ETV Bharat / state

ಕೋವಿಡ್​ನಿಂದ ಸರಣಿ ಸಾವು.. ಮೃತರಿಗೆ ಸಂತಾಪ ಸೂಚಿಸುವ ವೃತ್ತವಾಗಿದೆ ಮಂಡ್ಯದ ಈ ಸರ್ಕಲ್​ - mourning-center-for-the-dead

ಈ ಹೊಸಳ್ಳಿ ವೃತ್ತದಲ್ಲಿ ಮೃತರ ಸಂಬಂಧಿಕರು ಇಲ್ಲವೇ‌ ಸ್ನೇಹಿತರು ನಿಧನರಾದವರ ಫೋಟೋ ಹಾಕಿ ಸಂತಾಪ ಸೂಚಿಸ್ತಿರೋ ಫ್ಲೆಕ್ಸ್​ಗಳೇ ಕಾಣುತ್ತಿವೆ. ಪ್ರತಿದಿನ ಇವುಗಳ ಸಂಖ್ಯೆಯೂ ಏರಿಕೆಯಾಗ್ತಾನೆ ಇವೆ.

ಹೊಸಳ್ಳಿ
ಹೊಸಳ್ಳಿ
author img

By

Published : May 20, 2021, 8:19 PM IST

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸಾವಿನ‌ ಸಂಖ್ಯೆ‌ ದಿನೆ ದಿನೇ ಏರಿಕೆಯಾಗ್ತಿದೆ.‌ ಅದ್ರಲ್ಲೂ ಮಂಡ್ಯ ನಗರದ ಹೊಸಳ್ಳಿ ಏರಿಯಾದಲ್ಲಿ ಕೊರೊನಾಗೆ 30ಕ್ಕೂ ಹೆಚ್ಚು ನಿವಾಸಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಇಲ್ಲಿನ ವೃತ್ತ ಇದೀಗ ಮೃತರಿಗೆ ಸಂತಾಪ ಸೂಚಿಸುವ ಸ್ಪಾಟ್​ ಆಗಿ ಮಾರ್ಪಟ್ಟಿದೆ.‌

ಈ ಹೊಸಳ್ಳಿ ವೃತ್ತದಲ್ಲಿ ಮೃತರ ಸಂಬಂಧಿಕರು ಇಲ್ಲವೇ‌ ಸ್ನೇಹಿತರು ತಮ್ಮ ಬಡಾವಣೆಯಲ್ಲಿ ಸತ್ತವರ ಫೋಟೋ ಹಾಕಿ ಸಂತಾಪ ಸೂಚಿಸ್ತಿರೋ ಫ್ಲೆಕ್ಸ್​ಗಳೇ ಕಾಣುತ್ತಿವೆ. ಪ್ರತಿದಿನ ಇವುಗಳ ಸಂಖ್ಯೆ ಏರಿಕೆಯಾಗ್ತಾನೆ ಇದೆ.

ಸತ್ತವರ ಸಂತಾಪ ವೃತ್ತವಾದ ಮಂಡ್ಯದ ಹೊಸಳ್ಳಿ

ಈ ಬಡಾವಣೆಯಲ್ಲಿ ನಿಧನರಾದ ಒಬ್ಬೊಬ್ಬರ ಪ್ಲೆಕ್ಸ್​ಗಳನ್ನು ಇಲ್ಲಿ ಹಾಕಿ ಸಂತಾಪ ಸೂಚಿಸಲಾಗ್ತಿದೆ.‌ ಇದ್ರಿಂದಾಗಿ ಈ ಹೊಸಳ್ಳಿಯ ಈ ವೃತ್ತ ಸಾವಿನ‌ ಬಡಾವಣೆಯ ಸಂತಾಪ ವೃತ್ತ ಎನ್ನುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.