ETV Bharat / state

ಮಂಡ್ಯದ ಗಂಡು, ಮುತ್ತಿನ ಚೆಂಡು ಹಾಡಿನ ರಿಂಗಣ.. ಸಕ್ಕರೆ ನಾಡಿನ ಅಕ್ಕರೆಯ ಫ್ಯಾನ್ಸ್‌ ಕುಣಿದರು, ಖುಷಿಪಟ್ಟರು.. - mandya_ambhi

ಮಂಡ್ಯದಲ್ಲಿ ಅಂಬಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದು, ಅಭಿಮಾನಿಗಳು ಸಖತ್​ ಸ್ಟೆಪ್​ ಹಾಕುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.

ಮಂಡ್ಯದ ಗಂಡು ಹಾಡಿಗೆ ಸಕತ್​ ಸ್ಟೆಪ್ ಹಾಕಿದ ಅಂಬಿ ಅಭಿಮಾನಿಗಳು
author img

By

Published : May 29, 2019, 3:33 PM IST

ಮಂಡ್ಯ: ಸಿಲ್ವರ್ ಜೂಬ್ಲಿ ಪಾರ್ಕ್‌ನಲ್ಲಿ ನಡೆಯಲಿರುವ ಅಂಬಿ ಸಂಭ್ರಮ ಕಾರ್ಯಕ್ರಮಕ್ಕೆ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ವೇದಿಕೆ ಬಳಿ ಇರುವ ಅಭಿಮಾನಿಗಳು ಮಂಡ್ಯದ ಗಂಡು ಹಾಡಿಗೆ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಮಂಡ್ಯದ ಗಂಡು ಹಾಡಿಗೆ ಸಕತ್​ ಸ್ಟೆಪ್ ಹಾಕಿದ ಅಂಬಿ ಅಭಿಮಾನಿಗಳು

ಅಂಬಿ ಹಾಡನ್ನು ಎಂಜಾಯ್ ಮಾಡುತ್ತಾ, ಸಖತ್​ ಸ್ಟೆಪ್ ಹಾಕಿ ಅಭಿಮಾನಿಗಳು ಅಂಬರೀಶ್ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅಭಿಮಾನಿಗಳ ಸಾಗರವೇ ಈಗ ಈ ಕಾರ್ಯಕ್ರಮಕ್ಕೆ ಹರಿದು ಬರುತ್ತಾನೆ ಇದೆ. ಮಂಡ್ಯದ ಗಂಡು ಮುತ್ತಿನ ಚೆಂಡು ಹಾಡಿಗಂತೂ ಅಂಬಿ ಅಭಿಮಾನಿಗಳು ಖುಷಿ ತಡೆಯದೇ ಕುಣಿದಾಡುತ್ತಿದ್ದಾರೆ.

Intro:ಮಂಡ್ಯ: ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆಯಲಿರುವ ಅಂಬಿ ಸಂಭ್ರಮ ಕಾರ್ಯಕ್ರಮಕ್ಕೆ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ವೇದಿಕೆ ಬಳಿ ಇರುವ ಅಭಿಮಾನಿಗಳು ಮಂಡ್ಯದ ಗಂಡು ಹಾಡಿಗೆ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸುತ್ತಿದ್ದಾರೆ.

Body:ಅಂಬಿ ಹಾಡನ್ನು ಎಂಜಾಯ್ ಮಾಡುತ್ತಾ ಸ್ಟೆಪ್ ಹಾಕಿ ಸಂಭ್ರಮಾಚರಣೆಯಲ್ಲಿದ್ದಾರೆ ಅಭಿಮಾನಿಗಳು. ಸಮಾರಂಭ ಆರಂಭಕ್ಕೂ ಮೊದಲೇ ಅಭಿಮಾನಿಗಳು ವೇದಿಕೆಯತ್ತ ಆಗಮಿಸುತ್ತಿದ್ದಾರೆ. ಅಭಿಮಾನಿಗಳ ಸಂದಣಿ ಹೆಚ್ಚಾಗುತ್ತಿದ್ದು, ಸಂಭ್ರಮ ಮನೆ ಮಾಡಿದೆ.

Conclusion:

For All Latest Updates

TAGGED:

mandya_ambhi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.