ETV Bharat / state

ಮಗ ಅಕಾಲಿಕ ಸಾವು.. ಆತನ 2 ಕಣ್ಣುಗಳಿಂದ ಇಬ್ಬರು ದಿವ್ಯಾಂಗರಿಗೆ ಬೆಳಕು ನೀಡಿದ ಪೋಷಕರು.. - ಮಂಡ್ಯದಲ್ಲಿ ಮಗನ ಕಣ್ಣು ದಾನ ಮಾಡಿದ ಪೋಷಕರು

ಮಗನ ಸಾವಿನ ದುಃಖದಲ್ಲಿದ್ರೂ ಪೋಷಕರು ಮಾತ್ರ ಆತನ ಎರಡು ಕಣ್ಣುಗಳನ್ನು ದಾನ ಮಾಡಿ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದಾರೆ..

ಕಣ್ಣು ದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

author img

By

Published : Oct 10, 2021, 9:57 PM IST

ಮಂಡ್ಯ: ಅಕಾಲಿಕ ಮರಣಕ್ಕೆ ತುತ್ತಾದ ಮಗನ ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕು ನೀಡಿ ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ಬೂದನೂರು ಗ್ರಾಮದ ನಾಗಣ್ಣನವರ ಪುತ್ರ ಪ್ರಮೋದ್ ಕುಮಾರ್(25) ಎಂಬುವರು ಇಂದು ಅಕಾಲಿಕವಾಗಿ ಮರಣ ಹೊಂದಿದ್ದರು.

ಆದರೆ, ಮಗನ ಸಾವಿನ ದುಃಖದಲ್ಲಿದ್ರೂ ಪೋಷಕರು ಮಾತ್ರ ಆತನ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದಾರೆ.

ತಮ್ಮ ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಪೋಷಕರ ಈ ಕಾರ್ಯಕ್ಕೆ ಊರ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.