ETV Bharat / state

ಆಧಾರ್​ ಕಾರ್ಡ್​ ಪಡೆಯಲು ರಾತ್ರಿಯೇ ಕ್ಯೂನಲ್ಲಿ ನಿಲ್ಲಬೇಕು!

author img

By

Published : Aug 1, 2019, 11:38 AM IST

ಕೊಪ್ಪಳ ಜಿಲ್ಲೆಯಲ್ಲಿ ಆಧಾರ್​ ಕಾರ್ಡ್ ​ಮಾಡಿಸೋದಕ್ಕೆ ಟೋಕನ್​ ಪಡೆಯಲು ಜನ ರಾತ್ರಿಯೇ ಬ್ಯಾಂಕ್​ ಮುಂದೆ ಸಾಲುಗಟ್ಟಿ ನಿಂತುಕೊಳ್ಳುತ್ತಿದ್ದಾರೆ.

ಆಧಾರ್​ ಕಾರ್ಡ್​ ಪಡೆಯಲು ಪರದಾಟ

ಕೊಪ್ಪಳ: ಜಿಲ್ಲೆಯಲ್ಲಿ ಆಧಾರ್ ಕಾರ್ಡ್​ನ ಸಮಸ್ಯೆ ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಆಧಾರ್ ಕಾರ್ಡ್​ಗಾಗಿ ಜನರು ನೋಂದಣಿ ಕೇಂದ್ರದ ಮುಂದೆ ಇಡೀ ರಾತ್ರಿ ಕಳೆಯುವಂತಾಗಿದೆ.

ಆಧಾರ್​ ಕಾರ್ಡ್​ ಪಡೆಯಲು ಪರದಾಟ

ಗಂಗಾವತಿ ನಗರದಲ್ಲಿ ಜನರು ಆಧಾರ್ ಕಾರ್ಡ್​ಗಾಗಿ ರಾತ್ರಿ ಇಡೀ ಬ್ಯಾಂಕ್ ಮುಂದೆ ಮಲಗಿಕೊಂಡಿದ್ದರು‌. ನಗರದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಆಧಾರ್ ಕಾರ್ಡ್ ಮಾಡಿಸಲು ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನರು ಟೋಕನ್ ಪಡೆಯಲು ರಾತ್ರಿಯೇ ಸಾಲಿನಲ್ಲಿ ನಿಂತಿದ್ದರು.

ರಾತ್ರಿ ಕ್ಯೂ ನಿಂತರೆ ಮಾತ್ರ ಟೋಕನ್ ಸಿಗುತ್ತವೆ. ವಾರಕ್ಕೆ ಕೇವಲ ನೂರು ಜನರಿಗೆ ಮಾತ್ರ ಆಧಾರ್ ಕಾರ್ಡ್ ಮಾಡಲಾಗುತ್ತದೆ. ಇದರಿಂದಾಗಿ ಟೋಕನ್ ಪಡೆಯಲು ಇಡೀ ರಾತ್ರಿ ಕಾಯಬೇಕು. ಈ ಸಮಸ್ಯೆಯನ್ನು ತಹಸೀಲ್ದಾರ್​ ಗಮನಕ್ಕೆ ತಂದರೂ ಪರಿಹಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Intro:Body:ಕೊಪ್ಪಳ:- ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ನ ಸಮಸ್ಯೆ ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಆಧಾರ್ ಕಾರ್ಡ್ ಗಾಗಿ ಜನರು ಆಧಾರ್ ನೋಂದಣಿ ಕೇಂದ್ರದ ಮುಂದೆ ಇಡಿ ರಾತ್ರಿ ಕಳೆಯುವಂತಾಗಿದೆ. ಜಿಲ್ಲೆಯ ಗಂಗಾವತಿ ನಗರದಲ್ಲಿ ಜನರು ಆಧಾರ ಕಾರ್ಡ್ ಗಾಗಿ ರಾತ್ರಿಯಿಡಿ ಬ್ಯಾಂಕ್ ಮುಂದೆ ಮಲಗಿಕೊಂಡಿದ್ದರು‌. ಗಂಗಾವತಿ ನಗರದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಆಧಾರ್ ಕಾರ್ಡ್ ಮಾಡಿಸಲು ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನರು ಟೋಕನ್ ಪಡೆಯಲು ರಾತ್ರಿ ಬಂದು ಪಾಳಿ ನಿಂತಿದ್ದರು. ರಾತ್ರಿ ಬಂದು ಕ್ಯೂ ನಿಂತರೆ ಮಾತ್ರ ಟೋಕನ್ ಸಿಗುತ್ತವೆ. ವಾರಕ್ಕೆ ಕೇವಲ ನೂರು ಜನರಿ ಆಧಾರ್ ಕಾರ್ಡ್ ಮಾತ್ರ ಇಲ್ಲಿ‌ ಮಾಡಲಾಗುತ್ತದೆ. ಇದರಿಂದಾಗಿ ಈ ಟೋಕನ್ ಪಡೆಯಲು ಇಡೀ ರಾತ್ರಿ ಬಂದು ಕಾಯಬೇಕು. ಈ ಸಮಸ್ಯೆಯನ್ನು ತಹಸೀಲ್ದಾರ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜನರು.

ಬೈಟ್1:- ಶಮಾಬಾಯಿ, ಆಧಾರ್ ಗಾಗಿ ಕ್ಯೂ ನಿಂತವರುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.