ಮಂಡ್ಯ: ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪೊಲೀಸ್ ಠಾಣೆ ಸೀಲ್ಡೌನ್ ಮಾಡಿದ್ದಾರೆ.
SI ಶೇಷಾದ್ರಿ, ASI ನವೀನ್ ಕುಮಾರ್, PHC ನಾಗರಾಜು, PC ಶ್ರೀನಿವಾಸ್ಗೆ ಕೋವಿಡ್ ವಕ್ಕರಿಸಿದೆ. ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸ್ಯಾನಿಟೈಸ್ ಮಾಡಲಾಗಿದ್ದು, ದೂರು ನೀಡಲು ಬರುವ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.