ETV Bharat / state

ಕಾವೇರಿ ಕೊಳ್ಳದಲ್ಲಿ ಮಳೆ ಆರ್ಭಟ... ಕೆಆರ್‌ಎಸ್ ಜಲಾಶಯದ ಒಳ ಹರಿವು ಹೆಚ್ಚಳ

author img

By

Published : Aug 6, 2020, 10:30 AM IST

ಕೆಆರ್‌ಎಸ್ ಜಲಾಶಯಕ್ಕೆ ಸದ್ಯ 37,068 ಕ್ಯೂಸೆಕ್ ನೀರು ಬರುತ್ತಿವುದರಿಂದ ಜಲಾಶಯದ ಒಳ ಹರಿವಿನ ಮಟ್ಟ ಹೆಚ್ಚಳವಾಗಿದೆ.

increased-flow-of-krs-reservoir
ಕೆಆರ್‌ಎಸ್ ಜಲಾಶಯದ ಒಳ ಹರಿವು ಹೆಚ್ಚಳ

ಮಂಡ್ಯ: ಕೊಡಗು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆ ನದಿ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಕೆಆರ್‌ಎಸ್ ಜಲಾಶಯಕ್ಕೆ ಸದ್ಯ 37,068 ಕ್ಯೂಸೆಕ್ ನೀರು ಬರುತ್ತಿದ್ದು, ನೀರಿನ ಮಟ್ಟ 110.10 ಅಡಿಗೆ ಏರಿದೆ. ಒಂದೇ ರಾತ್ರಿಗೆ 3 ಅಡಿ ನೀರು ಹೆಚ್ಚಳವಾಗಿದೆ.

ಹೊರ ಹರಿವಿನ ಪ್ರಮಾಣ 3,233 ಕ್ಯೂಸೆಕ್ ಇದ್ದು, ಸದ್ಯ 31.821 ಟಿಎಂಸಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿಗಳಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.