ETV Bharat / state

ಬಾರೋ ಬಾರೋ ಮಳೆರಾಯ! ವರುಣಾಗಮನಕ್ಕೆ ಮಂಡ್ಯದಲ್ಲಿ ಪರ್ಜನ್ಯ ಜಪ - Mandya_puje

ಮಳೆಗಾಗಿ ಮಂಡ್ಯ  ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಾದ ನಗರದಲ್ಲಿರುವ ಲಕ್ಷ್ಮೀ ಜನಾರ್ಧನ, ಅರಕೇಶ್ವರ ದೇವಾಲಯ, ಶ್ರೀರಂಗಪಟ್ಟಣದ ರಂಗನಾಥ ದೇವಾಲಯ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಸೇರಿ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ಮಳೆಗಾಗಿ ಪೂಜೆ
author img

By

Published : Jun 6, 2019, 12:45 PM IST

Updated : Jun 6, 2019, 4:03 PM IST

ಮಂಡ್ಯ: ರಾಜ್ಯ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪರ್ಜನ್ಯ ಜಪ ಮಾಡಲಾಗಿದೆ.

ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಾದ ನಗರದಲ್ಲಿರುವ ಲಕ್ಷ್ಮೀ ಜನಾರ್ಧನ, ಅರಕೇಶ್ವರ ದೇವಾಲಯ, ಶ್ರೀರಂಗಪಟ್ಟಣದ ರಂಗನಾಥ ದೇವಾಲಯ, ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಸೇರಿ ಹಲವು ದೇಗುಲದಲ್ಲಿ ಮಳೆಗಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಮುಂಜಾನೆ 5 ಗಂಟೆಯಿಂದ 7 ಗಂಟೆವರೆಗೆ ಪರ್ಜನ್ಯ ಜಪ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಸೇರಿ ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಲಾಗಿದೆ.‌ ಮುಂಜಾನೆಯಿಂದಲೇ ಅಧಿಕಾರಿಗಳು, ಪುರೋಹಿತರು ಹಾಗೂ ಸಾರ್ವಜನಿಕರು‌ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪರ್ಜನ್ಯ ಜಪ ಎಂದರೇನು?

ಹಿಂದೂ ಪುರಾಣಗಳಲ್ಲಿ ಮಳೆಯ ದೇವತೆ, ವರುಣನ ಆಗಮನಕ್ಕಾಗಿ ಆರಾಧಿಸುವ ಪೂಜಾ ಕ್ರಮವಾಗಿದೆ.

Intro:ಮಂಡ್ಯ: ರಾಜ್ಯ ಸರ್ಕಾರದ ಸೂಚನೆ ಹಿನ್ನಲೆ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆಗೆ ಹಾಗೂ ಪರ್ಜನ್ಯ ಪೂಜೆ ಮಾಡಲಾಗಿದೆ.
ಜಿಲ್ಲೆಯ ದಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಾದ ಮಂಡ್ಯದ ಲಕ್ಷ್ಮೀ ಜರ್ನಾಧನ, ಅರಕೇಶ್ವರ, ಶ್ರೀರಂಗಪಟ್ಟಣದ ರಂಗನಾಥ ದೇವಾಲಯ, ಮೇಲುಕೋಟೆ ಚಲುವನಾರಾಯಣಸ್ವಾಮಿ ಸೇರಿ ಹಲವು ದೇಗುಲದಲ್ಲಿ ಮಳೆಗಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಮುಂಜಾನೆ 5 ಗಂಟೆಯಿಂದ 7 ಗಂಟೆ ವರೆಗೆ ಪರ್ಜನ್ಯ ಜಪ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಸೇರಿ ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಲಾಗಿದೆ.‌
ಮುಂಜಾನೆಯಿಂದಲೇ ಅಧಿಕಾರಿಗಳು, ಪುರೋಹಿತರು ಹಾಗೂ ಸಾರ್ವಜನಿಕರು‌ ಪೂಜೆಯಲ್ಲಿ ಪಾಲ್ಗೊಂಡಿದ್ದರು.Body:ಕೊತ್ತತ್ತಿ ಯತೀಶ್ ಬಾಬುConclusion:
Last Updated : Jun 6, 2019, 4:03 PM IST

For All Latest Updates

TAGGED:

Mandya_puje
ETV Bharat Logo

Copyright © 2025 Ushodaya Enterprises Pvt. Ltd., All Rights Reserved.