ETV Bharat / state

ಹೆಚ್ಐವಿ ಪೀಡಿತ 70 ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಕಿಟ್​ ವಿತರಣೆ - ಪೌಷ್ಟಿಕಾಂಶಗಳ ಕಿಟ್​ ವಿತರಣೆ

ಗಂಗಾವತಿಯ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಕಿಟ್​ಗಳನ್ನು ಕೊಪ್ಪಳದ ಸುರಕ್ಷಾ ಎಂಬ ಸರ್ಕಾರೇತರ ಸಂಸ್ಥೆಯ ಸಿಬ್ಬಂದಿ ಮೂಲಕ ಹೆಚ್ಐವಿ ಪೀಡಿತ 70 ಮಕ್ಕಳಿಗೆ ವಿತರಿಸಲಾಯಿತು.

ಕಿಟ್​ ವಿತರಣೆ
ಕಿಟ್​ ವಿತರಣೆ
author img

By

Published : May 1, 2020, 4:27 PM IST

ಗಂಗಾವತಿ: ಕೊರೊನಾ ಹಿನ್ನೆಲೆ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದಿಂದ ಗಂಗಾವತಿ ಹಾಗೂ ಕನಕಗಿರಿ ತಾಲೂಕಿನಲ್ಲಿರುವ ಹೆಚ್ಐವಿ ಪೀಡಿತ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಕಿಟ್ ಉಚಿತವಾಗಿ ವಿತರಿಸಲಾಯಿತು.

ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಕಿಟ್​ಗಳನ್ನು ಕೊಪ್ಪಳದ ಸುರಕ್ಷಾ ಎಂಬ ಸರ್ಕಾರೇತರ ಸಂಸ್ಥೆಯ ಸಿಬ್ಬಂದಿ ಮೂಲಕ ಹೆಚ್ಐವಿ ಸೋಂಕಿತ 70 ಮಕ್ಕಳಿಗೆ ವಿತರಿಸಲಾಯಿತು. ಲಾಕ್​ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದ ಪಾಲಕರ ಮಕ್ಕಳಿಗೆ ಉತ್ತಮ ಆಹಾರ ಸಿಗಲಿ ಎಂಬ ಕಾರಣಕ್ಕೆ ಈ ಕಿಟ್ ವಿತರಿಸಲಾಯಿತು ಎಂದು ವಿತರಣೆಯ ನೇತೃತ್ವ ವಹಿಸಿದ್ದ ಎನ್​ಜಿಒ ಸಂಸ್ಥೆಯ ಪಾರ್ವತಿ ಹೇಳಿದರು.

ಹೆಚ್ಐವಿ ಪೀಡಿತ 70 ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಪದಾರ್ಥಗಳ ಕಿಟ್​ ವಿತರಣೆ

ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಬೆಲ್ಲ, ಜೀರಿಗೆ, ಸಾಸಿವೆ, ಉಪ್ಪಿಟ್ಟು ರವೆ, ಸೋಪು ಸೇರಿದಂತೆ ಇತರೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಕಿಟ್ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.