ETV Bharat / state

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಾಗಿ ಮಕ್ಕಳಿಂದ ಜಾಗೃತಿ - kannnada news

ಕೊಪ್ಬಳದಲ್ಲಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಾಗಿ ಪುಟ್ಟ ಮಕ್ಕಳು ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು.

ಮಕ್ಕಳಿಂದ ಜಾಗೃತಿ ಕಾರ್ಯಕ್ರಮ ನಡೆಯಿತು
author img

By

Published : Jul 7, 2019, 2:44 PM IST

ಕೊಪ್ಪಳ: ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಾಗಿ ಮಕ್ಕಳಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಕೇಂದ್ರ ಕೊಪ್ಪಳ ನಗರದಿಂದ ಕೂಗಳತೆ ದೂರದಲ್ಲಿರುವ ಭಾಗ್ಯನಗರ ಪಟ್ಟಣದ ಧನ್ವಂತರಿ ಕಾಲೋನಿಯ ಮಕ್ಕಳಾದ ಅಭಿಷೇಕ್, ಅರ್ಪಿತಾ, ಸಹನಾ, ಸಿಂಚನಾ, ಸಮಾನವಿ, ಸಮೃದ್ಧ ಬೆಳ್ಳಂಬೆಳಗ್ಗೆ ಬಯಲು ಶೌಚಕ್ಕೆ ತೆರಳುತ್ತಿದ್ದವರನ್ನು ತಡೆದು ಬಯಲು ಬಹಿರ್ದೆಸೆಯಿಂದ ಆಗುವ ಪರಿಣಾಮಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು ಹಾಗೂ ವೈಯಕ್ತಿಕ ಶೌಚಾಲಯ ಹೊಂದುವಂತೆ ಜಾಗೃತಿ ಮೂಡಿಸಿದರು.

ಮಕ್ಕಳಿಂದ ಜಾಗೃತಿ ಕಾರ್ಯಕ್ರಮ ನಡೆಯಿತು

ಈ ಸಂದರ್ಭದಲ್ಲಿ ಕಾಲೋನಿಯ ನಿವಾಸಿಗಳಾದ ಲಲಿತಾ ಅಳವಂಡಿ, ಸುಜಾತ ಪ್ರಜ್ವಲ್ , ವೀಣಾ ನಾಯಕ್ ,ರಾಖಿ ಜಾಣಾ, ಶಂಕ್ರಮ್ಮ ಶಿಂಗಾಡಿ, ಪದ್ಮಾವತಿ ನುಗಡೊಣಿ, ಸಿಂಧೂ ಉಜ್ವಲ್, ರೇಖಾ ಮಡಿವಾಳರ್ ಮಕ್ಕಳಿಗೆ ಸಾಥ್ ನೀಡಿದರು.

Intro:Body:ಕೊಪ್ಪಳ:- ವೈಯಕ್ತಿಕ ಶೌಚಾಲಯ ಹೊಂದಲು ಹಾಗೂ ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡಲು ಜಿಲ್ಲೆಯಲ್ಲಿ ಜಾಗೃತಿ ಮುಂದುವರೆದಿವೆ. ಇಂದು ಪುಟ್ಟ ಪುಟ್ಟ ಮಕ್ಕಳು ಬಯಲು ಬಹಿರ್ದೆಸೆ ಮುಕ್ತ ಪಟ್ಟಣವನ್ನಾಗಿಸಲು ಜಾಗೃತಿ ಮೂಡಿಸಿ ಗಮನ ಸೆಳೆದರು‌. ಜಿಲ್ಲಾ ಕೇಂದ್ರ ಕೊಪ್ಪಳ ನಗರದಿಂದ ಕೂಗಳತೆ ದೂರದಲ್ಲಿರುವ ಭಾಗ್ಯನಗರ ಪಟ್ಟಣದ ಧನ್ವಂತರಿ ಕಾಲೋನಿಯ ಮಕ್ಕಳಾದ ಅಭಿಷೇಕ್, ಅರ್ಪಿತಾ , ಸಹನಾ, ಸಿಂಚನಾ, ಸಮಾನವಿ, ಸಮೃದ್ಧ ಅವರು ಬೆಳ್ಳಂ ಬೆಳಗ್ಗೆ ಬಯಲು ಶೌಚಕ್ಕೆ ತೆರಳುತ್ತಿದ್ದವರನ್ನು ತಡೆದು ವೈಯಕ್ತಿಕ ಶೌಚಾಲಯ ಹೊಂದುವಂತೆ ಜಾಗೃತಿ ಮೂಡಿಸಿದರು. ಬಯಲು ಬಹಿರ್ದೆಸೆಯಿಂದ ಆಗುವ ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಕಾಲೋನಿಯ ಲಲಿತಾ ಅಳವಂಡಿ, ಸುಜಾತ ಪ್ರಜ್ವಲ್ , ವೀಣಾ ನಾಯಕ್ ,ರಾಖಿ ಜಾಣಾ, ಶಂಕ್ರಮ್ಮ ಶಿಂಗಾಡಿ, ಪದ್ಮಾವತಿ ನುಗಡೊಣಿ, ಸಿಂಧೂ ಉಜ್ವಲ್, ರೇಖಾ ಮಡಿವಾಳರ್ ಮಕ್ಕಳಿಗೆ ಸಾಥ್ ನೀಡಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.