ETV Bharat / state

ವ್ಯಕ್ತಿಯ ಮೇಲೆ ಮಾನಸಿಕ ಅಸ್ವಸ್ಥನ ದಾಳಿ... ಕೈ ಕಚ್ಚಿ ಮಾಂಸ ತಿಂದ - ಮುಟ್ಟನಹಳ್ಳಿ

ನಿಂಗಪ್ಪ ಎಂಬುವರ ಮೇಲೆ ಐನೋರಹುಂಡಿ ಗ್ರಾಮದ ಕುಳ್ಳ ಎಂಬ ಮಾನಸಿಕ ಅಸ್ವಸ್ಥ ದಾಳಿ ಮಾಡಿ ಕಚ್ಚಿ ಮಾಂಸ ತಿಂದಿದ್ದು, ಗ್ರಾಮಸ್ಥರು ಆವನನ್ನು ಹಿಡಿದು ಚಿಕಿತ್ಸೆಗೆ ಕಳಿಹಿಸಿದ್ದಾರೆ.

ವ್ಯಕ್ತಿಯ ಮೇಲೆ ಮಾನಸಿಕ ಅಸ್ವಸ್ಥನ ದಾಳಿ
author img

By

Published : Jun 3, 2019, 2:04 PM IST

ಮಂಡ್ಯ : ಮಾನಸಿಕ ಅಸ್ವಸ್ಥನೊಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿ, ಕೈ ಕಚ್ಚಿ ಮಾಂಸ ತಿಂದ ಘಟನೆ ಮಳವಳ್ಳಿ ತಾಲೂ ಕಿನ ಮುಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿಂಗಪ್ಪ ಎಂಬುವರ ಮೇಲೆ ಐನೋರಹುಂಡಿ ಗ್ರಾಮದ ಕುಳ್ಳ ಎಂಬ ಮಾನಸಿಕ ಅಸ್ವಸ್ಥ ದಾಳಿ ಮಾಡಿ ಕಚ್ಚಿ ಮಾಂಸ ತಿಂದಿದ್ದು, ಗ್ರಾಮಸ್ಥರು ಅವನನ್ನು ಹಿಡಿದು ಚಿಕಿತ್ಸೆಗೆ ಕಳಿಹಿಸಿದ್ದಾರೆ. ನಿಂಗಪ್ಪ ಬೆಳಗ್ಗೆ ಸೆಗಣಿಯನ್ನು ತುಂಬಿಕೊಂಡು ಜಮೀನಿನ ಬಳಿ ತೆರಳುತ್ತಿದ್ದಾಗ ಕುಳ್ಳ ದಾಳಿ ಮಾಡಿ ಕೈ ಕಚ್ಚಿ ಮಾಂಸ ತಿಂದಿದ್ದಾನೆ.

ವ್ಯಕ್ತಿಯ ಮೇಲೆ ಮಾನಸಿಕ ಅಸ್ವಸ್ಥನ ದಾಳಿ

ನಿಂಗಪ್ಪನ ಕಿರುಚಾಟ ಕೇಳಿ ಸ್ಥಳೀಯರು ರಕ್ಷಣೆ ಮಾಡಿದ್ದು, ನಂತರ ಮಾನಸಿಕ ಅಸ್ವಸ್ಥನನ್ನು ಹಿಡಿದು ಕಟ್ಟಿ ಹಾಕಿದ್ದಾರೆ. ನಂತರ ಗಾಯಾಳು ನಿಂಗಪ್ಪ ಹಾಗೂ ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Intro:ಮಂಡ್ಯ: ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ದಾಳಿ ಮಾಡಿ, ಕೈಗೆ ಕಚ್ಚಿ ಮಾಂಸ ತಿಂದ ಘಟನೆ ಮಳವಳ್ಳಿ ತಾಲ್ಲೂಕಿನ ಮುಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿಂಗಪ್ಪ ಎಂಬವರ ಮೇಲೆ ಐನೋರಹುಂಡಿ ಗ್ರಾಮದ ಕುಳ್ಳ ಎಂಬ ಮಾನಸಿಕ ಅಸ್ವಸ್ಥ ದಾಳಿ ಮಾಡಿ ಕಚ್ಚಿ ಮಾಂಸ ತಿಂದಿದ್ದು, ಗ್ರಾಮಸ್ಥರು ಆತನನ್ನು ಹಿಡಿದು ಚಿಕಿತ್ಸೆಗೆ ಕಳಿಹಿಸಿದ್ದಾರೆ.
ನಿಂಗಪ್ಪ ಬೆಳಗ್ಗೆ ಸೆಗಣಿಯನ್ನು ತುಂಬಿಕೊಂಡು ಜಮೀನಿನ ಬಳಿ ತೆರಳುತ್ತಿದ್ದಾಗ ಕುಳ್ಳ ದಾಳಿ ಮಾಡಿದ್ದಾನೆ. ದಾಳಿ ನಂತರ ಕೈಕಚ್ಚಿ ಮಾಂಸ ತಿಂದುದ್ದಾನೆ. ನಿಂಗಪ್ಪನ ಕಿರುಚಾಟ ಕೇಳಿ ಸ್ಥಳೀಯರು ರಕ್ಷಣೆ ಮಾಡಿ ನಂತರ ಮಾನಸಿಕ ಅಸ್ವಸ್ಥನನ್ನು ಹಿಡಿದು ಕಟ್ಟಿ ಹಾಕಿದ್ದಾರೆ. ನಂತರ ಗಾಯಾಳು ನಿಂಗಪ್ಪ ಹಾಗೂ ಮಾನಸಿಕ ಅಸ್ವಸ್ಥ‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇಬ್ಬರಿಗೂ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Body:ಬೈಟ್: ನಿಂಗಪ್ಪ, ಗಾಯಾಳು.

ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.