ETV Bharat / state

ವಿದ್ಯಾರ್ಥಿಯ ಬೈಕ್ ಕ್ರೇಜ್..ಕೇಕ್ ಕತ್ತರಿಸಿ ಬರ್ತ್ ಡೇ ಸೆಲೆಬ್ರೇಷನ್: ವಿಡಿಯೋ ವೈರಲ್

ಯಮಹಾ Rx ಬೈಕ್ ಕ್ರೇಜ್ ಇದ್ದ ವಿದ್ಯಾರ್ಥಿಯೊಬ್ಬ ಬೈಕ್​​ಗೆ ಹುಟ್ಟುಹಬ್ಬ ಆಚರಿಸಿದ್ದಾನೆ. ಬೈಕ್ ಮೂಲಕವೇ ಕೇಕ್ ಕತ್ತರಿಸಿ ಸೆಲೆಬ್ರೇಷನ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Student celebrate bike birthday in koppal
ಬೈಕ್ ಬರ್ತ್ ಡೇ ಸೆಲೆಬ್ರೇಷನ್
author img

By

Published : Aug 8, 2022, 8:57 AM IST

ಕೊಪ್ಪಳ: ಹಲವರು ತಮ್ಮ ವಾಹನಗಳನ್ನು ಬಾಳ ಸಂಗಾತಿಯಂತೆ ಟ್ರೀಟ್ ಮಾಡ್ತಾರೆ. ತಮ್ಮ ವಾಹನದ ಜೊತೆ ಒಂದು ಭಾವನಾತ್ಮಕ ಬಂಧ ಬೆಳೆಸಿಕೊಂಡಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವಿದ್ಯಾರ್ಥಿ ಬೈಕ್ ಮೂಲಕವೇ ಕೇಕ್ ಕತ್ತರಿಸಿ ಸೆಲೆಬ್ರೇಷನ್ ಮಾಡಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿಯ ವಿದ್ಯಾರ್ಥಿ‌ ವಿರೇಶ ವಿಭಿನ್ನವಾಗಿ ಬೈಕ್ ಕ್ರೇಜ್ ಎಂಥದ್ದು ಅನ್ನೋದನ್ನ ತೋರಿಸಿದ್ದಾನೆ.

ಬೈಕ್ ಬರ್ತ್ ಡೇ ಸೆಲೆಬ್ರೇಷನ್ : ವಿಡಿಯೋ ವೈರಲ್

ವಿರೇಶ್ ಯಮಹಾ ಆರ್ ಎಕ್ಸ್ ಬೈಕ್ ಖರೀದಿ ಮಾಡಿ ನಿನ್ನೆಗೆ ಒಂದು ವರ್ಷ ಆಗಿದ್ದರಿಂದ ಸೆಲೆಬ್ರೇಷನ್ ಮಾಡಿದ್ದಾನೆ. ಒಟ್ಟು 50 ಸಾವಿರ ರೂ. ಕೊಟ್ಟು ಬೈಕ್ ಖರೀದಿ ಮಾಡಿದ್ದ ವಿರೇಶ ಪ್ಯಾರ ಮೆಡಿಕಲ್ ಓದುತ್ತಿದ್ದಾನೆ. ತನ್ನ ಸೆಕೆಂಡ್ ಹ್ಯಾಂಡ್ ಬೈಕ್ ಗೆ ಡಾರ್ಲಿಂಗ್ ಅಂತಾ ಹೆಸರಿಟ್ಟಿದ್ದಾನೆ. ಬೈಕ್​ನಿಂದಲೇ ಕೇಕ್ ಕಟ್ ಮಾಡಿಸಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಬೈಕ್‌ ತನ್ನ ಕಡೆ ಬಂದು ಒಂದು ವರ್ಷ ಆಗಿದ್ದರಿಂದ ಸ್ನೇಹಿತರಿಗೆ ಬಿಂದಾಸ್ ಪಾರ್ಟಿ ಕೂಡ ಕೊಟ್ಟಿದ್ದಾನೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.