ಮಂಡ್ಯ: ಜೆಡಿಎಸ್ ಭದ್ರಕೋಟೆಯನ್ನು ಚಿಂದಿ ಮಾಡಿದ ನಾರಾಯಣಗೌಡರಿಗೆ ಗೆಲುವಿನ ರಿಸಲ್ಟ್ ಬರುತ್ತಿದ್ದಂತೆ ಕಾರ್ಯಕರ್ತರು ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ, ನಾರಾಯಣಗೌಡ, ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಜೆಡಿಎಸ್ ಭದ್ರಕೋಟೆ ಭೇದಿಸಿ ಬಿಜೆಪಿ 'ವಿಜಯ' ಖಾತೆ: ಪ್ರಧಾನಿಗೆ ಕಮಲ ತೋರಿಸಿದ ನಾರಾಯಣಗೌಡ - ನಾರಾಯಣಗೌಡ ಸುದ್ದಿ
ಜೆಡಿಎಸ್ ಭದ್ರಕೋಟೆಯನ್ನು ಚಿಂದಿ ಮಾಡಿದ ನಾರಾಯಣಗೌಡರಿಗೆ ಗೆಲುವಿನ ರಿಸಲ್ಟ್ ಬರುತ್ತಿದ್ದಂತೆ ಕಾರ್ಯಕರ್ತರು ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ, ನಾರಾಯಣಗೌಡ, ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಜೆಡಿಎಸ್ ಭದ್ರಕೋಟೆ ಭೇದಿಸಿ 'ವಿಜಯ' ಯಾತ್ರೆ ನಡೆಸಿದ ನಾರಾಯಣಗೌಡ
ಮಂಡ್ಯ: ಜೆಡಿಎಸ್ ಭದ್ರಕೋಟೆಯನ್ನು ಚಿಂದಿ ಮಾಡಿದ ನಾರಾಯಣಗೌಡರಿಗೆ ಗೆಲುವಿನ ರಿಸಲ್ಟ್ ಬರುತ್ತಿದ್ದಂತೆ ಕಾರ್ಯಕರ್ತರು ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ, ನಾರಾಯಣಗೌಡ, ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
Intro:ಮಂಡ್ಯ: ಬಿಜೆಪಿಯಲ್ಲಿ ಸಂಭ್ರಮವೋ ಸಂಭ್ರಮ. ಜೆಡಿಎಸ್ ಭದ್ರಕೋಟೆಯನ್ನು ಚಿಂದಿ ಮಾಡಿದ ನಾರಾಯಣ ಗೌಡರಿಗೆ ಅಭಿಮಾನಿಗಳ ಅಭಿಮಾನದ ಹಾರೈಕೆ. ಗೆಲುವಿನ ರಿಸಲ್ಟ್ ಬರುತ್ತಿದ್ದಂತೆ ಕಾರ್ಯಕರ್ತರ ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರೆ, ನಾರಾಯಣಗೌಡ, ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಬಿಜೆಪಿಗೆ ಜೆಡಿಎಸ್ ಭದ್ರಕೋಟೆ ಕೆಡವಿದ ಸಂಭ್ರಮ. ನಾರಾಯಣಗೌಡರ ಗೆಲುವು ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರ, ಅಭಿಮಾನಿಗಳ ಸಂಭ್ರಮ ಜೋರಾಗಿಯೇ ನಡೆಯಿತು. ಮನೆಯ ಬಳಿ ತೆರಳಿದ ಕಾರ್ಯಕರ್ತರು ನಾರಾಯಣಗೌಡರಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಕುಟುಂಬ ಸಮೇತ ಮತ ಎಣಿಕೆ ಕೇಂದ್ರಕ್ಕೆ ಬಂದ ನಾರಾಯಣಗೌಡರು ಸಂಭ್ರಮದಲ್ಲಿದ್ದರು. ಪತ್ನಿ ದೇವಕಿ ಪುತ್ರಿ ಲೀನಾ ಹಾಗೂ ಅಳಿಯ ಕರಣ್ ಕಮಲದ ಹೂವನ್ನು ಹಿಡಿದು ವಿಜಯದ ಸಂಕೇತ ತೋರಿದರು. ಇದೇ ಸಂದರ್ಭ ಮಾತನಾಡಿದ ದೇವಕಿ ನಾರಾಯಣಗೌಡ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಬೈಟ್: ದೇವಕಿ ನಾರಾಯಣಗೌಡ, ನಾರಾಯಣ ಗೌಡರ ಪತ್ನಿ.
ಬೈಟ್: ನಾರಾಯಣ ಗೌಡ, ಬಿಜೆಪಿ ಶಾಸಕ.
ಇನ್ನು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಹಾಸನ ಶಾಸಕ ಪ್ರೀತಂ ಗೌಡ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಯಡಿಯೂರಪ್ಪನವರ ಹುಟ್ಟೂರು ಬೂಕನಕೆರೆಯ ಗೋಗಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಇಬ್ಬರೂ ನಾಯಕರು, ಮೋದೂರು ರಾಮಲಿಂಗೇಶ್ವರ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಇತ್ತ ನಾರಾಯಣಗೌಡ ಸ್ವತಂತ್ರ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಎಲ್ಲಾ ನಾಯಕರು ದೇವಸ್ಥಾನಗಳಿಗೆ ತೆರಳುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ನಾಯಕರನ್ನು ಹೆಗಲಮೇಲೆ ಹೊತ್ತು ಸಂಭ್ರಮಿಸಿದರು.
ಬೈಟ್: ಕರಣ್, ನಾರಾಯಣಗೌಡ ಅಳಿಯ.
ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಕೇಸರಿ ಧ್ವಜವನ್ನು ಹಾರಿಸಿದ ನಾರಾಯಣಗೌಡರಿಗೆ ಅಭಿಮಾನಿಗಳ ಅಭಿಮಾನದ ಹೊಳೆ ಹರಿಯುತ್ತಿದೆ. ಜಿಲ್ಲೆಯ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿ ಗೆಲುವು ದಾಖಲಿಸಿದ್ದು, ಬಿಜೆಪಿ ವಲಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ. Body:Yathish babu k hConclusion: