ETV Bharat / state

ವಿದ್ಯಾರ್ಥಿಗಳನ್ನು ಬಸ್​ನಲ್ಲಿ ಹತ್ತಿಸಿಕೊಳ್ಳಲು ಹಿಂದೇಟು: ಪೇಚಾಟಕ್ಕೆ ಸಿಲುಕಿದ ಸ್ಟುಡೆಂಟ್ಸ್​​! - old bus pass

ಹೊಸ ಬಸ್​​ ಪಾಸ್ ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಬಸ್​ನಲ್ಲಿ ಹತ್ತಿಸಿಕೊಂಡಿಲ್ಲ. ಇದರಿಂದಾಗಿ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ ಎಂದು ಕುಷ್ಟಗಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

kushtagi students problem
ಕುಷ್ಟಗಿ ವಿದ್ಯಾರ್ಥಿಗಳ ಸಮಸ್ಯೆ
author img

By

Published : Sep 29, 2021, 1:07 PM IST

ಕೊಪ್ಪಳ: ಹೊಸ ಬಸ್​​ ಪಾಸ್ ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಬಸ್​ನಲ್ಲಿ ಹತ್ತಿಸಿಕೊಳ್ಳಲು ಹಿಂದೇಟು ಹಾಕಿದ ಕಂಡಕ್ಟರ್​​ ವಿದ್ಯಾರ್ಥಿಗಳನ್ನು ಬಿಟ್ಟು ಹೋದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದಲ್ಲಿ ನಡೆದಿದೆ.

ಕುಷ್ಟಗಿ ವಿದ್ಯಾರ್ಥಿಗಳ ಸಮಸ್ಯೆ

ಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದಿಂದ ಹನುಮಸಾಗರಕ್ಕೆ ಹೋಗಬೇಕಿದ್ದ ವಿದ್ಯಾರ್ಥಿಗಳ ಬಳಿ ಹಳೆ ಪಾಸ್ ಇದೆ ಎಂಬ ಕಾರಣಕ್ಕೆ ಅವರನ್ನು ಬಸ್​​​ನಲ್ಲಿ ಹತ್ತಿಸಿಕೊಳ್ಳಲು ಕಂಡಕ್ಟರ್​​ ಹಿಂದೇಟು ಹಾಕಿದ್ದಾನೆ. ಹೊಸ ಪಾಸ್​ಗೆ ಅರ್ಜಿ ಹಾಕಿದರೂ ನಮಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪಾಸ್ ನೀಡಿಲ್ಲ. ನಮ್ಮನ್ನು ಅರ್ಧ ದಾರಿಯಲ್ಲಿಯೇ ಬಸ್​ನಿಂದ ಇಳಿಸುತ್ತಾರೆ. ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಐವರು ಅಂದರ್​ - ಇಬ್ಬರು ಮಹಿಳೆಯರ ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.