ETV Bharat / state

ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ: ಪ್ರತಿಭಟಿಸಿದ ರೈತರ ಬಂಧನ - ಮಂಡ್ಯ ರೈತರ ಸುದ್ದಿ

ಜಮೀನಲ್ಲಿ 10ಕ್ಕೂ ಹೆಚ್ಚಿನ ರೈತ ಕುಟುಂಬಗಳು ವ್ಯವಸಾಯ ಮಾಡುತ್ತಿದ್ದವು. ಈ ಜಾಗದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿದ ಹಿನ್ನೆಲೆ ತೆರವು ಕಾರ್ಯ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ
author img

By

Published : Aug 3, 2019, 6:14 PM IST

ಮಂಡ್ಯ: ಒತ್ತುವರಿ ತೆರವು ವಿರೋಧಿಸಿದ ಚನ್ನಪಟ್ಟಣ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ 30ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮದ್ದೂರು ತಾಲೂಕಿನ ಗಡಿ ಭಾಗ ಬೊಮ್ಮನಾಯಕನಹಳ್ಳಿ ಬಳಿ ನಡೆದಿದೆ.

ಮದ್ದೂರು ತಾಲೂಕಿನ ಗಡಿ ಭಾಗದ ಬೊಮ್ಮನಾಯಲನಹಳ್ಳಿ ಸಮೀಪ ಸರ್ಕಾರಿ ಜಮೀನಲ್ಲಿ 10ಕ್ಕೂ ಹೆಚ್ಚಿನ ರೈತ ಕುಟುಂಬಗಳು ವ್ಯವಸಾಯ ಮಾಡುತ್ತಿದ್ದವು. ಈ ಜಾಗದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ನಿರ್ಮಿಸಲು ಉದ್ದೇಶಿಸಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿದ ಹಿನ್ನೆಲೆ ತೆರವು ಕಾರ್ಯ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ

50 ವರ್ಷಗಳಿಂದ ಜಮೀನನಲ್ಲಿ ವ್ಯವಸಾಯ ಮಾಡುತ್ತಿದ್ದು, ನಾವು ಇದ್ನು ಬಿಡುವುದಿಲ್ಲ ಎಂದು ರೈತರು ಹೋರಾಟ ಮಾಡಿದ್ದಾರೆ.ಇದರ ನಡುವೆಯೂ ರೈತರು ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಭೂಮಿ ತೆರವು ಮಾಡಿದ್ದಾರೆ. ಈ ವೇಳೆ ಅಡ್ಡಿಪಡಿಸಲು ಬಂದ ರೈತರನ್ನು ಬಂಧಿಸಲಾಗಿದೆ.

Intro:ಮಂಡ್ಯ: ಒತ್ತುವರಿ ತೆರವು ವಿರೋಧಿಸಿದ ಚನ್ನಪಟ್ಟಣ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ 30ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ ಘಟನೆ ಮದ್ದೂರು ತಾಲೂಕಿನ ಗಡಿ ಭಾಗ ಬೊಮ್ಮನಾಯಕನಹಳ್ಳಿ ಬಳಿ ನಡೆದಿದೆ.
ಮದ್ದೂರು ತಾಲ್ಲೂಕು ಗಡೀ ಭಾಗದ ಬೊಮ್ಮನಾಯಲನಹಳ್ಳಿ ಸಮೀಪ ಸರ್ಕಾರಿ ಜಮೀನಲ್ಲಿ 10ಕ್ಕೂ ಹೆಚ್ಚಿನ ರೈತ ಕುಟುಂಬಗಳು ವ್ಯವಸಾಯ ಮಾಡುತ್ತಿದ್ದರು. ಆದರೆ ಆ ಜಮೀನಿಲ್ಲಿ ಮೊರಾರ್ಜಿ ದೇಸಾಯಿ ಶಾಲೆ ನಿರ್ಮಾಣಕ್ಕಾಗಿ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯ ಮಾಡಲು ಬಂದ ಅಧಿಕಾರಿಗಳಿಗೆ ರೈತರು ತಡೆ ಮಾಡಿದ್ದರು. 50 ವರ್ಷಗಳಿಂದ ಜಮೀನನಲ್ಲಿ ಬೆಳೆ ಬೆಳೆತಿದ್ದು ಜಮೀನು ಬಿಡಲು ಸಾಧ್ಯವಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು.
ಇಂದು ಪೊಲೀಸರ ನೇತೃತ್ವದಲ್ಲಿ ರೈತರು ಒತ್ತುವರಿ‌ಮಾಡಿಕೊಂಡಿದ್ದ ಜಮಿನು ತೆರವು ಕಾರ್ಯಾಚರಣೆ ಮಾಡಿದ ಅಧಿಕಾರಿಗಳು, ರೈತರು ಜಮೀನಿಲ್ಲಿ ಬೆಳೆದಿದ್ದ ಬೆಳೆಯನ್ನು ಜೆಸಿಬಿ ಮೂಲಕ ನೆಲಸಮಗೊಳಿಸಿ ತೆರವು ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳ ಕ್ರಮ ವಿರೋಧಿಸಿ, ಶಾಸಕ ತಮ್ಮಣ್ಣ ವಿರುದ್ದ ಧಿಕ್ಕಾರ ಕೂಗಿ ರೈತರು ಪ್ರತಿಭಟನೆ ಮಾಡಿದರು.
ತೆರವು ಕಾರ್ಯಚರಣೆಗೆ ಅಡ್ಡಿಪಡಿಸಿದ ರೈತರನ್ನು ಬಂಧಿಸಿದ ಪೊಲೀಸರು ಒತ್ತುವರಿ ಕಾರ್ಯಚರಣೆಗೆ ಅನುವು ಮಾಡಿಕೊಟ್ಟರು.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.