ETV Bharat / state

ಚೆಲುವರಾಯಸ್ವಾಮಿ ರಾಜಕೀಯ ವ್ಯಬಿಚಾರಿ, ತಲೆಹಿಡುಕ: ಜೆಡಿಎಸ್​ ಶಾಸಕ ಸುರೇಶ್​​​ಗೌಡ - By-election war

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಸೀರೆ ಹಂಚುತ್ತಿದ್ದಾರೆ ಎಂದು ಜೆಡಿಎಸ್ ಸಮಾವೇಶದಲ್ಲಿ ಸೀರೆ ಪ್ರದರ್ಶಿಸಿ ಕಾರ್ಯಕರ್ತರು, ಮತದಾರರು ಜಾಗೃತಿ ವಹಿಸುವಂತೆ ಕಾರ್ಯಕರ್ತ ಬ್ಯಾಲದಕೆರೆ ನಂಜಪ್ಪ ಮನವಿ ಮಾಡಿದ್ದಾರೆ.

BJP candidate Narayana Gowda is sharing a saree in Mandya
ಜೆಡಿಎಸ್​ ಶಾಸಕ ಸುರೇಶ್​​​ಗೌಡ
author img

By

Published : Dec 2, 2019, 8:20 PM IST

ಮಂಡ್ಯ: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಸೀರೆ ಹಂಚುತ್ತಿದ್ದಾರೆ ಎಂದು ಜೆಡಿಎಸ್ ಸಮಾವೇಶದಲ್ಲಿ ಸೀರೆ ಪ್ರದರ್ಶಿಸಿ ಕಾರ್ಯಕರ್ತರು, ಮತದಾರರು ಜಾಗೃತಿ ವಹಿಸುವಂತೆ ಕಾರ್ಯಕರ್ತ ಬ್ಯಾಲದಕೆರೆ ನಂಜಪ್ಪ ಮನವಿ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿತರಿಸಿದ್ದಾರೆ ಎನ್ನಲಾದ ಸೀರೆಗಳನ್ನು ಪ್ರದರ್ಶಿಸಿದ ಬ್ಯಾಲದಕೆರೆ ನಂಜಪ್ಪ, ಈ ಸೀರೆ ನಾರಾಯಣಗೌಡ ಕೊಟ್ಟಿದ್ದಾರೆ. ಅವರ ಆಮಿಷಗಳಿಗೆ ಯಾರೂ ಮರಳಾಗಬೇಡಿ ಎಂದು ಕೇಳಿಕೊಂಡರು.

ಜೆಡಿಎಸ್​ ಶಾಸಕ ಸುರೇಶ್​​​ಗೌಡ

ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪರಿಸ್ಥಿತಿ ರಾಜ್ಯದ ಬಿಜೆಪಿಗೂ ಬರಲಿದೆ. ಬಿ.ಎಸ್​​.ಯಡಿಯೂರಪ್ಪ 4 ತಿಂಗಳ ಸಿಎಂ ಆಗ್ತಾರೆ. ಚುನಾವಣೆ ಮುಗಿದ ನಂತರ ರಾಜೀನಾಮೆ ನೀಡ್ತಾರೆ ಎಂದು ಜೆಡಿಎಸ್​ ಶಾಸಕ ಸುರೇಶ್​ಗೌಡ ಭವಿಷ್ಯ ನುಡಿದರು.

ಚಲುವರಾಯಸ್ವಾಮಿ ರಾಜಕೀಯ ವ್ಯಬಿಚಾರಿ. ವ್ಯಬಿಚಾರಿ ಎಂದರೆ ತಲುಹಿಡುಕ ಎಂದು ಅರ್ಥೈಸಿದ ಸುರೇಶ್ ಗೌಡ ಮತದಾರರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.

ಮೊಬೈಲ್ ಭಾಷಣ ಮಾಡಿದ ಮಾಜಿ ಸಿಎಂ: ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಸಿಎಂ ಕುಮಾರಸ್ವಾಮಿ ಮೊಬೈಲ್ ಮೂಲಕವೇ ಸಂದೇಶ ನೀಡಿದರು. ಪಕ್ಷದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು.

Intro:ಮಂಡ್ಯ: ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೀರೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಸಮಾವೇಶದಲ್ಲಿ ಸೀರೇ ಪ್ರದರ್ಶನ ಮಾಡಿದ ಕಾರ್ಯಕರ್ತ, ಮತದಾರರು ಜಾಗೃತಿ ವಹಿಸುವಂತೆ ಮನವಿ ಮಾಡಿದ.
ನಾರಾಯಣಗೌಡ ವಿತರಿಸಿದ್ದರೆನ್ನಲಾದ ಸೀರೇಗಳನ್ನು ಪ್ರದರ್ಶನ ಮಾಡಿದ ಕಾರ್ಯಕರ್ತ ಬ್ಯಾಲದಕೆರೆ ನಂಜಪ್ಪ , ಈ ಸೀರೇ ನಾರಾಯಣಗೌಡ ಕೊಟ್ಟಿದ್ದಾನೆ ಮರಳಾಗದಂತೆ ಕಾರ್ಯಕರ್ತನ ಕರೆ ಮಾಡಿದ.
ಫಡ್ನವೀಸ್ ಬಗ್ಗೆ ವ್ಯಂಗ್ಯ: ಮಹಾದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸ್ಥಿತಿ ಕದ್ದು ಬಸರಾದ ಪರಿಸ್ಥಿತಿ ಎಂದು ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಶಾಸಕ ಸುರೇಶ್ ಗೌಡ ಲೇವಡಿ ಮಾಡಿದರು.
4ರ ಅಂಕಿ ಬಿಜೆಪಿಗೆ ಆಗಿ ಬರಲ್ಲ. ಯಡಿಯೂರಪ್ಪ ನಾಲ್ಕು ತಿಂಗಳ ಸಿಎಂ ಆಗ್ತಾರೆ. ಚುನಾವಣೆ ಮುಗಿದ ನಂತರ ರಾಜೀನಾಮೆ ನೀಡ್ತಾರೆ ಎಂದು ಭವಿಷ್ಯ ನುಡಿದರು.
ಚಲುವರಾಯಸ್ವಾಮಿ ರಾಜಕೀಯ ವ್ಯಬಿಚಾರಿ. ವ್ಯಬಿಚಾರಿ ಎಂದರೆ ತಲುಹಿಡುಕ ಎಂದು ಅರ್ಥೈಸಿದ ಸುರೇಶ್ ಗೌಡ ಮತದಾರರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
ಮೊಬೈಲ್ ಭಾಷಣ ಮಾಡಿದ ಮಾಜಿ ಸಿಎಂ: ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಸಿಎಂ ಕುಮಾರದ್ವಾಮಿ ಮೊಬೈಲ್ ಮೂಲಕವೇ ಸಂದೇಶ ನೀಡಿದರು. ಪಕ್ಷದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು.

ಬೈಟ್: ಸುರೇಶ್ ಗೌಡ, ಜೆಡಿಎಸ್ ಶಾಸಕBody:Yathish babuConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.