ETV Bharat / state

ಗಂಗಾವತಿ ಅಂಜಾನಾದ್ರಿ ಹುಂಡಿಯಲ್ಲಿ ಅಮೆರಿಕ, ನೇಪಾಳ ಕರೆನ್ಸಿ.. ಹತ್ತಿರತ್ತಿರ 10 ಲಕ್ಷ ರೂ. ದೇಣಿಗೆ - ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್

ಪ್ರತಿ ಬಾರಿಯೂ ಹುಂಡಿ ತೆಗೆದಾಗ ಒಂದಿಲ್ಲೊಂದು ಬ್ರೇಕ್ ಮಾಡುತ್ತಿರುವ ತಾಲ್ಲೂಕಿನ ಆನೆಗೊಂದಿ ಹೋಬಳಿಯ ಅಂಜನಾದ್ರಿ ಬೆಟ್ಟದ ದೇಗುಲ ಈ ಬಾರಿ, ಕಳೆದ ಎಲ್ಲಾ ಸಂದರ್ಭದಲ್ಲಿ ಸಂಗ್ರಹವಾಗಿದ್ದ ಹಣದ ಮೊತ್ತವನ್ನು ಪುಡಿಗಟ್ಟಿದೆ.

ಅಂಜಾನಾದ್ರಿಯಲ್ಲಿ 51 ದಿನದ ಬಳಿಕ ಹುಂಡಿ ತೆರೆದ ಕಂದಾಯ ಸಿಬ್ಬಂದಿ
author img

By

Published : Nov 12, 2019, 4:05 PM IST

Updated : Nov 12, 2019, 7:16 PM IST

ಗಂಗಾವತಿ: ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಯ ಪೆಟ್ಟಿಗೆ (ಹುಂಡಿ) ಯನ್ನು ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ಮಂಗಳವಾರ ತೆರೆಯಲಾಯಿತು.

ಅಂಜಾನಾದ್ರಿಯಲ್ಲಿ 51 ದಿನದ ಬಳಿಕ ಹುಂಡಿ ತೆರೆದ ಕಂದಾಯ ಸಿಬ್ಬಂದಿ

ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಂಡ ಬಳಿಕ ಪ್ರತಿ ತಿಂಗಳು ಭಕ್ತರು ಸಲ್ಲಿಸಿದ ಕಾಣಿಕೆಯನ್ನು ಎಣಿಕೆ ಮಾಡಲಾಗುತ್ತಿದೆ. ಆದರೆ ಕಳೆದ 51 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಧೀರ್ಘ ಕಾಲದ ಬಳಿಕ ಹುಂಡಿ ತೆರೆಯಲಾಗಿದೆ.

ಇದೇ ಮೊದಲ ಬಾರಿ ಭಕ್ತರು ಹಾಕಿದ್ದ ದೇಣಿಗೆ, ಕಾಣಿಕೆ (9.48 ಲಕ್ಷ) ಹತ್ತು ಲಕ್ಷ ರೂಪಾಯಿ ಸನಿಹಕ್ಕೆ ಬಂದಿದೆ. ಕಳೆದ ಬಾರಿ ಅಂದರೆ 20.09.2019ಕ್ಕೆ ಹುಂಡಿ ತೆಗೆದಾಗ 8.29 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು. ಈ ಬಾರಿ ದಾಖಲೆ ಯನ್ನು ಮೀರಿಸಿದೆ.

ಜೊತೆಗೆ ಅಮೆರಿಕಾದ ಒಂದೊಂದು ಡಾಲರ್​ನ ಮೂರು ನೋಟು, ನೇಪಾಳದ ಐದು ರೂಪಾಯಿಯ ಎರಡು ಹಾಗೂ ಹತ್ತು ರೂಪಾಯಿಯ ಮೂರು ನೋಟು ಪತ್ತೆಯಾಗಿವೆ. ಜೊತೆಗೆ ಹನುಮಂತ ದೇವರಿಗೆ ಒಂದು ತೊಟ್ಟಿಲನ್ನ ಭಕ್ತರೊಬ್ಬರು ನೀಡಿದ್ದಾರೆ.

Intro:ತಾಲ್ಲೂಕಿನ ಐತಿಹಾಸಿಕ ಹಾಗೂ ಧಾಮರ್ಿಕ ತಾಣವಾದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಯ ಪೆಟ್ಟಿಗೆ (ಹುಂಡಿ) ಯನ್ನು ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ಮಂಗಳವಾರ ತೆರೆಯಲಾಯಿತು.
Body:ಅಂಜಾನಾದ್ರಿಯಲ್ಲಿ 51 ದಿನದ ಬಳಿಕ ಹುಂಡಿ ಒಡೆದ ಕಂದಾಯ ಸಿಬ್ಬಂದಿ
ಗಂಗಾವತಿ:
ತಾಲ್ಲೂಕಿನ ಐತಿಹಾಸಿಕ ಹಾಗೂ ಧಾಮರ್ಿಕ ತಾಣವಾದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಯ ಪೆಟ್ಟಿಗೆ (ಹುಂಡಿ) ಯನ್ನು ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ಮಂಗಳವಾರ ತೆರೆಯಲಾಯಿತು.
ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಂಡ ಬಳಿಕ ಪ್ರತಿ ತಿಂಗಳು ಭಕ್ತರು ಸಲ್ಲಿಸಿದ ಕಾಣಿಕೆಯನ್ನು ಎಣಿಕೆ ಮಾಡಲಾಗುತ್ತಿದೆ. ಆದರೆ ಕಳೆದ 51 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಧೀರ್ಘ ಕಾಲದ ಬಳಿಕ ಹುಂಡಿ ತೆರೆಯಲಾಗಿದೆ.
ಮಾಸಿಕ ಹತ್ತಾರು ಲಕ್ಷ ಆದಾಯ ಇರುವ ದೇಗುಲದ ಪೈಕಿ ಅಂಜನಾದ್ರಿ ದೇಗುಲವೂ ಒಂದು. ಇದೀಗ ಇಲ್ಲಿ ಸಂಗ್ರಹವಾಗುತ್ತಿರುವ ಕಾಣಿಕೆ ಮತ್ತು ನಿಧಿಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಹುಂಡಿ ತೆರೆದ ಸಂದರ್ಭದಲ್ಲಿ ಅಮೆರಿಕಾ, ನೇಪಾಳದ ಕರೆನ್ಸಿ ಪತ್ತೆಯಾಗಿವೆ. Conclusion:ಮಾಸಿಕ ಹತ್ತಾರು ಲಕ್ಷ ಆದಾಯ ಇರುವ ದೇಗುಲದ ಪೈಕಿ ಅಂಜನಾದ್ರಿ ದೇಗುಲವೂ ಒಂದು. ಇದೀಗ ಇಲ್ಲಿ ಸಂಗ್ರಹವಾಗುತ್ತಿರುವ ಕಾಣಿಕೆ ಮತ್ತು ನಿಧಿಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಹುಂಡಿ ತೆರೆದ ಸಂದರ್ಭದಲ್ಲಿ ಅಮೆರಿಕಾ, ನೇಪಾಳದ ಕರೆನ್ಸಿ ಪತ್ತೆಯಾಗಿವೆ.
Last Updated : Nov 12, 2019, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.