ETV Bharat / state

ಕುಷ್ಟಗಿ: ಈತ ಮತ ಪೆಟ್ಟಿಗೆಯಷ್ಟೇ ಎತ್ತರ.. ಕೆಲಸದಲ್ಲಿ ಮಾತ್ರ ಎಲ್ಲರಿಗಿಂತ ಚುರುಕು - ಚುನಾವಣೆ ಕರ್ತವ್ಯದಲ್ಲಿ ಕುಬ್ಜ ವ್ಯಕ್ತಿ

ಕುಷ್ಟಗಿಯ ಕಿಲ್ಲಾರಹಟ್ಟಿ 267ಎ ಮತಗಟ್ಟೆಗೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಡಿ ದರ್ಜೆ ನೌಕರ ಎಲ್ಲರ ಗಮನ ಸೆಳೆದಿದ್ದಾರೆ.

A short man assigned for election duty
ಮತ ಪೆಟ್ಟಿಗೆಯಷ್ಟೇ ಎತ್ತರ ಇದ್ದರು ಕೆಲಸದಲ್ಲಿ ಮಾತ್ರ ಎಲ್ಲರಿಗಿಂತ ಚುರುಕು
author img

By

Published : Dec 26, 2020, 10:53 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪೂರ್ವ ಸಿದ್ದತೆಯ ಮಸ್ಟರಿಂಗ್ ವೇಳೆ ಡಿ ದರ್ಜೆ ನೌಕರ ಎಲ್ಲರ ಗಮನ ಸೆಳೆದಿದ್ದಾರೆ.

ಮತ ಪೆಟ್ಟಿಗೆಯಷ್ಟೇ ಎತ್ತರ ಇದ್ದರೂ ಕೆಲಸದಲ್ಲಿ ಮಾತ್ರ ಎಲ್ಲರಿಗಿಂತ ಚುರುಕು

ಪಟ್ಟಣದಲ್ಲಿ ಶನಿವಾರ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ವೇಳೆ ಕಿಲ್ಲಾರಹಟ್ಟಿ ಗ್ರಾ.ಪಂ. ನೌಕರ ಹುಲಿಗೆಪ್ಪ ಅವರು, ಗ್ರಾ.ಪಂ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅವರು ಕಿಲ್ಲಾರಹಟ್ಟಿ 267ಎ ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದು ವಿಶೇಷವಲ್ಲ. ಹುಲಿಗೆಪ್ಪ ಮತಪೆಟ್ಟಿಗೆ ಹೊತ್ತು ನಡೆದಾಗ ಮತ ಪೆಟ್ಟಿಗೆಯಷ್ಟೇ ಎತ್ತರವಾಗಿದ್ದರು, ಚುರುಕಾಗಿ ಕಾರ್ಯನಿರ್ವಹಿಸುವ ಅವರು ಅಷ್ಟೂ ಜನರಲ್ಲಿ ಗಮನಾರ್ಹ ಎನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.