ETV Bharat / state

ನನೆಗುದಿಗೆ ಬಿದ್ದಿದ್ದ ಗುಂಡಮ್ಮಕ್ಯಾಂಪ್​​ ಇಂದಿರಾ ಕ್ಯಾಂಟೀನ್​ ಪುನಾರಂಭ - ಇಂದಿರಾ ಕ್ಯಾಂಟೀನ್​ ಪುನರಾರಂಭ

ಕೂಲಿಕಾರರು, ಬಡವರು, ನಿರ್ಗತಿಕರು ಊಟವಿಲ್ಲದೇ ಪರದಾಡಬಾರದು ಎಂಬ ಕಾರಣಕ್ಕೆ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಇಲ್ಲಿ ಊಟ ನೀಡಲಾಗುವುದು

Indhira canteen
Indhira canteen
author img

By

Published : May 13, 2021, 7:24 PM IST

ಗಂಗಾವತಿ(ಕೊಪ್ಪಳ): ಸತತ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಗುಂಡಮ್ಮಕ್ಯಾಂಪ್​ ಇಂದಿರಾ ಕ್ಯಾಂಟೀನ್​ಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಶಾಸಕ ಪರಣ್ಣ ಮುನವಳ್ಳಿ ಹಾಗೂ ನಗರಸಭಾ ಅಧ್ಯಕ್ಷೆ ಮಾಲಾಶ್ರೀ ಚಾಲನೆ ನೀಡಿದರು.

ಲಾಕ್​ಡೌನ್ ಸಂದರ್ಭದಲ್ಲಿ ಜನ, ಅದರಲ್ಲೂ ವಿಶೇಷವಾಗಿ ಕೂಲಿಕಾರರು, ಬಡವರು, ನಿರ್ಗತಿಕರು ಊಟವಿಲ್ಲದೇ ಪರದಾಡಬಾರದು ಎಂಬ ಕಾರಣಕ್ಕೆ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಇಲ್ಲಿ ಊಟ ನೀಡಲಾಗುವುದು ಎಂದು ಶಾಸಕರು ಹೇಳಿದರು.

ಮಧ್ಯಾಹ್ನ ಹಾಗೂ ರಾತ್ರಿ 500 ಒಟ್ಟು 1 ಸಾವಿರ ಜನರಿಗೆ ಊಟ ಮಾಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ಮಂಜೂರಾಗುವ ಅನುದಾನ ಆಧರಿಸಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯ ಅಧ್ಯಕ್ಷೆ ಮಾಲಾಶ್ರೀ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.