ETV Bharat / state

ಮಾನವೀಯತೆ ಇರುವವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಲ್ಲ: ಸಿ.ಟಿ.ರವಿ - ct ravi latest statement

ಮಾನವೀಯತೆ ಇರುವವರು ಯಾರೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

Those with humanity do not oppose the Citizenship Act
ಮಾನವೀಯತೆ ಇರುವವರು ಪೌರತ್ವ ಕಾಯ್ದೆ ವಿರೋಧಿಸುವುದಿಲ್ಲ : ಸಿ.ಟಿ ರವಿ ಹೇಳಿಕೆ
author img

By

Published : Jan 9, 2020, 3:04 PM IST

ಕೊಪ್ಪಳ: ಮಾನವೀಯತೆ ಇರುವವರು ಯಾರೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಮಾನವೀಯತೆ ಇರುವವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಲ್ಲ: ಸಿ.ಟಿ.ರವಿ

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದರು. ನಮಗೆ ಇತಿಹಾಸ ಗೊತ್ತಿಲ್ಲ. ಇತಿಹಾಸ ಗೊತ್ತಿರುವ ನೀವ್ಯಾಕೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮಾಡುತ್ತಿದ್ದೀರಿ? ಮೂರು ದೇಶದ ಆರು ಸಮುದಾಯದ ಜನರಿಗೆ ಇದು ಪೌರತ್ವ ಕೊಡುವ ಕಾಯ್ದೆ. ಪೌರತ್ವ ಕೊಡುವುದಕ್ಕೆ ನೀವ್ಯಾಕೆ ವಿರೋಧ ಮಾಡ್ತೀರಿ ಎಂದು ಪ್ರಶ್ನೆ ಮಾಡಿದರು.

ಇದು ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ. ಬದಲಾಗಿ ಪೌರತ್ವ ಕೊಡುವ ಕಾಯ್ದೆ. ಭಾರತ ವಿಭಜನೆಗೆ ಸಿಗ್ನೇಚರ್ ಮಾಡಿದ್ದು ಕಾಂಗ್ರೆಸ್‌ ಎಂದು ಟಾಂಗ್​ ನೀಡಿದರು. ಇನ್ನು ಅಮರೇಗೌಡ ಇವಿಎಂ ಮೇಲೆ ಅನುಮಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಸಿದ ಅವರು, ಅಮರೇಗೌಡ ಗೆದ್ದಿದ್ದು, ಕಾಂಗ್ರೆಸ್​ನವರು ಗೆದ್ದಿದ್ದು ಇವಿಎಂ ಮಷಿನ್​ನಿಂದನಾ ಎಂಬ ಪ್ರಶ್ನೆ ಕಾಡುತ್ತಿದೆ. ನಾವು ಸೋಲು ಸ್ವೀಕಾರ ಮಾಡಿದ್ದೇವೆ ಹೊರತು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿಲ್ಲ ಎಂದರು.

Intro:Body:ಕೊಪ್ಪಳ:- ಮಾನವೀಯತೆ ಇರುವವರು ಯಾರೂ ಪೌರತ್ವ ಕಾಯ್ದೆ ವಿರೋಧಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.‌ರವಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಮಾತನಾಡಿದ ಅವರು, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪೂರ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಮಗೆ ಇತಿಹಾಸ ಗೊತ್ತಿಲ್ಲ. ಇತಿಹಾಸ ಗೊತ್ತಿದ್ದವರು ನೀವ್ಯಾಕೆ ಪೌರತ್ವ ಕಾಯ್ದೆ ವಿರೋಧ ಮಾಡುತ್ತಿದ್ದೀರಿ?
ಮೂರು ದೇಶದ ಆರು ಸಮುದಾಯದ ಜನರಿಗೆ ಇದು ಪೌರತ್ವ ಕೊಡುವ ಕಾಯ್ದೆ. ಪೌರತ್ವ ಕೊಡುದಕ್ಕೆ ನೀವ್ಯಾಕೆ ವಿರೋಧ ಮಾಡ್ತೀರಿ? ಎಂದು ಪ್ರಶ್ನೆ ಮಾಡಿದರು. ಇದು ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ, ಪೌರತ್ವ ಕೊಡುವ ಕಾಯ್ದೆ. ಭಾರತ ವಿಭಜನೆಗೆ ಸಿಗ್ನೇಚರ್ ಮಾಡಿದ್ದು ಕಾಂಗ್ರೆಸ್‌ ಎಂದರು. ಇನ್ನು ಅಮರೇಗೌಡ ಇವಿಎಂ ಮೇಲೆ ಅನುಮಾನ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯಸಿದ ಅವರು, ಅಮರೇಗೌಡ ಗೆದ್ದಿದ್ದು ಇವಿಎಂ ಮಶೀನ್ ನಿಂದ. ನಾವು ಸೋಲು ಸ್ವೀಕಾರ ಮಾಡಿದ್ದೇವೆ. ನಾವು ಅನುಮಾನ ವ್ಯಕ್ತಪಡಿಸಿಲ್ಲ.
ಕಾಂಗ್ರೆಸ್ ನವರಿಗೆ ಹೆಂಡತಿ, ತಾಯಿ ಬಗ್ಗೆ ಅನುಮಾನ ವ್ಯಕ್ತಪಡಿಸುವ ಕಾಯಿಲೆ ಬಾರದಿರಲಿ ಎಂದು ಸಿ.ಟಿ. ರವಿ ಹೇಳಿದರು. ಇನ್ನು ಉತ್ಸವ ಉದ್ಘಾಟನೆಗೆ ಯಡಿಯೂರಪ್ಪ ಆಗಮನಕ್ಕೆ ನಾವು ಕಾಯುತ್ತಿದ್ದೇವೆ. ಉತ್ಸವ
ಅವರು ಬರಬೇಕು ಎಂಬ ಆಪೇಕ್ಷೆ ಇದೆ. ಯಡಿಯೂರಪ್ಪ ಪ್ರವಾಸ ರದ್ದಾಗಿರುವುದರಲ್ಲಿ ದುರುದ್ದೇಶವಿಲ್ಲ. ಅನಾರೋಗ್ಯ ಎಂಬ ಮಾಹಿತಿ ಇದೆ. ಇವತ್ತು ಅವರೇನು ದೆಹಲಿಗೆ ಹೋಗುವುದಿಲ್ಲ. ಆದಷ್ಟು ಬೇಗ ಪೂರ್ಣ ಸಂಪುಟ ರಚನೆಯಾಗಲಿ ಎಂದು ಸಚಿವ ಸಿ.ಟಿ. ರವಿ ಇದೇ ಸಂದರ್ಭದಲ್ಲಿ ಹೇಳಿದರು.

ಬೈಟ್1:- ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.