ETV Bharat / state

ಕಾವೇರಿಗೆ ಐದನೇ ಬಾರಿ ಬಾಗಿನ ಅರ್ಪಿಸಿದ ಸಿಎಂ ಬಿಎಸ್​​ವೈ - ಕೆಆರ್‌ಎಸ್‌ ಅಣೆಕಟ್ಟೆ

ಇಂದು ಮಧ್ಯಾಹ್ನ 12.05ರ ಅಭಿಜಿನ್ ಲಗ್ನದಲ್ಲಿ ಕೆಆರ್‌ಎಸ್‌ ಅಣೆಕಟ್ಟೆಗೆ ಸಿಎಂ ಯಡಿಯೂರಪ್ಪ ಬಾಗಿನ ಅರ್ಪಣೆ ಮಾಡಿದರು.

Mandya_krs  Baagina Offering  Kaveri River  Cauvery  Mandya  KRS Dam  ಕಾವೇರಿಗೆ ಬಾಗೀನ  ಕಾವೇರಿ  ಬಾಗೀನ ಅರ್ಪಣೆ  ಕೆಆರ್‌ಎಸ್‌ ಅಣೆಕಟ್ಟೆ  ಸಿಎಂ ಯಡಿಯೂರಪ್ಪ
ಕಾವೇರಿಗೆ ಸಿಎಂ ಯಡಿಯೂರಪ್ಪರಿಂದ ಬಾಗಿನ ಅರ್ಪಣೆ
author img

By

Published : Aug 21, 2020, 11:59 AM IST

Updated : Aug 21, 2020, 12:25 PM IST

ಮಂಡ್ಯ: ಇಂದು ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಸಿಎಂ ಯಡಿಯೂರಪ್ಪ ಬಾಗಿನ ಅರ್ಪಣೆ ಮಾಡಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಕಾವೇರಿಗೆ ಬಾಗಿನ ನೀಡಿದ ಸಿಎಂ ಎಂಬ ದಾಖಲೆ ಬರೆದಿದ್ದಾರೆ.

ಕಾವೇರಿಗೆ ಸಿಎಂ ಯಡಿಯೂರಪ್ಪರಿಂದ ಬಾಗಿನ ಅರ್ಪಣೆಗೂ ಮುಂಚೆ ಮಾಡಿಕೊಂಡ ಸಿದ್ಧತೆಯ ದೃಶ್ಯ

ಮಧ್ಯಾಹ್ನ 12.05ರ ಅಭಿಜಿನ್ ಲಗ್ನದಲ್ಲಿ ಬಾಗಿನ ಸಮರ್ಪಣೆ ಮಾಡಿದರು. ಇದು ಐದನೇ ಬಾರಿಯ ಬಾಗಿನ ಅರ್ಪಣೆ ಕಾರ್ಯಕ್ರಮವಾಗಿದೆ. ಅರ್ಚಕ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ಬಾಗಿನ ಅರ್ಪಣೆಯ ಪೂಜಾ ಕೈಂಕರ್ಯ ನಡೆಯಿತು. ಬಾಗಿನ ಅರ್ಪಣೆ ಹಿನ್ನೆಲೆ ಡ್ಯಾಂಗೆ ತಳಿರು ತೋರಣದಿಂದ ಸಿಂಗಾರ ಮಾಡಲಾಗಿದೆ.

ಹೆಲಿಕಾಪ್ಟರ್ ಮೂಲಕ ಕೆಆರ್‌ಎಸ್‌ಗೆ ಸಿಎಂ ಆಗಮಿಸಿದರು. ಈ ವೇಳೆ, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಾರ್ತಾ ಇಲಾಖೆ ವತಿಯಿಂದ ಎಲ್ಲ ಮಾಧ್ಯಮಗಳಿಗೆ ವಿಡಿಯೋ ಮತ್ತು ಫೋಟೋ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚನೆ ನೀಡಲಾಗಿತ್ತು.

Last Updated : Aug 21, 2020, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.