ETV Bharat / state

ಸುರಕ್ಷಾ ಸಾಧನಗಳಿಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಕಾರ್ಮಿಕರು... ಇದಕ್ಕೆ ಹೊಣೆ ಯಾರು?

ಪೌರ ಕಾರ್ಮಿಕರಿಗೆ ಕನಿಷ್ಠ ಹ್ಯಾಂಡ್​​ ಗ್ಲೌಸ್​ಗಳನ್ನು ನೀಡದೆ ಚರಂಡಿಗಳಿಗೆ ಇಳಿಸಿ ತ್ಯಾಜ್ಯ ವಿಲೇವಾರಿ ಮಾಡಿಸಿರುವ ಘಟನೆ ಗಂಗಾವತಿಯಲ್ಲಿ ಬೆಳಕಿಗೆ ಬಂದಿದೆ.

author img

By

Published : Dec 13, 2019, 8:11 AM IST

Updated : Dec 13, 2019, 8:44 AM IST

glouse
ಪೌರ ಕಾರ್ಮಿಕರಿಗೆ ಗ್ಲೌಸ್ ಕೂಡ ನೀಡಿಲ್ಲ..!

ಗಂಗಾವತಿ/ಕೊಪ್ಪಳ: ಪೌರ ಕಾರ್ಮಿಕರಿಗೆ ಕನಿಷ್ಠ ಹ್ಯಾಂಡ್​ ಗ್ಲೌಸ್​ಗಳನ್ನು ನೀಡದೆ ಒಳ ಚರಂಡಿ ತ್ಯಾಜ್ಯ ವಿಲೇವಾರಿ ಮಾಡಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬೆಳಕಿಗೆ ಬಂದಿದೆ.

ಸಫಾಯಿ ಕರ್ಮಚಾರಿಗಳನ್ನು ಕರ್ತವ್ಯಕ್ಕೆ ಕಳಿಸುವ ಮುನ್ನ ಅವರಿಗೆ ದೇಹ ಮತ್ತು ಆರೋಗ್ಯದ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಬೇಕು ಎಂಬ ನಿಯಮವಿದೆ. ಆದರೆ ನಗರದಲ್ಲಿ ಚರಂಡಿ ಕಾಮಗಾರಿ ಮಾಡುತ್ತಿರುವ ಕಾರ್ಮಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷತಾ ಸಾಧನಗಳನ್ನು ನೀಡದೆ ಕೆಲಸ ಮಾಡಿಸಲಾಗ್ತಿದೆ ಎನ್ನಲಾಗಿದೆ.

ಸುರಕ್ಷಾ ಸಾಧನಗಳಿಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಪೌರ ಕಾರ್ಮಿಕರು

ನಗರದ ತಂದೊಡ್ಡಿರ ವೃತ್ತದ ಶಾಸಕರ ಮಾದರಿ ಹೆಣ್ಣುಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯಲ್ಲಿ ನೇರವಾಗಿ ಚರಂಡಿಯೊಳಗೆ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಲಾಗಿದೆ. ಕೈಗಳಿಗೆ ಗ್ಲೌಸ್, ಕಾಲಿಗೆ ಶೂ ಹಾಗೂ ಮೂಗಿಗೆ ಕಟ್ಟಿಕೊಳ್ಳಲು ಮಾಸ್ಕ್ ನೀಡಬೇಕಿರುವುದು ಅಗತ್ಯ. ಆದರೆ ಈ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದ ಕಾರ್ಮಿಕರು ಬರಿಗೈಯಲ್ಲಿ ಚರಂಡಿಯಲ್ಲಿನ ತ್ಯಾಜ್ಯ ಎತ್ತುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಗಮನಿಸಬೇಕಾದ ನಗರಸಭೆಯ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಮಾನವ ತ್ಯಾಜ್ಯ ಸೇರಿದಂತೆ ಕಸಕಡ್ಡಿ, ಬೇಡವಾದ ವಸ್ತುಗಳು ಚರಂಡಿ ಸೇರುತ್ತಿವೆ. ಬ್ಲೇಡ್, ಒಡೆದ ಗಾಜು ಮತ್ತಿತರ ವಸ್ತುಗಳು ಇರುತ್ತವೆ. ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮೊದಲು ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆ ಬಗ್ಗೆ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Intro:ಪೌರ ಕಾಮರ್ಿಕರು, ಮುಖ್ಯವಾಗಿ ತೆರೆದ ಚರಂಡಿ, ಒಳ ಚರಂಡಿ ಹಾಗೂ ಮಾನವ ತ್ಯಾಜ್ಯದಂತ ಟ್ಯಾಂಕ್ಗಳನ್ನು ಸ್ವಚ್ಛಮಾಡುವ ಕಾಮರ್ಿರ ಬಗ್ಗೆ ಏನೆಲ್ಲಾ ಮುಂಜಾಗ್ರತೆ ವಹಿಸಬೇಕು ಎಂಬುವುದ ಬಗ್ಗೆ ಕೋಟರ್್ ಸ್ಪಷ್ಟ ನಿದರ್ೇಶನ ನೀಡಿದೆ. ಕಾಮರ್ಿಕ ಇಲಾಖೆ ಸಾಕಷ್ಟು ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೂ ನಗರದಲ್ಲಿ ಗುತ್ತಿಗೆದಾರರೊಬ್ಬರು ಕೂಲಿಕಾಆಮರ್ಿಕರನ್ನು ಹೇಗೆ ಬಳಸಿಕೊಂಡಿದ್ದಾರೆ ಈ ಸ್ಟೋರಿ ನೋಡಿ....
Body:ಪ್ಯಾಕೇಜಿಗೆ

ಕೋಟರ್್ ಆದೇಶ, ಕಾನೂನು, ಕಾಯ್ದೆಗಳ ಮಧ್ಯೆಯೂ ಹೀಗೆ ಕೆಲಸ ಮಾಡಿಸುತ್ತಾರೆ ನೋಡಿ...
ಗಂಗಾವತಿ:
ಪೌರ ಕಾಮರ್ಿಕರು, ಮುಖ್ಯವಾಗಿ ತೆರೆದ ಚರಂಡಿ, ಒಳ ಚರಂಡಿ ಹಾಗೂ ಮಾನವ ತ್ಯಾಜ್ಯದಂತ ಟ್ಯಾಂಕ್ಗಳನ್ನು ಸ್ವಚ್ಛಮಾಡುವ ಕಾಮರ್ಿರ ಬಗ್ಗೆ ಏನೆಲ್ಲಾ ಮುಂಜಾಗ್ರತೆ ವಹಿಸಬೇಕು ಎಂಬುವುದ ಬಗ್ಗೆ ಕೋಟರ್್ ಸ್ಪಷ್ಟ ನಿದರ್ೇಶನ ನೀಡಿದೆ. ಕಾಮರ್ಿಕ ಇಲಾಖೆ ಸಾಕಷ್ಟು ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೂ ನಗರದಲ್ಲಿ ಗುತ್ತಿಗೆದಾರರೊಬ್ಬರು ಕೂಲಿಕಾಆಮರ್ಿಕರನ್ನು ಹೇಗೆ ಬಳಸಿಕೊಂಡಿದ್ದಾರೆ ಈ ಸ್ಟೋರಿ ನೋಡಿ....

ವಾ.ಓ1:
ಸಫಾಯಿ ಕರ್ಮಚಾರಿಗಳನ್ನು ಕರ್ತವ್ಯಕ್ಕೆ ಕಳಿಸುವ ಮುನ್ನ ಅವರಿಗೆ ದೇಹ ಮತ್ತು ಆರೋಗ್ಯದ ಸುರಕ್ಷಿತಾ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಬೇಕು ಎಂಬ ನಿಯಮವಿದೆ. ಆದರೆ ನಗರದಲ್ಲಿ ಚರಂಡಿ ಕಾಮಗಾರಿ ಮಾಡುತ್ತಿರುವ ಕಾಮರ್ಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷತಾ ಸಾಧನೆಗಳನ್ನು ನೀಡದಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ನೀಲಕಂಠೇಶ್ವ್ಯನ ಮುಂದೆ ತಂದೊಡ್ಡಿರ ವೃತ್ತದ ಶಾಸಕರ ಮಾದರಿ ಹೆಣ್ಣುಮಕ್ಕಳ ಸಕರ್ಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಗೆ ನಾಲ್ಕಾರು ಕಾಮರ್ಿಕರನ್ನು ಬಳಸಿಕೊಂಡು ನೇರವಾಗಿ ಚರಂಡಿಯೊಳಗೆ ಇಳಿಸಿ ಕೆಲಸ ಮಾಡಿಸಲಾಗಿದೆ.

ಬೈಟ್ 1: ಮಾರೆಪ್ಪ ಚರಂಡಿಯಲ್ಲಿ ಕೆಲಸ ಮಾಡುವ ಕೂಲಿಕಾಮರ್ಿಕ

ವಾ.ಓ.2: ಶಿಕ್ಷಣದ ತಿಳುವಳಿಕೆ ಇಲ್ಲದ ಈ ಕಾಮರ್ಿಕರು ತಮ್ಮ ದೇಹ ಹಾಗೂ ಆರೋಗ್ಯದ ಬಗ್ಗೆ ಯಾವುದೇ ಜಾಗೃತಿ ಇಲ್ಲದೇ ಬರಿಗೈಯಲ್ಲಿ ಚರಂಡಿಯಲ್ಲಿನ ತ್ಯಾಜ್ಯ ಎತ್ತುತ್ತಿರುವುದು ಕಂಡು ಬಂದಿದೆ. ಕೈಗೆ ಗ್ಲೌಸ್, ಕಾಲಿಗೆ ಶೂಸ್ ಹಾಗೂ ಮೂಗಿಗೆ ಕಟ್ಟಿಕೊಳ್ಳಲು ಮಾಸ್ಕ್ ನೀಡಬೇಕಿರುವುದು ಅಗತ್ಯ.
ಆದರೆ ಗುತ್ತಿಗೆದಾರ ಕಾಮರ್ಿಕರ ಆರೋಗ್ಯವನ್ನು ಕಡೆಗಣಿಸಿ ಇವರನ್ನು ಬರಿಗೈಲ್ಲಿ ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಇಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಗಮನಿಸ ಬೇಕಾದ ನಗರಸಭೆಯ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೂಡ ನಿರ್ಲಕ್ಷ್ಯವಹಿಸಿದ್ದಾರೆ.

ಬೈಟ್ 2: ಚಕೋಟಿ ಶರಣಪ್ಪ ತಾಲ್ಲೂಕು ಆರೋಗ್ಯಾಧಿಕಾರಿ ಗಂಗಾವತಿ

ಯಾವುದೇ ಸುರಕ್ಷತಾ ಸಾಧನಗಳನ್ನು ಅಳವಡಸಿಕೊಳ್ಳದೇ ಚರಂಡಿಯೊಳಗೆ ಇಳಿಯುವ ಕಾಮರ್ಿಕರಿಗೆ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುತ್ತವೆ. ಚರಂಡಿಗಳಲ್ಲಿ ಮಾನವ ತ್ಯಾಜ್ಯ ಸೇರಿದಂತೆ ಕಸಕಡ್ಡಿ, ಬೇಡವಾದ ವಸ್ತುಗಳು ಚರಂಡಿ ಸೇರುತ್ತಿವೆ. ಬ್ಲೇಡ್, ಒಡೆದ ಗಾಜು ಮತ್ತಿತರ ವಸ್ತುಗಳು. ಚರಂಡಿಯಲ್ಲಿ ಕೆಲಸ ಮಾಡುವ ಕಾಮರ್ಿಕರಿಗೆ ನಾನಾ ಕಾಯಿಲೆ ಬರುತ್ತವೆ ಎಂಬ ಕಟುವಾಸ್ತವದ. ಸಾಕಷ್ಟು ಕಾಯ್ದೆ, ಕಾನೂನು ಇದ್ದಾಗಲೂ ಅಲ್ಲಲ್ಲಿ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುವುದು ಮಾತ್ರ ವಿಪಯರ್ಾಸ.
Conclusion:ಯಾವುದೇ ಸುರಕ್ಷತಾ ಸಾಧನಗಳನ್ನು ಅಳವಡಸಿಕೊಳ್ಳದೇ ಚರಂಡಿಯೊಳಗೆ ಇಳಿಯುವ ಕಾಮರ್ಿಕರಿಗೆ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುತ್ತವೆ. ಚರಂಡಿಗಳಲ್ಲಿ ಮಾನವ ತ್ಯಾಜ್ಯ ಸೇರಿದಂತೆ ಕಸಕಡ್ಡಿ, ಬೇಡವಾದ ವಸ್ತುಗಳು ಚರಂಡಿ ಸೇರುತ್ತಿವೆ. ಬ್ಲೇಡ್, ಒಡೆದ ಗಾಜು ಮತ್ತಿತರ ವಸ್ತುಗಳು. ಚರಂಡಿಯಲ್ಲಿ ಕೆಲಸ ಮಾಡುವ ಕಾಮರ್ಿಕರಿಗೆ ನಾನಾ ಕಾಯಿಲೆ ಬರುತ್ತವೆ ಎಂಬ ಕಟುವಾಸ್ತವದ. ಸಾಕಷ್ಟು ಕಾಯ್ದೆ, ಕಾನೂನು ಇದ್ದಾಗಲೂ ಅಲ್ಲಲ್ಲಿ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುವುದು ಮಾತ್ರ ವಿಪಯರ್ಾಸ.
Last Updated : Dec 13, 2019, 8:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.