ETV Bharat / state

ಲ್ಯಾಬ್ ರಿಪೋರ್ಟ್ ತಡವಾಗಿ ಬರುವ ಸಾಧ್ಯತೆ ಇದೆ.. ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ್

author img

By

Published : May 9, 2020, 10:00 AM IST

ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ 18 ಜನರು ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮಕ್ಕೆ ಹೋಗಿ ಬಂದಿದ್ದಾರೆ. ಈ ಜನರ ಗಂಟಲು ದ್ರವ ಸ್ಯಾಂಪಲ್​ಗಳನ್ನು ಸಹ ಲ್ಯಾಬ್​ಗೆ ಕಳಿಸಿರುವುದರಿಂದ ಲ್ಯಾಬ್ ರಿಪೋರ್ಟ್ ಏನು ಬರುತ್ತೆ? ಯಾವಾಗ ಬರುತ್ತೆ ಎಂದು ಸಹ ಜನರು ಆತಂಕದಿಂದ ಕಾಯುತ್ತಿದ್ದಾರೆ.

District Collector Sunil Kumar
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್

ಕೊಪ್ಪಳ : ಬಳ್ಳಾರಿ ಲ್ಯಾಬ್​ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದ ನಗರದ 112 ಗಂಟಲು ದ್ರವ ಮಾದರಿಯ ಲ್ಯಾಬ್ ವರದಿ ಬರುವುದು ತಡವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ.

ಜಿಲ್ಲೆಯ ಕೊರೊನಾ ಶಂಕಿತರ ಗಂಟಲು ದ್ರವ ಮಾದರಿ​ಗಳನ್ನು ಬಳ್ಳಾರಿಯ ವಿಮ್ಸ್​ನ ಕೋವಿಡ್-19 ಲ್ಯಾಬ್​ಗೆ ಕಳಿಸಲಾಗುತ್ತಿತ್ತು. ಅಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸ್ಯಾಂಪಲ್​ಗಳ ಟೆಸ್ಟ್ ಸ್ಥಗಿತಗೊಂಡಿದೆ. ಹೀಗಾಗಿ ಜಿಲ್ಲೆಯ ಬಾಕಿ 112 ಸ್ಯಾಂಪಲ್​ನ ಬೆಂಗಳೂರು ಲ್ಯಾಬ್​ಗೆ ರವಾನಿಸಲಾಗಿದೆ. ಇದರಿಂದಾಗಿ ವರದಿಗಳು ತಡವಾಗಿ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.