ETV Bharat / state

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು: ಸೆಸ್ಕಾಂ ವಿರುದ್ಧ ಆಕ್ರೋಶ - ಮಂಡ್ಯ

ಬಿರುಗಾಳಿ ಹಾಗೂ ಮಳೆಯಿಂದ ವಿದ್ಯುತ್ ಸ್ವರ್ಶಿಸಿ ಓರ್ವ ಸಾವಿಗೀಡಾದ ಘಟನೆ ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿ ನಡೆದಿದೆ.‌

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
author img

By

Published : May 22, 2019, 1:31 AM IST

ಮಂಡ್ಯ : ಬಿರುಗಾಳಿ ಹಾಗೂ ಮಳೆಯಿಂದ ವಿದ್ಯುತ್ ಸ್ವರ್ಶಿಸಿ ಓರ್ವ ಸಾವಿಗೀಡಾದ ಘಟನೆ ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿ ನಡೆದಿದೆ.‌

ಗ್ರಾಮದ ಚಿಕ್ಕಮಾದಯ್ಯರ ಪುತ್ರ ಮಹದೇವು(50) ಮೃತಪಟ್ಟವರು, ಬಿರುಗಾಳಿ ಮಳೆಗೆ ಅಂಗಡಿಯ ಚಾವಣಿ ಸರಿ ಪಡಿಸುವಾಗ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಏರ್ಸೆಲ್ ಮೊಬೈಲ್ ಸ್ಥಾವರವನ್ನು ಮೂರು ವರ್ಷಗಳಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ,ಅದಕ್ಕೆ ಅಳವಡಿಸಿರುವ ವಿದ್ಯುತ್ ಸರಬರಾಜು ಕಡಿತಗೊಳಿಸದೆ ಇದ್ದರಿಂದ ಮಹದೇವು ಸಾವಿಗೀಡಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

ಘಟನೆಗೆ ಚೆಸ್ಕಾಂ ಅಧಿಕಾರಿಗಳು ಹಾಗೂ ಏರ್ಸೆಲ್ ಕಂಪೆನಿಯವರೇ ನೇರ ಹೊಣೆಗಾರರೆಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:ಮಂಡ್ಯ: ಬಿರುಗಾಳಿ ಮಳೆಗೆ ವಿದ್ಯುತ್ ಸ್ವರ್ಶಿಸಿ ಓರ್ವ ಸಾವಿಗೀಡಾದ ಘಟನೆ ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿ ನಡೆದಿದೆ.‌
ಗ್ರಾಮದ ಚಿಕ್ಕಮಾದಯ್ಯರ ಪುತ್ರ ಮಹದೇವು(50) ಮೃತಪಟ್ಟ ದುದೈವಿಯಾಗಿದ್ದು, ಬಿರುಗಾಳಿ ಮಳೆಗೆ ಅಂಗಡಿಯ ಚಾವಣಿ ಸರಿ ಪಡಿಸುವಾಗ ಘಟನೆ ನಡೆದಿದೆ.
ಛಾವಣಿ ಸರಿಪಡಿಸಲು ಏಣಿಯ ಮೇಲೆ ಹೋಗುವಾಗ ಮೇಲ್ಚಾವಣಿಯ ಸಿಟ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಘಟನೆ ನಡೆದಿದೆ.
ಗ್ರಾಮದಲ್ಲಿ ಏರ್ಸೆಲ್ ಮೊಬೈಲ್ ಸ್ಥಾವರವನ್ನು ಮೂರು ವರ್ಷಗಳಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ ಅದಕ್ಕೆ ಅಳವಡಿಸಿರುವ ವಿದ್ಯುತ್ ಸರಬರಾಜು ಕಡಿತಗೊಳಿಸದೆ ಇದ್ದರಿಂದ ಮಹದೇವು ಸಾವಿಗೀಡಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಚೆಸ್ಕಾಂ ಅಧಿಕಾರಿಗಳು ಹಾಗೂ ಏರ್ಸೆಲ್ ಕಂಪೆನಿಯವರೇ ನೇರ ಹೊಣೆಗಾರರೆಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.
ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.Body:ಕೊತ್ತತ್ತಿ‌ ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.