ETV Bharat / state

ರೈತರ ಸಮಸ್ಯೆ ನಿವಾರಣೆಯೇ ನನ್ನ ಮೊದಲ ಗುರಿ: ಕೆ.ಆರ್​.ಪೇಟೆ ಪಕ್ಷೇತರ ಅಭ್ಯರ್ಥಿ - Taluk Surveyor for Filed His Nomination In KR pura

ಕೆ.ಆರ್.ಪೇಟೆ ಉಪ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಇದರ ಮಧ್ಯೆ ತಾಲೂಕು ಸರರ್ವೇಯರ್​ ದೇವೇಗೌಡ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಚುನಾವಣಾ ಕಣಕ್ಕೆ ತಾಲ್ಲೂಕು ಸರ್ವೆಯರ್ ದೇವೇಗೌಡ
author img

By

Published : Nov 19, 2019, 5:33 PM IST

ಮಂಡ್ಯ: ಕೆ.ಆರ್.ಪೇಟೆ ಉಪ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಇದರ ಮಧ್ಯೆ ತಾಲೂಕು ಸರರ್ವೇಯರ್​ ದೇವೇಗೌಡ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಚುನಾವಣಾ ಕಣಕ್ಕೆ ತಾಲೂಕು ಸರ್ವೇಯರ್​​ ದೇವೇಗೌಡ

ಸರ್ವೇಯರ್​ ದೇವೇಗೌಡ ಮೂಲತಃ ನಾಟನಹಳ್ಳಿಯ ನಿವಾಸಿ. ತಾಲೂಕು ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ ಇವರು ಇನ್ನೂ 6 ವರ್ಷಗಳ ಸೇವಾವಧಿ ಇದ್ದರೂ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆಯೇ ನನ್ನ ಮೊದಲ ಆದ್ಯತೆ ಎಂದು ಹೇಳಿಕೊಂಡು ಚುನಾವಣಾ ಪ್ರಚಾರ ಆರಂಭ ಮಾಡಿದ್ದಾರೆ.

ದೇವೇಗೌಡರು ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕೆಲಸ ಮಾಡಿದ್ದು, ಇವರ ಕಾರ್ಯವೈಖರಿಗೆ ತಾಲೂಕಿನ ರೈತರು ಫಿದಾ ಆಗಿದ್ದಾರೆ. ಇವರ ರೈತ ಪರ ಕಾಳಜಿಯನ್ನು ಗಮನಿಸಿದ ರೈತರು ಇದೀಗ ಜನಸೇವೆಗಾಗಿ ಇವರನ್ನು ರಾಜಕೀಯಕ್ಕೆ ಕರೆ ತಂದಿದ್ದಾರೆ. ಅಲ್ಲದೆ ಇವರನ್ನು ಗೆಲ್ಲಿಸಲು ರೈತರು ಪಣ ತೊಟ್ಟಿದ್ದಾರೆ.

Intro:ಮಂಡ್ಯ: ಈ ಬಾರಿಯ ಕೆ.ಆರ್.ಪೇಟೆ ಉಪ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಇದರ ಮಧ್ಯೆ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ದುಮುಕಿದ್ದಾರೆ ಬಿಇ ಪದವೀಧರ. ರೈತರ ಸಮಸ್ಯೆ ನಿವಾರಣೆಯೇ ನನ್ನ ಪ್ರಮುಖ ಅಜೆಂಡಾ ಎಂದು ಹೇಳಿಕೊಂಡು ಮೂರು ಪಕ್ಷಗಳಿಗೆ ನಡುಕ ಹುಟ್ಟಿಸಿದ್ದಾರೆ. ಅವರು ಯಾರು, ಯಾವ ಕೆಲಸ ಬಿಟ್ಟು ಚುನಾವಣೆಗೆ ನಿಂತಿದ್ದಾರೆ ಅನ್ನೋದು ಇಲ್ಲಿದೆ ನೋಡಿ.

ಇವರೇ ನೋಡಿ ಇದ್ದ ಸರ್ಕಾರಿ ಕೆಲ್ಸ ಬಿಟ್ಟು ಚುನಾವಣೆಗೆ ಧುಮುಕಿರುವ ಸರ್ಕಾರಿ ಅಧಿಕಾರಿ. ಹೆಸರು ದೇವೇಗೌಡ ಆಲಿಯಾಸ್ ಸರ್ವೆ ದೇವೇಗೌಡ. ಸಿಎಂ ಯಡಿಯೂರಪ್ಪ ತವರು ಗ್ರಾಮದ ನಾಟನಹಳ್ಳಿಯ ನಿವಾಸಿಯಾಗಿದ್ದು, ತಾಲ್ಲೂಕು ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನೂ 6 ವರ್ಷಗಳ ಸೇವಾವಧಿ ಇದ್ದರೂ ಕೆಲಸಕ್ಕೆ ರಾಜೀನಾಮೆ ನೀಡಿ ಅಖಾಡಕ್ಕೆ ಧುಮುಕಿದ್ದಾರೆ. ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆಯೇ ನನ್ನ ಮೊದಲ ಆದ್ಯತೆ ಎಂದು ಹೇಳಿ ಚುನಾವಣಾ ಪ್ರಚಾರ ಆರಂಭ ಮಾಡಿದ್ದಾರೆ.

ಬೈಟ್: ಸರ್ವೆ ದೇವೇಗೌಡ, ಪಕ್ಷೇತರ ಅಭ್ಯರ್ಥಿ. (ಸೇವ್ ಮಾಡಿರುವವರು, ಕನ್ನಡಕ ಹಾಕಿರುವವರು)

ತಾಲ್ಲೂಕು ಸರ್ವೆಯರ್ ಆಗಿದ್ದ ದೇವೇಗೌಡರು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದ್ದಾರೆ‌. ದೇವೇಗೌಡರ ಪ್ರಾಮಾಣಿಕ ಮತ್ತು ದಕ್ಷತೆ ಸೇವೆಯಿಂದ ಕೆಲಸ ಮಾಡಿದ್ದು,
ಈ ನೌಕರನ ಕಾರ್ಯ ವೈಖರಿಗೆ ತಾಲೂಕಿನ ರೈತರು ಫಿಧಾ ಆಗಿದ್ದಾರೆ. ಇವ್ರ ರೈತರ ಈ ಕಳಕಳಿಯ ಕಾಳಜಿಯನ್ನು ಗಮನಿಸಿದ ರೈತರು ಇದೀಗ ಜನಸೇವೆಗಾಗಿ ಈ ನೌಕರರನ್ನು ರಾಜಕೀಯಕ್ಕೆ ಕರೆ ತಂದಿದ್ದು,
ಅಭ್ಯರ್ಥಿಯನ್ನು ಗೆದ್ದೆ ಗೆಲ್ಲಿಸಿಕೊಂಡು ರೈತರ ಸೇವೆ ಮಾಡಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.

ಬೈಟ್ : ಪ್ರಭಾಕರ್, ಬೆಂಬಲಿಗ

ಸರ್ಕಾರಿ ನೌಕರನಾಗಿದ್ದ ವ್ಯಕ್ತಿ ಇದೀಗ ರೈತರ ಸಮಸ್ಯೆ ಬಗೆ ಹರಿಸುವ ಕನಸು ಹೊತ್ತು ರಾಜಕೀಯಕ್ಕೆ ಬಂದಿದ್ದಾರೆ. ರೈತರೇ ಹಣ ಹಾಕಿ ಪ್ರಚಾರ ಮಾಡ್ತೀವಿ ಅಂತೀದಾರೆ.

Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.