ETV Bharat / state

ಮಂಡ್ಯ: ಒಂದೇ ದಿನ 620 ಮಂದಿ ಸೋಂಕಿತರು ಗುಣಮುಖ - ಮಂಡ್ಯ ಕೊರೊನಾ ವರದಿ

ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ ಸುಮಾರು 620 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.

death
death
author img

By

Published : May 19, 2021, 10:32 PM IST

ಮಂಡ್ಯ: ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ರೆ, ಮತ್ತೊಂದೆಡೆ ಸೋಂಕಿತರು ಗುಣಮುಖಗೊಳ್ಳುವ ಮೂಲಕ‌ ಜನರಲ್ಲಿ ಆತಂಕ ಕಡಿಮೆ ಮಾಡಿದೆ. ಹೀಗಾಗಿ ಜಿಲ್ಲೆಯಲ್ಲಿಂದು 620 ಮಂದಿ ಗುಣಮುಖರಾಗಿ ಅಚ್ಚರಿ ಮೂಡಿಸಿದ್ದಾರೆ.

ಈವರೆಗೆ 45,474 ಮಂದಿ ಚೇತರಿಕೆ ಕಂಡಿದ್ದಾರೆ. ಜಿಲ್ಲೆಯಲ್ಲಿಂದು 9 ಜನ ಕೊರೊನಾಗೆ ಬಲಿಯಾಗಿದ್ದು, ಈವರೆಗೆ 372 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 730 ಮಂದಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 53205 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7359 ತಲುಪಿದೆ.

ತಾಲೂಕು ವಾರು ಪ್ರಕರಣಗಳು:

ಮಂಡ್ಯ -120, ಮದ್ದೂರು- 133, ಮಳವಳ್ಳಿ- 130, ಪಾಂಡವಪುರ -72, ಶ್ರೀರಂಗಪಟ್ಟಣ -123, ಕೆ.ಆರ್.ಪೇಟೆ -45, ನಾಗಮಂಗಲ -100, ಹೊರ ಜಿಲ್ಲೆಯ 7 ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.