ETV Bharat / state

ಕಲ್ಯಾಣ ಕರ್ನಾಟಕ ನಾಮಕರಣ ಬೇಡ: ಹೈಕ ಸಮಿತಿಯಿಂದಲೇ ವಿರೋಧ

ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಸರ್ಕಾರದ ನಿರ್ಧಾರವನ್ನು ಸ್ವತಃ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮತ್ತು 371 (ಜೆ) ಕಲಂ ಅನುಷ್ಠಾನ ಸಮಿತಿಯೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ಕಲ್ಯಾಣ ಕರ್ನಾಟಕ ಹೆಸರೆ ಡೇಂಜರ್ : ಸ್ವತಃ ಹೈಕ ಸಮಿತಿಯಿಂದಲೇ ವಿರೋಧ
author img

By

Published : Sep 15, 2019, 10:49 AM IST

ಗಂಗಾವತಿ : ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಸ್ವತಃ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮತ್ತು 371 (ಜೆ) ಕಲಂ ಅನುಷ್ಠಾನ ಸಮಿತಿಯೇ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ಕಲ್ಯಾಣ ಕರ್ನಾಟಕ ಹೆಸರೆ ಡೇಂಜರ್ : ಸ್ವತಃ ಹೈಕ ಸಮಿತಿಯಿಂದಲೇ ವಿರೋಧ

ಈ ಬಗ್ಗೆ ಮಾತನಾಡಿದ ಹೋರಾಟ ಸಮಿತಿ ಕಾರ್ಯದರ್ಶಿ ಹಾಗೂ ಅನುಷ್ಠಾನ ಸಮಿತಿ ಸಂಚಾಲಕ ಧನರಾಜ್, ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಅದು ಈ ಭಾಗದ ಜನರಿಗೆ ಡೇಂಜರ್ ಆಗಿ ಪರಿವರ್ತನೆಯಾಗಲಿದೆ. ಸಂವಿಧಾನ ಬದ್ಧವಾಗಿ ಹೆಸರು ಬದಲಾವಣೆಯಾದರೆ ಮಾತ್ರ ಅದು ಸರಿಯಾಗುತ್ತದೆ. ಹೆಸರಿಡಲು ತಕರಾರಿಲ್ಲ. ಆದರೆ ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಕಲ್ಯಾಣ ಎಂಬುವುದು ಒಂದು ಜಾತಿಗೆ ಸೀಮಿತವಾಗುತ್ತದೆ ಎಂಬ ಅಭಿಪ್ರಾಯವಿದೆ ಎಂದರು.

ಈ ಬಗ್ಗೆ ಸರ್ಕಾರ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹೆಸರಿಡಬೇಕು. ಕಲ್ಯಾಣ ಅದು ರಾಜ್ಯದ ಸಂಕೇತ ಹಾಗೂ ಬಸವಣ್ಣನ ಪೂರ್ವದಲ್ಲಿನ ರಾಜ್ಯ, ಅದರ ಬಗ್ಗೆ ಗೌರವಿದೆ. ಆದರೆ ಇದೇ ನೆಪವಿಟ್ಟುಕೊಂಡು ಕೋರ್ಟ್​ನಲ್ಲಿ ಹೈಕ ಮೀಸಲಾತಿಗೆ ತಕರಾರು ತೆಗೆಯೋರು ಬಹಳ ಜನ ಇದ್ದಾರೆ ಎಂದು ಧನರಾಜ್ ಹೇಳಿದರು.

Intro:ಹೈದ್ರಾಬಾದ್ ಕನರ್ಾಟಕ್ಕೆ ಕಲ್ಯಾಣ ಕನರ್ಾಟಕ ಎಂದು ನಾಮಕರಣ ಮಾಡಲು ಸಕರ್ಾರ ಮುಂದಾಗಿದೆ. ಆದರೆ ಸ್ವತಃ ಹೈದರಾಬಾದ್ ಕನರ್ಾಟಕ ಹೋರಾಟ ಸಮಿತಿ ಮತ್ತು 371 (ಜೆ) ಕಲಂ ಅನುಷ್ಠಾನ ಸಮಿತಿಯೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
Body:ಸ್ವತಃ ಹೈಕ ಸಮಿತಿಯೇ ವಿರೋಧ: ಕಲ್ಯಾಣ ಕನರ್ಾಟಕ ಹೆಸರೆ ಡೆಂಜರ್
ಗಂಗಾವತಿ:
ಹೈದ್ರಾಬಾದ್ ಕನರ್ಾಟಕ್ಕೆ ಕಲ್ಯಾಣ ಕನರ್ಾಟಕ ಎಂದು ನಾಮಕರಣ ಮಾಡಲು ಸಕರ್ಾರ ಮುಂದಾಗಿದೆ. ಆದರೆ ಸ್ವತಃ ಹೈದರಾಬಾದ್ ಕನರ್ಾಟಕ ಹೋರಾಟ ಸಮಿತಿ ಮತ್ತು 371 (ಜೆ) ಕಲಂ ಅನುಷ್ಠಾನ ಸಮಿತಿಯೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಹೋರಾಟ ಸಮಿತಿ ಕಾರ್ಯದಶರ್ಿ ಹಾಗೂ ಅನುಷ್ಠಾನ ಸಮಿತಿ ಸಂಚಾಲಕ ಈ. ಹೈಕಕ್ಕೆ ಧನರಾಜ್, ಕಲ್ಯಾಣ ಕನರ್ಾಟಕ ಎಂದು ನಾಮಕರಣ ಮಾಡಿದರೆ ಅದು ಈ ಭಾಗದ ಜನರಿಗೆ ಡೆಂಜರ್ ಆಗಿ ಪರಿವರ್ತನೆಯಾಗಲಿದೆ.
ಸಂವಿಧಾನ ಬದ್ಧವಾಗಿ ಹೆಸರು ಬದಲಾವಣೆಯಾದರೆ ಮಾತ್ರ ಅದು ಸರಿಯಾಗುತ್ತದೆ. ಹೆಸರಿಡಲು ತಕರಾರು ಇಲ್ಲ. ಆದರೆ ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಕಲ್ಯಾಣ ಎಂಬುವುದು ಒಂದು ಜಾತಿಗೆ ಸೀಮಿತವಾಗುತ್ತದೆ ಎಂಬ ಅಭಿಪ್ರಾಯವಿದೆ.
ಈ ಬಗ್ಗೆ ಸಕರ್ಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹೆಸರಿಡಬೇಕು. ಕಲ್ಯಾಣ ಅದು ರಾಜ್ಯದ ಸಂಕೇತ. ಬಸವಣ್ಣನ ಪೂರ್ವದಲ್ಲಿನ ರಾಜ್ಯ. ಅದರ ಬಗ್ಗೆ ಗೌರವಿದೆ. ಆದರೆ ಇದೇ ನೆಪವಿಟ್ಟುಕೊಂಡು ಕೋಟರ್ಿನಲ್ಲಿ ಹೈಕ ಮೀಸಲಾತಿಗೆ ತಕರಾರು ತೆಗೆಯೋರು ಬಹಳ ಜನ ಇದ್ದಾರೆ ಎಂದು ಧನರಾಜ್ ಹೇಳಿದರು.

Conclusion:ಕಲ್ಯಾಣ ಅದು ರಾಜ್ಯದ ಸಂಕೇತ. ಬಸವಣ್ಣನ ಪೂರ್ವದಲ್ಲಿನ ರಾಜ್ಯ. ಅದರ ಬಗ್ಗೆ ಗೌರವಿದೆ. ಆದರೆ ಇದೇ ನೆಪವಿಟ್ಟುಕೊಂಡು ಕೋಟರ್ಿನಲ್ಲಿ ಹೈಕ ಮೀಸಲಾತಿಗೆ ತಕರಾರು ತೆಗೆಯೋರು ಬಹಳ ಜನ ಇದ್ದಾರೆ ಎಂದು ಧನರಾಜ್ ಹೇಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.