ETV Bharat / state

ಸನ್ನಿ ಲಿಯೋನ್​ ಜನ್ಮದಿನಕ್ಕೆ ರಕ್ತದಾನ, ಬಾಡೂಟ: ಮಂಡ್ಯ ಬಾಯ್ಸ್‌ ಪ್ರೀತಿಗೆ ಮನಸೋತ ನಟಿ - ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಆಚರಿಸಿದ ಮಂಡ್ಯ ಅಭಿಮಾನಿಗಳು

ಮೇ 13ರಂದು ಸನ್ನಿ ಲಿಯೋನ್​ಗೆ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟಿಯ ಅಭಿಮಾನಿಗಳ ಬಳಗ ಮಂಡ್ಯದಲ್ಲಿ ರಕ್ತದಾನ, ಬಾಡೂಟ ಏರ್ಪಡಿಸಿದ್ದರು. ಈ ಸುದ್ದಿ ತಿಳಿದ ಸನ್ನಿ, ಮಂಡ್ಯ ಹುಡುಗರ ಪ್ರೀತಿಗೆ ಮನಸೋತು ಟ್ವೀಟಿಸಿದ್ದಾರೆ.

Sunny Leone express her happiness, Sunny Leone Fida on Mandya Fans Birthday Celebration, Mandya Fans celebrate sunny leone Birthday, Sunny Leone Birthday news, ತಮ್ಮ ಸಂತಸ ವ್ಯಕ್ತಪಡಿಸಿದ ಸನ್ನಿ ಲಿಯೋನ್, ಮಂಡ್ಯ ಅಭಿಮಾನಿಗಳ ಹುಟ್ಟುಹಬ್ಬದ ಸಂಭ್ರಮಕ್ಕೆ ಸನ್ನಿ ಲಿಯೋನ್ ಫಿದಾ, ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಆಚರಿಸಿದ ಮಂಡ್ಯ ಅಭಿಮಾನಿಗಳು, ಸನ್ನಿ ಲಿಯೋನ್ ಹುಟ್ಟುಹಬ್ಬದ ಸುದ್ದಿ,
ಮಂಡ್ಯ ಹುಡುಗರ ಪ್ರೀತಿಗೆ ಮನಸೋತ ನಟಿ
author img

By

Published : May 17, 2022, 1:16 PM IST

ಮಂಡ್ಯ: ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಮೇ 13ರಂದು 41ನೇ ವಸಂತಕ್ಕೆ ಕಾಲಿಟ್ಟರು. ನೆಚ್ಚಿನ ನಟಿಯ ಬರ್ತ್​ಡೇಯನ್ನು ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿ ಸನ್ನಿ ಲಿಯೋನ್ ಅಭಿಮಾನಿ ಬಳಗ ರಕ್ತದಾನ ಶಿಬಿರ, ಬಾಡೂಟ ಆಯೋಜಿಸಿ ಅದ್ದೂರಿಯಾಗಿ ಆಚರಿಸಿದ್ದಾರೆ. ಈ ವಿಷ್ಯ ತಿಳಿದ ಸನ್ನಿ ಮಂಡ್ಯ ಹುಡುಗರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.

  • Omg this is unbelievable.
    In honor of you I will also go and donate my blood!!

    Thank you so much! You all really make me feel so special! Love you! pic.twitter.com/KeZNgaXxQf

    — Sunny Leone (@SunnyLeone) May 15, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಮಂಡ್ಯದಲ್ಲಿ ಸನ್ನಿ​ ಹುಟ್ಟುಹಬ್ಬ.. ರಕ್ತದಾನ ಶಿಬಿರ, ಭರ್ಜರಿ ಬಾಡೂಟ ಹಂಚಿದ ಅಭಿಮಾನಿಗಳು!

ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ಸುದ್ದಿ ಶೇರ್ ಮಾಡಿರುವ ನಟಿ, 'ಓ ಮೈ ಗಾಡ್, ನನ್ನಿಂದ ಇದನ್ನು ನಂಬಲಾಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿಗೆ ನಾನೂ ಕೂಡ ರಕ್ತದಾನ ಮಾಡುವೆ. ತುಂಬು ಹೃದಯದ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.