ETV Bharat / state

ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಇಂದಿರಾ - ಕವಿತಾ ಲಂಕೇಶ್​ - ಇಂದಿರಾ ಹಾಗೂ ಕವಿತಾ ಲಂಕೇಶ್

ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್‌ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಜತೆಗೆ ಇಂದಿರಾ ಹಾಗೂ ಕವಿತಾ ಲಂಕೇಶ್​ ಹೆಜ್ಜೆಹಾಕಿದ್ದಾರೆ.

ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಇಂದಿರಾ -ಕವಿತ ಲಂಕೇಶ್​

author img

By

Published : Oct 7, 2022, 6:47 PM IST

Updated : Oct 8, 2022, 12:07 PM IST

ಮಂಡ್ಯ: ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಹಾಗೂ ಸಹೋದರಿ ಕವಿತಾ ಲಂಕೇಶ್ ಅವರು ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್‌ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಜತೆಗೆ ಇಂದಿರಾ ಹಾಗೂ ಕವಿತಾ ಲಂಕೇಶ್​ ಅವರು ಹೆಜ್ಜೆ ಹಾಕಿದ್ದಾರೆ.

  • #WATCH | Indira Lankesh and Kavitha Lankesh - mother and sister of journalist-activist Gauri Lankesh who was murdered in 2017 - walk with Rahul Gandhi, as they participate in Congress' Bharat Jodo Yatra.

    Visuals from Bellur Cross in Mandya district of Karnataka. pic.twitter.com/nNHh1sCJQB

    — ANI (@ANI) October 7, 2022 " class="align-text-top noRightClick twitterSection" data=" ">

'ಗೌರಿ ಸತ್ಯಕ್ಕಾಗಿ, ಧೈರ್ಯಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ನಿಂತಳು. ಗೌರಿ ಲಂಕೇಶ್ ಮತ್ತು ಅವರಂತಹ ಅನೇಕ ಮಹಿಳೆಯರು ಭಾರತದ ನಿಜವಾದ ಆತ್ಮವನ್ನು ಪ್ರತಿನಿಧಿಸುತ್ತಾರೆ. ಭಾರತ್ ಜೋಡೋ ಯಾತ್ರೆ ಅವರ ಧ್ವನಿಯಾಗಿದೆ. ಅದನ್ನು ಎಂದಿಗೂ ಮೌನಗೊಳಿಸಲು ಸಾಧ್ಯವಿಲ್ಲ' ಎಂದು ರಾಹುಲ್ ಗಾಂಧಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಓದಿ: ಭಾರತ್ ಜೋಡೋ ಯಾತ್ರೆಗೆ ಸೋನಿಯಾ ಸಾಥ್.. ತಾಯಿಯ ಶ್ಯೂ ಲೇಸ್ ಕಟ್ಟಿದ ಪುತ್ರ.. ಫೋಟೋಗಳಲ್ಲಿ ಜೋಡೋ

Last Updated : Oct 8, 2022, 12:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.