ETV Bharat / state

ಕಾರಣವಿಲ್ಲದೆ ಆಟೋಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಯುವಕರ ಗುಂಪು - ರಮೇಶ ನಾಯಕ

ಆಟೋ ಚಾಲಕನ ಮೇಲೆ ಯುವಕರ ಗುಂಪೊಂದು ದಿಢೀರ್ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗಂಗಾವತಿ ತಾಲ್ಲೂಕಿನ ದಾಸನಾಳದಲ್ಲಿ ಬುಧವಾರ ಸಂಜೆ ನಡೆದಿದೆ.

ಆಟೋ ಚಾಲಕನ ಮೇಲೆ ದಿಢೀರ್ ಎರಗಿ ಬಂತು ಯುವಕರ ಗುಂಪು
author img

By

Published : Sep 12, 2019, 6:03 AM IST

ಗಂಗಾವತಿ: ಆಟೋ ಚಾಲಕನ ಮೇಲೆ ಯುವಕರ ಗುಂಪೊಂದು ದಿಢೀರ್ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ತಾಲ್ಲೂಕಿನ ದಾಸನಾಳದಲ್ಲಿ ಬುಧವಾರ ಸಂಜೆ ನಡೆದಿದೆ.

ಆಟೋ ಚಾಲಕನ ಮೇಲೆ ದಿಢೀರ್ ಎರಗಿ ಬಂತು ಯುವಕರ ಗುಂಪು

ಗಾಯಾಳುವನ್ನು ಹಿರೇಬೆಣಕಲ್ ಗ್ರಾಮದ ಆಟೋ ಚಾಲಕ ಲಿಂಗರಾಜ ಪಾಂಡುರಂಗ ಎಂದು ಗುರುತಿಸಲಾಗಿದೆ. ಗಾಯಾಳುವನ್ನ ಸ್ಥಳೀಯರು ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಯುವಕ ಚೇತರಿಸಿಕೊಳ್ಳುತ್ತಿದ್ದು, ಘಟನೆಗೆ ಏನು ಕಾರಣ ಎಂಬ ಖಚಿತ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ.

ನಾಲ್ಕು ದ್ವಿಚಕ್ರ ವಾಹನದಲ್ಲಿ ತಲಾ ಮೂರು ಜನರಂತೆ ಬಂದು ತನ್ನ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಸಿದ್ಧಿಕೇರಿ ಗ್ರಾಮದ ರಮೇಶ ನಾಯಕ ಎಂದಷ್ಟೆ ಗುರುತಿಸಬಲ್ಲೆ ಎಂದು ಗಾಯಾಳು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

Intro:ಆಟೋ ಚಾಲಕನ ಮೇಲೆ ಯುವಕರ ಗುಂಪೊಂದು ದಿಢೀರ್ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಪರಾರಯಾದ ಘಟನೆ ತಾಲ್ಲೂಕಿನ ದಾಸನಾಳದಲ್ಲಿ ಬುಧವಾರ ಸಂಜೆ ನಡೆದಿದೆ.
Body:
ಆಟೋಚಾಲಕನ ಮೇಲೆ ದಿಢೀರ್ ದಾಳಿ: ಗಂಭಿರ ಗಾಯ
ಗಂಗಾವತಿ:
ಆಟೋ ಚಾಲಕನ ಮೇಲೆ ಯುವಕರ ಗುಂಪೊಂದು ದಿಢೀರ್ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಪರಾರಯಾದ ಘಟನೆ ತಾಲ್ಲೂಕಿನ ದಾಸನಾಳದಲ್ಲಿ ಬುಧವಾರ ಸಂಜೆ ನಡೆದಿದೆ.
ಗಾಯಾಳುವನ್ನು ಹಿರೇಬೆಣಕಲ್ ಗ್ರಾಮದ ಆಟೋಚಾಲಕ ಲಿಂಗರಾಜ ಪಾಂಡುರಂಗ ಎಂದು ಗುರುತಿಸಲಾಗಿದೆ.
ಗಾಯಾಳುವನ್ನು ಸ್ಥಳೀಯರು ಇಲ್ಲಿನ ಸಕರ್ಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಯುವಕ ಚೇತರಿಸಿಕೊಳ್ಳುತ್ತಿದ್ದಾನೆ. ಘಟನೆಗೆ ಏನು ಕಾರಣ ಎಂಬ ಖಚಿತ ಮಾಹಿತಿ ತಿಳಿದು ಬಂದಿಲ್ಲ.
ನಾಲ್ಕು ದ್ವಿಚಕ್ರ ವಾಹನದಲ್ಲಿ ತಲಾ ಮೂರು ಜನರಂತೆ ಬಂದು ತನ್ನ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಸಿದ್ಧಿಕೇರಿ ಗ್ರಾಮದ ರಮೇಶ ನಾಯಕ ಎಂದಷ್ಟೆ ಗುರುತಿಸಬಲ್ಲೆ ಎಂದು ಗಾಯಾಳು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

Conclusion:ನಾಲ್ಕು ದ್ವಿಚಕ್ರ ವಾಹನದಲ್ಲಿ ತಲಾ ಮೂರು ಜನರಂತೆ ಬಂದು ತನ್ನ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಸಿದ್ಧಿಕೇರಿ ಗ್ರಾಮದ ರಮೇಶ ನಾಯಕ ಎಂದಷ್ಟೆ ಗುರುತಿಸಬಲ್ಲೆ ಎಂದು ಗಾಯಾಳು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.