬ್

ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊರೊನಾ ಪರೀಕ್ಷಾ ಕೇಂದ್ರ ಆರಂಭ ಮಾಡಲಾಗಿದ್ದು, ಕೊರೊನಾ ಪರೀಕ್ಷೆಗೆ ಬೇಕಾದ ಎಲ್ಲಾ ಯಂತ್ರಗಳನ್ನು ಕೊಠಡಿಯಲ್ಲಿ ಅಳವಡಿಕೆ ಮಾಡಿದ್ದು, ನಿತ್ಯ 200ಕ್ಕೂ ಹೆಚ್ಚು ಮಂದಿಯ ಗಂಟಲು ದ್ರವ ಸೇರಿದಂತೆ ಎಲ್ಲ ಮಾದರಿಯ ಪರೀಕ್ಷೆ ಇಲ್ಲಿ ನಡೆಯಲಿದೆ.

ಇಷ್ಟು ದಿನಗಳ ಕಾಲ ಪರೀಕ್ಷೆಗಾಗಿ ಮೈಸೂರಿಗೆ ಕಳುಹಿಸಲಾಗುತ್ತಿತ್ತು, ಇದರಿಂದ ವರದಿಗೆ ಕಾಯಬೇಕಾಗಿತ್ತು. ಆದರೆ, ಈಗ ಪರೀಕ್ಷಾ ಕೇಂದ್ರ ಇಲ್ಲೇ ಆರಂಭವಾಗಿರುವ ಹಿನ್ನೆಲೆ ಒಂದೇ ದಿನದಲ್ಲಿ ಫಲಿತಾಂಶ ಲಭ್ಯವಾಗಲಿದೆ.

Last Updated : May 7, 2020, 3:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.