ETV Bharat / state

ರಸ್ತೆ ನಿರ್ಮಾಣಕ್ಕೆ 300 ರೂಪಾಯಿ ದೇಣಿಗೆ ನೀಡಿದ ಅಜ್ಜಿ: ಕಾಲು ಮುಟ್ಟಿ ನಮಸ್ಕರಿಸಿದ ಶಾಸಕ ಹಾಲಪ್ಪ! - ಅಜ್ಜಿ ಕಾಲು ಮುಟ್ಟಿ ನಮಸ್ಕರಿಸಿದ ಶಾಸಕ ಹಾಲಪ್ಪ

ಮಂಡಲಗೇರಿಯಲ್ಲಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನಡೆದಿದೆ. ಈ ಸಂದರ್ಭದಲ್ಲಿ ಅಜ್ಜಿವೋರ್ವಳು 300 ರೂಪಾಯಿ ದೇಣಿಗೆ ನೀಡಿದ್ದಾರೆ.

koppal
ಕೊಪ್ಪಳ
author img

By

Published : Feb 14, 2021, 10:55 AM IST

ಕೊಪ್ಪಳ: ರಸ್ತೆ ನಿರ್ಮಾಣಕ್ಕಾಗಿ ವೃದ್ಧೆಯೊಬ್ಬರು ವೇದಿಕೆಯಲ್ಲಿ 300 ರೂಪಾಯಿ ದೇಣಿಗೆ ನೀಡಿದ್ದರಿಂದ ಶಾಸಕ ಹಾಲಪ್ಪ ಆಚಾರ್ ವೃದ್ಧೆಯ ಕಾಲಿಗೆ ನಮಸ್ಕರಿಸಿದ್ದಾರೆ‌.

ರಸ್ತೆ ನಿರ್ಮಾಣಕ್ಕೆ ದೇಣಿಗೆ ನೀಡಿದ ಅಜ್ಜಿ

ಜಿಲ್ಲೆ ಕುಕನೂರ ತಾಲೂಕಿನ ಮಂಡಲಗೇರಿಯಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಡಲಗೇರಿ - ಸೋಂಪುರ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಮದ ಪಾರಮ್ಮ ಸಂಗನಾಳ ಎಂಬ ವೃದ್ಧೆಯು ವೇದಿಕೆಗೆ ಬಂದು ರಸ್ತೆ ನಿರ್ಮಾಣ ಕಾಮಗಾರಿಗೆ 300 ರೂಪಾಯಿ ದೇಣಿಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಅಜ್ಜಿಯನ್ನು ಸತ್ಕರಿಸಿ ನೀವ್ಯಾಕೆ ಬರೋದಕ್ಕೆ ಹೋದ್ರಿ? ನೀವು ತಾಯಿ ಸಮಾನ ಎಂದು‌ ಅಜ್ಜಿಯ ಕಾಲುಮುಟ್ಟಿ ನಮಸ್ಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.