ETV Bharat / state

ವಿಶ್ವ ವಿಖ್ಯಾತ ದಸರಾ ವಿಜಯನಗರದಲ್ಲೂ ಆಚರಿಸಬೇಕು... ಚಿದಾನಂದ ಮೂರ್ತಿ ಆಗ್ರಹ - ಸಂಶೋಧಕ ಚಿದಾನಂದ ಮೂರ್ತಿ

ವಿಶ್ವವಿಖ್ಯಾತವಾಗಿರುವ ನಾಡ ಹಬ್ಬ ದಸರಾದ ಮೂಲ ವಿಜಯನಗರ ಸಾಮ್ರಾಜ್ಯ. ಅಲ್ಲಿಯೂ ಈ ಹಬ್ಬ ಆಚರಣೆಯಾಗಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ಒತ್ತಾಯಿಸಿದ್ದಾರೆ.

ಸಂಶೋಧಕ ಚಿದಾನಂದ ಮೂರ್ತಿ
author img

By

Published : Oct 3, 2019, 2:10 PM IST

ಗಂಗಾವತಿ: ವಿಶ್ವವಿಖ್ಯಾತವಾಗಿರುವ ನಾಡ ಹಬ್ಬ ದಸರಾದ ಮೂಲ ವಿಜಯನಗರದಲ್ಲೂ ಆಚರಣೆಯಾಗಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಶೋಧಕ ಚಿದಾನಂದ ಮೂರ್ತಿ

ತಾಲೂಕಿನ ಕುಮ್ಮಟದುರ್ಗಕ್ಕೆ ಭೇಟಿ ನೀಡುವ ಉದ್ದೇಶಕ್ಕೆ ಆಗಮಿಸಿದ್ದ ಅವರು ನಗರದಲ್ಲಿ ಸಾಹಿತಿ, ಇತಿಹಾಸಕಾರರು ಹಾಗೂ ಸಮಾನ ಮನಸ್ಕರೊಂದಿಗೆ ಮಾತನಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ದಸರಾದ ಮಾದರಿಯಲ್ಲಿ ವಿಜಯನಗರದಲ್ಲೂ ದಸರಾ ಆಚರಣೆಯಾಗಬೇಕು. ಇದು ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಆದರೆ, ಅದರ ಮೂಲ ಸ್ಥಾನವಾಗಿರುವ ವಿಜಯನಗರದಲ್ಲಿ ದಸರಾ ಆಚರಣೆಗೆ ಚಾಲನೆ ಸಿಗಬೇಕಿದೆ ಎಂದು ಪ್ರತಿಪಾದಿಸಿದರು. ಈ ಮೂಲಕ ದಸರಾ ಹಬ್ಬಕ್ಕೆ ತಾತ್ವಿಕ ನೆಲೆಗಟ್ಟು ಕಟ್ಟಿಕೊಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಇತಿಹಾಸಕಾರರು, ಸಂಶೋಧಕರು, ಸಾಹಿತಿಗಳು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಬೇಕು. ಅದರ ಪ್ರತಿ ನನಗೂ ಕೊಟ್ಟರೆ ನೇರವಾಗಿ ಸಿಎಂ ಬಳಿ ವಿಷಯ ಪ್ರಸ್ತಾಪಿಸಿ ವಿಜಯನಗರದಲ್ಲಿ ದಸರಾ ಆಚರಣೆಗೆ ಒತ್ತಾಯಿಸಲಾಗುವುದು ಎಂದರು.

Intro:ನಾಡ ಹಬ್ಬ ದಸರಾದ ಮೂಲ ವಿಜಯನಗರದ ಸಾಮ್ರಾಜ್ಯ. ಇಲ್ಲಿ ಆಚರಣೆಯಲ್ಲಿದ್ದ ಹಬ್ಬದ ಸಂಭ್ರಮ ಬಳಿಕ ಮೈಸೂರಿಗೆ ಸೇರಿ ಅಲ್ಲಿಂದ ವಿಶ್ವದಾದ್ಯಂತ ಪಸರಿಸಿದೆ. ಆ ದಸರಾದ ಮೂಲ ಸ್ಥಾನವಾದ ವಿಜಯನಗರದಲ್ಲೂ ಆಚರಣೆಯಾಗಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂತರ್ಿ ಹೇಳಿದರು.
Body:
ವಿಶ್ವ ವಿಖ್ಯಾತ ದಸರಾ ವಿಜಯನಗರದಲ್ಲಿಯೇ ಆಗಬೇಕು: ಚಿಮೂ
ಗಂಗಾವತಿ:
ವಿಶ್ವವಿಖ್ಯಾತವಾಗಿರುವ ನಾಡ ಹಬ್ಬ ದಸರಾದ ಮೂಲ ವಿಜಯನಗರದ ಸಾಮ್ರಾಜ್ಯ. ಇಲ್ಲಿ ಆಚರಣೆಯಲ್ಲಿದ್ದ ಹಬ್ಬದ ಸಂಭ್ರಮ ಬಳಿಕ ಮೈಸೂರಿಗೆ ಸೇರಿ ಅಲ್ಲಿಂದ ವಿಶ್ವದಾದ್ಯಂತ ಪಸರಿಸಿದೆ. ಆ ದಸರಾದ ಮೂಲ ಸ್ಥಾನವಾದ ವಿಜಯನಗರದಲ್ಲೂ ಆಚರಣೆಯಾಪಗಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂತರ್ಿ ಹೇಳಿದರು.
ಪತಾಲ್ಲೂಕಿನ ಕುಮ್ಮಟದುರ್ಗಕ್ಕೆ ಭೇಟಿ ನೀಡುವ ಉದ್ದೇಶಕ್ಕೆ ಅಗಮಿಸಿದ್ದ ಅವರು ನಗರದಲ್ಲಿ ಸಾಹಿತಿ, ಇತಿಹಾಸಕಾರರು ಹಾಗೂ ಸಮಾನ ಮನಸ್ಕರೊಂದಿಗೆ ಮಾತನಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮೈಸೂರು ದಸರಾದ ಮಾದರಿಯಲ್ಲಿ ವಿಜಯನಗರದಲ್ಲೂ ದಸರಾ ಆಚರಣೆಯಾಗಬೇಕು.
ಮೈಸೂರಿನ ದಸರಾ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಆದರೆ ಅದರ ಮೂಲ ಸ್ಥಾನವಾಗಿರುವ ವಿಜಯನಗರದಲ್ಲೂ ದಸರಾ ಆಚರಣೆಗೆ ಚಾಲನೆ ಸಿಕ್ಕಬೇಕಿದೆ. ಈ ಮೂಲಕ ದಸರಾ ಹಬ್ಬಕ್ಕೆ ತತ್ವಿಕ ನೆಲೆಗಟ್ಟು ಕಟ್ಟಿಕೊಡಲು ಸಕರ್ಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಇತಿಹಾಸಕಾರರು, ಸಂಶೋಧಕರು, ಸಾಹಿತಿಗಳು ಈ ಬಗ್ಗೆ ಸಕರ್ಾರಕ್ಕೆ ಪತ್ರಬರೆಯಬೇಕು. ಅದರ ಪ್ರತಿ ನನಗೂ ಕೊಟ್ಟರೆ ನೇರವಾಗಿ ಸಿಎಂ ಬಳಿ ವಿಷಯ ಪ್ರಸ್ತಾಪಿಸಿ ವಿಜಯನಗರದಲ್ಲಿ ದಸರಾ ಆಚರಣೆಗೆ ಸಂಬಂಧ ಒತ್ತಾಯಿಸಲಾಗುವುದು ಎಂದರು.
Conclusion:ಸ್ಥಳೀಯ ಇತಿಹಾಸಕಾರರು, ಸಂಶೋಧಕರು, ಸಾಹಿತಿಗಳು ಈ ಬಗ್ಗೆ ಸಕರ್ಾರಕ್ಕೆ ಪತ್ರಬರೆಯಬೇಕು. ಅದರ ಪ್ರತಿ ನನಗೂ ಕೊಟ್ಟರೆ ನೇರವಾಗಿ ಸಿಎಂ ಬಳಿ ವಿಷಯ ಪ್ರಸ್ತಾಪಿಸಿ ವಿಜಯನಗರದಲ್ಲಿ ದಸರಾ ಆಚರಣೆಗೆ ಸಂಬಂಧ ಒತ್ತಾಯಿಸಲಾಗುವುದು ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.